wayground logo

Free Printable Worksheets

NEW

Font size

S
M
L
XL
Worksheets

KALEEL.ಆಮ್ಲ,ಪ್ರತ್ಯಾಮ್ಲಗಳು, ಲವಣಗಳು

Total questions: 15

Worksheet time: 8mins

Name
Class
Date
1.

ಆಮ್ಲವು.... ರುಚಿಯನ್ನು ಹೊಂದಿದೆ

a)

ಕಹಿ

b)

ಹುಳಿ

c)

ಉಪ್ಪು

d)

ಸಿಹಿ

2.

ಆಮ್ಲದ pH ಮೌಲ್ಯ..

a)

0-7

b)

7

c)

7-14

d)

0-14

3.

ಆಮ್ಲಗಳು

a)

ನೀಲಿ ಲಿಟ್ಮಸ್ ಕಾಗದವನ್ನು ಕೆಂಪು ಮಾಡುತ್ತದೆ

b)

ಕೆಂಪು ಲಿಟ್ಮಸ್ ಕಾಗದವನ್ನು ನೀಲಿ ಮಾಡುತ್ತದೆ

c)

ನೀಲಿ ಲಿಟ್ಮಸ್ ಕಾಗದದ ಬಣ್ಣವನ್ನು ಬದಲಾವಣೆ ಮಾಡುವುದಿಲ್ಲ

d)

ಯಾವುದೂ ಅಲ್ಲ

4.

ಆಮ್ಲಗಳು ಲೋಹಗಳೊಂದಿಗೆ ಪ್ರತಿವರ್ತಿಸಿ ಸಾಮಾನ್ಯವಾಗಿ ಈ ಅನಿಲವನ್ನು ಬಿಡುಗಡೆ ಮಾಡುತ್ತದೆ

a)

ಆಕ್ಸಿಜನ್

b)

ಹೈಡ್ರೋಜನ್

c)

ಕಾರ್ಬನ್ ಡೈ ಆಕ್ಸೈಡ್

d)

ಕಾರ್ಬನ್ ಡೈ ಆಕ್ಸೈಡ್ ಮತ್ತು ಹೈಡ್ರೋಜನ್

5.

ಆಮ್ಲಗಳು ಲೋಹದ ಕಾರ್ಬೋನೇಟ್ ಅಥವಾ ಲೋಹದ ಹೈಡ್ರೋಜನ್ ಕಾರ್ಬೋನೇಟ್ ನೊಂದಿಗೆ ಪ್ರತಿವರ್ತಿಸಿ ಈ ಕೆಳಗಿನ ಉತ್ಪನ್ನಗಳನ್ನು ಉಂಟು ಮಾಡುತ್ತದೆ

a)

ಲವಣ ಮತ್ತು ನೀರು

b)

ಲವಣ ಮತ್ತು ಕಾರ್ಬನ್ ಡೈ ಆಕ್ಸೈಡ್

c)

ಕಾರ್ಬನ್ ಡೈ ಆಕ್ಸೈಡ್ ಮತ್ತು ನೀರು

d)

ಲವಣ, ನೀರು ಮತ್ತು ಕಾರ್ಬನ್ ಡೈ ಆಕ್ಸೈಡ್

6.

ಆಮ್ಲಗಳಿಗೆ ಫಿನಾಫ್ತಲೀನ್ ಸೂಚಕವನ್ನು ಸೇರಿಸಿದಾಗ

a)

ಬಣ್ಣ ರಹಿತವಾಗುತ್ತದೆ

b)

ಗುಲಾಬಿ ಕೆಂಪು ಬಣ್ಣಕ್ಕೆ ತಿರುಗುತ್ತದೆ

c)

ಹಳದಿ ಬಣ್ಣಕ್ಕೆ ತಿರುಗುತ್ತದೆ

d)

ಕೆಂಪು ಬಣ್ಣಕ್ಕೆ ತಿರುಗುತ್ತದೆ

7.

