NEW
Font size
Worksheetsಲೋಹಗಳು ಮತ್ತು ಅಲೋಹಗಳು ಭಾಗ-1
Total questions: 20
Worksheet time: 10mins
ಲೋಹಗಳು ಶುದ್ಧ ಸ್ಥಿತಿಯಲ್ಲಿ ಹೊಳಪಾದ ಮೇಲ್ಮೈಯನ್ನು ಹೊಂದಿರುವ ಗುಣಕ್ಕೆ __________ ಎಂದು ಕರೆಯುವರು.
ಶಾಬ್ದನ
ವಿದ್ಯುತ್ ವಾಹಕ
ಲೋಹೀಯ ಕಾಂತಿ ಅಥವಾ ಹೊಳಪು
ಮೇಲಿನ ಯಾವುದು ಅಲ್ಲ
ಲೋಹಗಳನ್ನು ಕುಟ್ಟಿ ತೆಳುವಾದ ಹಾಳೆಗಳನ್ನಾಗಿ ಮಾಡುವ ಗುಣ
ತನ್ಯತೆ
ಲೋಹಿಯ ಕಾಂತಿ
ಶಾಬ್ದನ
ಕುಟ್ಯತೆ
ಉಷ್ಣದ ಅತ್ಯುತ್ತಮ ವಾಹಕಗಳು
ತಾಮ್ರ ಮತ್ತು ಅಲುಮಿನಿಯಂ
ಬೆಳ್ಳಿ ಮತ್ತು ತಾಮ್ರ
ಕಬ್ಬಿಣ ಮತ್ತು ಸತು
ಸೋಡಿಯಂ ಮತ್ತು ಕ್ಯಾಲ್ಸಿಯಂ
PVC ಯ ವಿಸ್ತೃತ ರೂಪ
ಪಾಲಿವೀನ್ಯೆಲ್ ಕ್ಲೋರೈಡ್
ಪ್ಲಾಸ್ಟಿಕ್ ವಿನಯ್ ಕ್ಲೋರೈಡ್
ಲೋಹಗಳನ್ನು ತಂತಿಗಳನ್ನಾಗಿ ಎಳೆಯಬಹುದಾದ ಗುಣ
ತನ್ಯತೆ
ಕುಟ್ಯತೆ
ಶಾಬ್ದನ
ಯಾವುದೂ ಅಲ್ಲ
ಅತಿ ಹೆಚ್ಚು ತನ್ಯತೆ ಹೊಂದಿರುವ ಲೋಹ
ಬೆಳ್ಳಿ
ತಾಮ್ರ
ಅಲುಮಿನಿಯಂ
ಚಿನ್ನ
ಒಂದು ಗಟ್ಟಿಯಾದ ಮೇಲ್ಮೈಗೆ ಬಡಿದಾಗ ಶಬ್ದ ಉಂಟು ಮಾಡುವ ಲೋಹದ ಗುಣ
ಶಾಬ್ದನ
ತನ್ಯತೆ
ಕುಟ್ಯತೆ
ಕಾಂತೀಯತೆ
ದ್ರವರೂಪದ ಅಲೋಹ ಯಾವುದು?
ಪಾದರಸ
ಬ್ರೋಮಿನ್
ಅಯೋಡಿನ್
ಕಾರ್ಬನ್
ಅತಿ ಕಡಿಮೆ ಕರಗುವ ಬಿಂದುವನ್ನು ಹೊಂದಿರುವ ಲೋಹಗಳು
ಪಾದರಸ ಮತ್ತು ಸೋಡಿಯಂ
ಗ್ಯಾಲಿಯಂ ಮತ್ತು ಸೀಸಿಯಂ
ಚಿನ್ನ ಮತ್ತು ಬೆಳ್ಳಿ
ತಾಮ್ರ ಮತ್ತು ಕ್ಯಾಲ್ಸಿಯಂ
ಹೊಳೆಯುವ ಅಲೋಹ
ಅಯೋಡಿನ್
ಗ್ರಾಫೈಟ್
ಇಂಗಾಲ
ಯಾವುದು ಅಲ್ಲ
ಅತ್ಯಂತ ಕಠಿಣವಾದ ನೈಸರ್ಗಿಕ ವಸ್ತು ಯಾವುದು?
