NEW
Font size
Worksheetsದಹನ ಮತ್ತು ಜ್ವಾಲೆ
Total questions: 17
Worksheet time: 9mins
ದಹನ ಕ್ರಿಯೆಗೆ ಅಗತ್ಯವಿರುವ ಘಟಕಗಳು ಎಷ್ಟು?
3
4
5
6
ವಸ್ತುವೊಂದು ಆಮ್ಲಜನಕ ದೊಂದಿಗೆ ವರ್ತಿಸಿ ಉಷ್ಣ ಬಿಡುಗಡೆ ಮಾಡುವ ರಾಸಾಯನಿಕ ಕ್ರಿಯೆ
ದಹನ
ಸ್ಥಾನಪಲ್ಲಟ
ವಿಭಜನೆ
ದ್ವಿ ಸ್ಥಾನಪಲ್ಲಟ
ಸಂಪೀಡಿತ ನೈಸರ್ಗಿಕ ಅನಿಲ ವನ್ನು
LPG
CNG
PNG
ಈ ಮೇಲಿನ ಯಾವುದು ಅಲ್ಲ
ಮೆಗ್ನೀಸಿಯಂ ಗಾಳಿಯಲ್ಲಿ ಉರಿದು ..... ನ್ನು ಉಂಟುಮಾಡುತ್ತದೆ
ಮೆಗ್ನೀಸಿಯಂ ಡೈಆಕ್ಸೈಡ್
ಮೆಗ್ನೀಸಿಯಂ ಆಕ್ಸೈಡ್
ಮೆಗ್ನೀಸಿಯಂ ಕ್ಲೋರೈಡ್
ಮೆಗ್ನೀಸಿಯಂ ಸಲ್ಫೇಟ್
ವಸ್ತುವೊಂದಕ್ಕೆ ಬೆಂಕಿ ಹೊತ್ತಿಕೊಳ್ಳುವ ಕನಿಷ್ಟ ತಾಪವನ್ನು
ಜ್ವಲನ ಪರಿಮಾಣ
ದಹನಾನುಕೂಲಿ
ದಹ್ಯವಸ್ತು
ಜ್ವಲನ ತಾಪ
ಸುರಕ್ಷಾ ಬೆಂಕಿಕಡ್ಡಿ ಗಳು ಕೇವಲ.........ಮಾತ್ರ ಹೊಂದಿರುತ್ತವೆ
ಆಂಟಿಮೊನಿ ಟ್ರೈ ಸಲ್ಪೈಡ್
ಪೊಟ್ಯಾಷಿಯಂ ಕ್ಲೋರೇಟ್
ಆಂಟಿಮೊನಿ ಟ್ರೈ ಸಲ್ಪೈಡ್, ಪೊಟ್ಯಾಷಿಯಂ ಕ್ಲೋರೇಟ್ ಮಾತ್ರ
ಈ ಮೇಲಿನ ಯಾವುದೂ ಅಲ್ಲ
ಯಾವ ವಸ್ತುಗಳು ಕಡಿಮೆ ಜ್ವಲನ ತಾಪ ಹೊಂದಿದ್ದು ಸುಲಭವಾಗಿ ಜ್ವಾಲೆಯಿಂದ ಹೊತ್ರಿಕೊಳ್ಳುವ ವಸ್ತುಗಳು
ದಹನಾನುಕೂಲಿ ವಸ್ತುಗಳು
ದಹನ ಕ್ರಿಯೆ ವಿರೋಧಿಸುವ
ದಹ್ಯ ವಸ್ತುಗಳು
ಮೇಲಿನ ಯಾವುದೂ ಅಲ್ಲ
ದಹ್ಯ ವಸ್ತುಗಳಿಗೆ ಉದಾಹರಣೆಗೆ
LPG
ಅಲ್ಕೋಹಾಲ್
ಪೆಟ್ರೋಲ್
ಮೇಲಿನ ಎಲ್ಲಾ ವಸ್ತುಗಳು
ಬೆಂಕಿಯ ಮೇಲೆ ನೀರನ್ನು ಸುರಿದಾಗ
ದಹ್ಯ ವಸ್ತುವಿನ ತಾಪವನ್ನು ಜ್ವಲನ ತಾಪಕ್ಕಿಂತ ಹೆಚ್ಚಿಸುತ್ತದೆ.
ದಹ್ಯ ವಸ್ತುವಿನ ತಾಪವನ್ನು ಜ್ವಲನ ತಾಪಕ್ಕಿಂತ ಕಡಿಮೆ ಮಾಡುತ್ತದೆ.
ಜ್ವಲನ ತಾಪ ಸ್ಥರವಾಗಿರುವಂತೆ ಮಾಡುತ್ತದೆ.
