NEW
Font size
Worksheetsನಮ್ಮ ಸುತ್ತಲಿನ ದ್ರವ್ಯಗಳು ಶುದ್ಧವೇ?
Total questions: 20
Worksheet time: 10mins
1) ಎರಡು ಮಿಶ್ರಗೊಳ್ಳದ ದ್ರವಗಳನ್ನು ಬೇರ್ಪಡಿಸುವ ವಿಧಾನ
ಉತ್ಪತನ.ವಿಧಾನ
ಪ್ರತ್ಯೇಕನ ವಿಧಾನ
ಆಸವನ ವಿಧಾನ
ವರ್ಣರೇಖನ ವಿಧಾನ.
ಕಪ್ಪು ಶಾಯಿಯಲ್ಲಿರುವ ಘಟಕ ಬಣ್ಣಗಳನ್ನು ಬೇರ್ಪಡಿಸುವ ವಿಧಾನ.
ಉತ್ಪತನ.ವಿಧಾನ
ಪ್ರತ್ಯೇಕನ ವಿಧಾನ
ಆಸವನ ವಿಧಾನ
ವರ್ಣರೇಖನ ವಿಧಾನ
ಉಪ್ಪು ಮತ್ತು ಅಮೋನಿಯಂ ಕ್ಲೋರೈಡ್ ಮಿಶ್ರಣವನ್ನು ಬೇರ್ಪಡಿಸುವ ವಿಧಾನ
ವರ್ಣರೇಖನ ವಿಧಾನ
ಪ್ರತ್ಯೇಕನ ವಿಧಾನ
ಆಸವನ ವಿಧಾನ
ಉತ್ಪತನ ವಿಧಾನ.
ಎರಡು ಬೆರೆಕೆಯಾಗುವ ದ್ರವಗಳ ಮಿಶ್ರಣವನ್ನು ಬೇರ್ಪಡಿಸುವ ವಿಧಾನ
ಆಸವನ ವಿಧಾನ
ಪ್ರತ್ಯೇಕನ ವಿಧಾನ
ಉತ್ಪತನ ವಿಧಾನ
ವರ್ಣರೇಖನ ವಿಧಾನ.
ಶುದ್ಧ ತಾಮ್ರದ ಸಲ್ಪೇಟ್ ಅನ್ನು ಅಶುದ್ಧ ಮಾದರಿಯಿಂದ ಬೇರ್ಪಡಿಸುವ ವಿಧಾನ
ವರ್ಣರೇಖನ ವಿಧಾನ
ಸ್ಫಟೀಕಿಕರಣ ವಿಧಾನ
ಆಸವನ ವಿಧಾನ
ಉತ್ಪತನ ವಿಧಾನ.
ಸ್ಥಿತಿಗಳ ಅಂತರ್ ಪರಿವರ್ತನೆ ಒಂದು
ಜೈವಿಕ ಬದಲಾಣೆ
ರಾಸಾಯನಿಕ ಬದಲಾವಣೆ
ಭೌತ ಬದಲಾವಣೆ.
ಸಾಮಾನ್ಯ ಬದಲಾವಣೆ
ರಕ್ತದಲ್ಲಿರುವ ರಾಸಾಯನಿಕ ಔಷಧಿಗಳನ್ನು ಬೇರ್ಪಡಿಸಲು ಯಾವ ವಿಧಾನ ಬಳಸುವರು.
ವರ್ಣರೇಖನ ವಿಧಾನ
ಸ್ಫಟೀಕರಣ ವಿಧಾನ
ಆಸವನ ವಿಧಾನ
ಉತ್ಪತನ ವಿಧಾನ.
ಕಬ್ಬಿಣದ ಉದ್ದರಣೆಯಲ್ಲಿ ಊದುಕುಲುಮೆಯ ತಳಭಾಗದಲ್ಲಿರುವ ದ್ರವಿತ ಕಬ್ಬಿಣ ಮತ್ತು ಹಗುರುವಾದ ಕಿಟ್ಟವನ್ನು ಬೇರ್ಪಡಿಸುವ ವಿಧಾನ
ಪ್ರತ್ಯೇಕನ ವಿಧಾನ
ಸ್ಫಟೀಕರಣ ವಿಧಾನ
ಆಸವನ ವಿಧಾನ
ಉತ್ಪತನ ವಿಧಾನ.
ಒದ್ದೆ ಬಟ್ಟೆಗಳಿಂದ ನೀರನ್ನು ಹಿಂಡಿ ಹೊರತೆಗೆಯಲು ಬಟ್ಟೆ ಒಗೆಯುವ ಯಂತ್ರಗಳಲ್ಲಿ ಬಳಸುವ ವಿಧಾನ
ವರ್ಣರೇಖನ ವಿಧಾನ
ಸ್ಫಟೀಕರಣ ವಿಧಾನ
ಸೆಂಟ್ರಿಪ್ಯೂಜ್( ಕೇಂದ್ರತ್ಯಾಗಿ) ವಿಧಾನ
ಉತ್ಪತನ ವಿಧಾನ.
10) ಕಲಿಲ ಕಣಗಳನ್ನು ಬೇರ್ಪಡಿಸುವ ವಿಧಾನ
ಸೆಂಟ್ರಿಫ್ಯೂಗೇಷನ್ ವಿಧಾನ
ಸ್ಫಟೀಕರಣ ವಿಧಾನ
ಆಸವನ ವಿಧಾನ
ಉತ್ಪತನ ವಿಧಾನ.