ಆಮ್ಲಗಳು ಪ್ರತ್ಯಾಮ್ಲಗಳು ಪರಸ್ಪರ ಪ್ರತಿವರ್ತಿಸಿ ಆಮ್ಲ ಹಾಗೂ ಪ್ರತ್ಯಾಮ್ಲಗಳ ಗುಣವನ್ನು ಕಳೆದುಕೊಳ್ಳುತ್ತದೆ. ಇದನ್ನು ಹೀಗೆ ಹೇಳುತ್ತಾರೆ

a)

ಅಪಕರ್ಷಿಸುವ ಕ್ರಿಯೆ

b)

ಉತ್ಕರ್ಷಿಸುವ ಕ್ರಿಯೆ

c)

ವಿದ್ಯುದ್ವಿಭಜನೆ ಕ್ರಿಯೆ

d)

ತಟಸ್ಥೀಕರಣ ಕ್ರಿಯೆ

8.

pH ಮೌಲ್ಯ 0, 1 ಅಥವಾ 2 ಇದ್ದರೆ ಸಾಮಾನ್ಯವಾಗಿ ಈ ಗುಣವನ್ನು ಹೊಂದಿರುತ್ತದೆ

a)

ದುರ್ಬಲ ಆಮ್ಲ

b)

ದುರ್ಬಲ ಪ್ರತ್ಯಾಮ್ಲ

c)

ಪ್ರಬಲ ಆಮ್ಲ

d)

ಪ್ರಬಲ ಪ್ರತ್ಯಾಮ್ಲ

9.

pH ಮೌಲ್ಯವು 14,13,12 ಇದ್ದರೆ ಈ ಗುಣವನ್ನು ಹೊಂದಿರುತ್ತದೆ

a)

ಪ್ರಬಲ ಆಮ್ಲ

b)

ದುರ್ಬಲ ಆಮ್ಲ

c)

ಪ್ರಬಲ ಪ್ರತ್ಯಾಮ್ಲ

d)

ದುರ್ಬಲ ಪ್ರತ್ಯಾಮ್ಲ

10.

pH ಮೌಲ್ಯ 11,10,9,8 ಇದ್ದರೆ ಈ ಗುಣವನ್ನು ಹೊಂದಿರುತ್ತದೆ

a)

ಪ್ರಬಲ ಪ್ರತ್ಯಾಮ್ಲ

b)

ಪ್ರಬಲ ಆಮ್ಲ

c)

ದುರ್ಬಲ ಆಮ್ಲ

d)

ದುರ್ಬಲ ಪ್ರತ್ಯಾಮ್ಲ

11.

pH ಮೌಲ್ಯ 6,5,4,3 ಇದ್ದರೆ ಈ ಗುಣವನ್ನು ಹೊಂದಿರುತ್ತದೆ

a)

ದುರ್ಬಲ ಪ್ರತ್ಯಾಮ್ಲ

b)

ದುರ್ಬಲ ಆಮ್ಲ

c)

ಪ್ರಬಲ ಆಮ್ಲ

d)

ಪ್ರಬಲ ಪ್ರತ್ಯಾಮ್ಲ

12.

ಮೆಗ್ನೀಸಿಯಾದ ಹಾಲು ಅಂದರೆ

a)

ಮೆಗ್ನೀಸಿಯಂ ಮತ್ತು ಹಾಲಿನ ಮಿಶ್ರಣ

b)

ಹಾಲು ಮತ್ತು ಮೆಗ್ನೀಸಿಯಂ ಹೈಡ್ರಾಕ್ಸೈಡ್ ಮಿಶ್ರಣ

c)

ಮೆಗ್ನೀಸಿಯಂ ಹೈಡ್ರಾಕ್ಸೈಡ್

d)

ಮೇಲಿನ ಎಲ್ಲವೂ

13.

ಲಿಂಬೆ ರಸದ pH 2.2 ಆಗಿದೆ. ಆದ ಕಾರಣ ಲಿಂಬೆರಸವು

a)

ಪ್ರಬಲ ಆಮ್ಲ

b)

ಪ್ರಬಲ ಪ್ರತ್ಯಾಮ್ಲ

c)

ದುರ್ಬಲ ಆಮ್ಲ

d)

ದುರ್ಬಲ ಪ್ರತ್ಯಾಮ್ಲ

14.

ಮೆಗ್ನೀಸಿಯಾದ ಹಾಲು pH =10,ಆದ ಕಾರಣ ಇದು

a)

ಪ್ರಬಲ ಪ್ರತ್ಯಾಮ್ಲ

b)

ದುರ್ಬಲ ಪ್ರತ್ಯಾಮ್ಲ

c)

ದುರ್ಬಲ ಆಮ್ಲ

d)

ಪ್ರಬಲ ಆಮ್ಲ

15.

ಮಾನವನ ಜಠರದಲ್ಲಿ ಉತ್ಪತ್ತಿಯಾಗುವ ಆಮ್ಲದ pH

a)

7.8

b)

7. 4

c)

5.6

d)

1. 2