ಈ ಮೇಲನ ಯಾವುದೂ ಅಲ್ಲ
ಬೆಂಕಿ ಉತ್ಪತ್ತಿ ಮಾಡಲು ಅವಶ್ಯಕ
ದಹ್ಯ ವಸ್ತು
ಜ್ವಲನ ತಾಪ
ದಹನಾನುಕೂಲಿ
ಮೇಲಿನ ಎಲ್ಲವೂ ಬೇಕು.
ವಿದ್ಯುತನಿಂದ ಉಂಟಾದ ದಹ್ಯ ವಸ್ತುವಿನ ಬೆಂಕಿಯನ್ನು ನಂದಿಸಲು...... ಅತ್ಯುತ್ತಮ ಶಾಮಕ
ಇಂಗಾಲ
ಇಂಗಾಲದ ಮಾನಾಕ್ಸೈಡ್
ಇಂಗಾಲದ ಡೈಆಕ್ಸೈಡ್
ಆಮ್ಲಜನಕ
ಆಮ್ಲ ಮಳೆಗೆ ಕಾರಣವಾಗುವ ಅನಿಲಗಳು
ಕಾರ್ಬನ್ ಮಾನಾಕ್ಸೈಡ್
ಕಾರ್ಬನ್ ಡೈಆಕ್ಸೈಡ್
ಮೆಗ್ನೀಸಿಯಂ ಆಕ್ಸೈಡ್
ಸಲ್ಪರ್ ಮತ್ತು ನೈಟ್ರೋಜನ್ ಆಕ್ಸೈಡ್ ಗಳು
ವಾಹನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಗೆ ಪರ್ಯಾಯ ವಾಗಿ ಬಳುಸುವ ಇಂಧನ
ಕಲ್ಲಿದ್ದಲು
ಸೌದೆ
LPG
CNG
ಕಲ್ಲಿದ್ದಲು ಉರಿಸುವುದರಿಂದ ವಾತಾವರಣಕ್ಕೆ ಬಿಡುಗಡೆಯಾಗುವ ಪ್ರಮುಖ ಮಾಲಿನ್ಯಕಾರಕ
ಕಾರ್ಬನ್ ಡೈಆಕ್ಸೈಡ್
ಕಾರ್ಬನ್ ಮಾನಾಕ್ಸೈಡ್
ಸಲ್ಫರ್ ಆಕ್ಸೈಡ್ ಗಳು
ಮೆಗ್ನೀಸಿಯಂ ಆಕ್ಸೈಡ್
ಈ ಅನಿಲದ ಆಕ್ಸೈಡ್ ತೀವ್ರ ಉಸಿರು ಗಟ್ಟಿಸವ ಮತ್ತು ಸಂಕ್ಷಾರಕ ಅನಿಲ
ಕಾರ್ಬನ್ ಡೈಆಕ್ಸೈಡ್
ಕಾರ್ಬನ್ ಮಾನಾಕ್ಸೈಡ್
ಸಲ್ಫರ್ ಡೈಕ್ಸೈಡ್ ಗಳು
ಮೆಗ್ನೀಸಿಯಂ ಆಕ್ಸೈಡ್
CNG ಯನ್ನು ಶುದ್ಧ ಇಂಧನ ಎನ್ನಲು ಕಾರಣ
ಕಡಿಮೆ ಪ್ರಮಾಣದಲ್ಲಿ ಹಾನಿಕಾರಕ ಉತ್ಪನ್ನಗಳನ್ನು ಉತ್ಪತ್ತಿ ಮಾಡುತ್ತದೆ
ಹೆಚ್ಚಿನ ಪ್ರಮಾಣದಲ್ಲಿ ಹಾನಿಕಾರಕ ಉತ್ಪನ್ನಗಳನ್ನು ಉತ್ಪತ್ತಿ ಮಾಡುತ್ತದೆ
ಹಾನಿಕಾರಕ ಉತ್ಪನ್ನಗಳನ್ನು ಉಂಟುಮಾಡುವುದಿಲ್ಲ
ಈ ಮೇಲಿನ ಯಾವುದೂ ಅಲ್ಲ
ಜಾಗತಿಕ ತಾಪಮಾನದ ಹೆಚ್ಚಳಕ್ಕೆ ಈ ಅನಿಲ ಪ್ರಮುಖವಾಗಿದೆ
ಸಲ್ಫರ್ ಆಕ್ಸೈಡ್
ನೈಟ್ರೋಜನ್ ಆಕ್ಸೈಡ್
ಇಂಗಾಲದ ಡೈಆಕ್ಸೈಡ್
ಇಂಗಾಲದ ಮಾನಾಕ್ಸೈಡ್