ಯಾವುದೇ ನಿರ್ದಿಷ್ಟ ತಾಪಮಾನದಲ್ಲಿ,ತಾನು ವಿಲೀನಗೊಳಿಸಿಕೊಳ್ಳಬಹುದಾದಷ್ಟು
ದ್ರಾವ್ಯವನ್ನು ವಿಲೀನಗೊಳಿಸಿಕೊಂಡಿರುವ ದ್ರಾವಣಕ್ಕೆ
ಅಸಮಜಾತ್ಯ ದ್ರಾವಣ
ಸಮಜಾತ್ಯ ದ್ರಾವಣ
ಪರ್ಯಾಪ್ತ ದ್ರಾವಣ
ಅಪರ್ಯಾಪ್ತ ದ್ರಾವಣ
ನಿರ್ದಿಷ್ಟ ತಾಪದಲ್ಲಿ,ಇನ್ನಷ್ಟು ದ್ರಾವ್ಯವನ್ನು ವಿಲೀನಗೊಳಿಸಿಕೊಳ್ಳಲು ಸಾಧ್ಯವಾಗದ ದ್ರಾವಣಕ್ಕೆ
ಅಸಮಜಾತ್ಯ ದ್ರಾವಣ B)
ಸಮಜಾತ್ಯ ದ್ರಾವಣ
ಅಪರ್ಯಾಪ್ತ ದ್ರಾವಣ
ಪರ್ಯಾಪ್ತ ದ್ರಾವಣ
ನಿರ್ದಿಷ್ಟ ತಾಪದಲ್ಲಿ,ಇನ್ನಷ್ಟು ದ್ರಾವ್ಯವನ್ನು ವಿಲೀನಗೊಳಿಸಿಕೊಳ್ಳಲು ಸಾಧ್ಯವಾಗುವ ದ್ರಾವಣಕ್ಕೆ
ಸಮರೂಪ ದ್ರಾವಣ
ಅಸಮರೂಪ ದ್ರಾವಣ
ಅಪರ್ಯಾಪ್ತ ದ್ರಾವಣ
ಪರ್ಯಾಪ್ತ ದ್ರಾವಣ
ಕಲಿಲದ ಲಕ್ಷಣ
ಒಂದು ಸಮರೂಪ ಮಿಶ್ರಣ.
ಕಣಗಳು ಬೆಳಕಿನ ಕಿರಣಗಳನ್ನು ಚದುರಿಸುತ್ತವೆ.
ಸೋಸುವಿಕೆ ವಿಧಾನದಿಂದ ಕಣಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ.
ಮೇಲಿನ ಎಲ್ಲವೂ ಸರಿ.
ಕಲಿಲದ ಕಣಗಳು ಬೆಳಕಿನ ಕಿರಣಗಳನ್ನು ಚದುರಿಸುವ ವಿದ್ಯಮಾನ
ರಾಮನ್ ಪರಿಣಾಮ
ರಾಸಾಯನಿಕ ಪರಿಣಾಮ
ಬೆಳಕಿನ ಪರಿಣಾಮ
ಟಿಂಡಾಲ ಪರಿಣಾಮ.
ನಿಲಂಬಿತ ಮಿಶ್ರಣದ ಲಕ್ಷಣ.
ಮಿಶ್ರಣದ ಕಣಗಳನ್ನು ಬರಿಗಣ್ಣಿನಿಂದ ನೋಡಬಹುದು.
ಒಂದು ಅಸಮ ರೂಪ ಮಿಶ್ರಣ.
ನಿಲಂಬಿತ ಮಿಶ್ರಣದ ಕಣಗಳು ತಮ್ಮ ಮೂಲಕ ಹಾದುಹೋಗುವ ಬೆಳಕಿನ ಕಿರಣವನ್ನು ಚದುರಿಸುತ್ತವೆ.
ಮೇಲಿನ ಎಲ್ಲವೂ ಸರಿ
ದ್ರಾವಕಗಳಲ್ಲಿ ಕರಗುವ ವಸ್ತುಗಳಿಗೆ
ದ್ರಾವಣ.
ದ್ರಾವ್ಯ.
ದ್ರಾವಕ.
)ಈ ಮೇಲಿನ ಎಲ್ಲವೂ ಸರಿ
ದ್ರಾವಣದಲ್ಲಿರುವ ಕಣಗಳ ವ್ಯಾಸವು ------ಗಿಂತ ಕಡಿಮೆ ಇರುವುದರಿಂದ ಅವು ಬರಿಗಣ್ಣಿಗೆ ಕಾಣಿಸುವುದಿಲ್ಲ.
1 nm ಗಿಂತ ಕಡಿಮೆ
2 nm ಗಿಂತ ಕಡಿಮೆ
3 nm ಗಿಂತ ಕಡಿಮೆ
4 nm ಗಿಂತ ಕಡಿಮೆ
ಹೊಗೆ ,ವಾಹನಗಳ ನಿಷ್ಕಾಸ ಅನಿಲ ಕಲಿಲಗಳಲ್ಲಿ ಇರುವ ಪ್ರಸರಣ ಹಂತ ಮತ್ತು ಪ್ರಸರಣ ಮಾಧ್ಯಮ ಗುರುತಿಸಿ
ದ್ರವ ,ಅನಿಲ.
ಘನ ,ಅನಿಲ
ದ್ರವ , ದ್ರವ
ಘನ ದ್ರವ.
ಹಾಲು , ಮುಖಕ್ಕೆ ಹಚ್ಚುವ ಕ್ರೀಮ್ ಇವು ಯಾವ ವಿಧದ ಕಲಿಲಗಳಿಗೆ ಉದಾಹರಣೆಯಾಗಿವೆ.
ಏರೋಸಾಲ್
ಬುರುಗು ( ಫೋಮ್)
ಎಮುಲ್ಷನ್
ಜೆಲ್