ವಜ್ರ
ಬೆಳ್ಳಿ
ಚಿನ್ನ
ಕಬ್ಬಿಣ
ವಿದ್ಯುತ್ ವಾಹಕ ಅಲೋಹ
ಅಯೋಡಿನ್
ಗ್ರಾಫೈಟ್
ಬ್ರೋಮಿನ್
ಹೈಡ್ರೋಜನ್
ಚಾಕುವಿನಿಂದ ಕತ್ತರಿಸಬಹುದಾದ ಲೋಹಗಳಿಗೆ ಉದಾಹರಣೆ
ಸೋಡಿಯಂ ಮತ್ತು ಪೊಟ್ಯಾಷಿಯಂ
ಕಬ್ಬಿಣ ಮತ್ತು ತಾಮ್ರ
ಅಲುಮಿನಿಯಂ ಮತ್ತು ಬೆಳ್ಳಿ
ಯಾವುದುದು ಅಲ್ಲ
ಅಲೋಹಗಳು ನೀರಿನಲ್ಲಿ ಕರಗಿದಾಗ ಉಂಟುಮಾಡುವ ಆಕ್ಸೈಡ್ಗಳು
ಪ್ರತ್ಯಾಮ್ಲೀಯ ಆಕ್ಸೈಡ್ ಗಳು
ತಟಸ್ಥ
ಆಮ್ಲಿಯ ಆಕ್ಸೈಡ್ಗಳು
ಯಾವುದುದು ಅಲ್ಲ
ಲೋಹಗಳು ನೀರಿನಲ್ಲಿ ಕರಗಿದಾಗ ಉಂಟುಮಾಡುವ ಆಕ್ಸೈಡ್ಗಳು
ಪ್ರತ್ಯಾಮ್ಲೀಯ ಆಕ್ಸೈಡ್ ಗಳು
ಆಮ್ಲೀಯ ಆಕ್ಸೈಡ್ ಗಳು
ತಟಸ್ಥ
ಯಾವುದುದು ಅಲ್ಲ
ಉಭಯಧರ್ಮಿ ಅಥವಾ ಉಭಯವರ್ತಿ ಆಕ್ಸೈಡ್ ಗಳಿಗೆ ಉದಾಹರಣೆ
ಅಲ್ಯುಮಿನಿಯಂ ಆಕ್ಸೈಡ್
ಸತುವಿನ ಆಕ್ಸೈಡ್
ಅಲ್ಯುಮಿನಿಯಂ ಆಕ್ಸೈಡ್ ಮತ್ತು ಸತುವಿನ ಆಕ್ಸೈಡ್
ಯಾವುದು ಅಲ್ಲ
ಲೋಹವು ನೈಟ್ರಿಕ್ ಆಮ್ಲದೊಂದಿಗೆ ಪ್ರತಿ ವರ್ತಿಸಿದಾಗ ಹೈಡ್ರೋಜನ್ ಅನಿಲ ಬಿಡುಗಡೆಯಾಗುವುದಿಲ್ಲ. ಇದಕ್ಕೆ ಕಾರಣ
ನೈಟ್ರಿಕ್ ಆಮ್ಲವು ಪ್ರಬಲ ಉತ್ಕರ್ಷಕ
ನೈಟ್ರಿಕ್ ಆಮ್ಲವು ಪ್ರಬಲ ಅಪಕರ್ಷಕ
ಜಡ ಅನಿಲಗಳಿಗೆ ಉದಾಹರಣೆ
ಹೀಲಿಯಂ, ನಿಯಾನ್, ಆರ್ಗನ್
ಸೋಡಿಯಂ, ಕ್ಯಾಲ್ಸಿಯಂ, ತಾಮ್ರ
ಹೈಡ್ರೋಜನ್, ಆಕ್ಸಿಜನ್, ಕಾರ್ಬನ್
ಯಾವುದುದು ಅಲ್ಲ
ಅಯಾನಿಕ್ ಸಂಯುಕ್ತಗಳು ______ ನಲ್ಲಿ ವಿಲೀನವಾಗುತ್ತವೆ
ನೀರಿನಲ್ಲಿ
ಸೀಮೆ ಎಣ್ಣೆಯಲ್ಲಿ
ಪೆಟ್ರೋಲ್ ನಲ್ಲಿ
ಘನ ಸ್ಥಿತಿಯಲ್ಲಿ ಅಯಾನಿಕ್ ಸಂಯುಕ್ತಗಳು ತಮ್ಮ ಮೂಲಕ ವಿದ್ಯುತ್ ಹರಿಯಲು ಬಿಡುವುದಿಲ್ಲ ಏಕೆಂದರೆ..
ಘನವಸ್ತುಗಳ ಕಠಿಣ ರಚನೆಯಿಂದಾಗಿ ಅಯಾನುಗಳ ಚಲನೆ ಸಾಧ್ಯವಿಲ್ಲ.
ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ
ಸಂಯುಕ್ತಗಳು ಕರಗುವುದಿಲ್ಲ
ಯಾವುದು ಅಲ್ಲ
