NEW
Font size
Worksheetsಆಮ್ಲ ಮತ್ತು ಪ್ರತ್ಯಾಮ್ಲಗಳು ಮತ್ತು ಲವಣಗಳು
Total questions: 20
Worksheet time: 10mins
ಆಮ್ಲ ಮತ್ತು ಪ್ರತ್ಯಾಮ್ಲಗಳು ವರ್ತಿಸಿ ನೀರು ಮತ್ತು ಲವಣಗಳನ್ನು ಉಂಟುಮಾಡುವ ಕ್ರಿಯೆ.
ತಟಸ್ಥಿಕರಣ .
ವಿಭಜನೆ .
ಸಂಕ್ಷಾರಕ
ಸ್ಥಾನಪಲ್ಲಟ .
ಆಮ್ಲಗಳು ಲೋಹಗಳೊಂದಿಗೆ ವರ್ತಿಸಿ ಬಿಡುಗಡೆ ಮಾಡುವ ಅನಿಲ
ಆಕ್ಸಿಜನ್ .
ಕಾರ್ಬನ್ ಡೈಆಕ್ಸೈಡ್
ಹೈಡ್ರೋಜನ್
ನೈಟ್ರೋಜನ್
ನೀಲಿ ಲಿಟಮಸ್ ಅನ್ನು ಕೆಂಪು ಬಣ್ಣಕ್ಕೆ ತಿರುಗಿಸುವ ವಸ್ತು .
ಪ್ರತ್ಯಾಮ್ಲ
ಕ್ಷಾರ
ಆಮ್ಲ
ಸೋಡಿಯಂ
ನಮ್ಮ ದೇಹದಲ್ಲಿ ಅತ್ಯಂತ ಗಟ್ಟಿಯಾದ ವಸ್ತು .
ಎನಾಮಿಲ್
ಡೆಂಟೈನ್
ಪ್ಯಾರಮೀಟ್
ಕೆರಾಮೇಟ್
ಆಮ್ಲಗಳಲ್ಲಿ ಸಾಮಾನ್ಯ ವಾಗಿರುವ ಅಯಾನುಗಳು .
OH-
H+
CHO-
Cl-
ಪ್ರತ್ಯಾಮ್ಲಗಲ್ಲಿರುವ ಅಯಾನು .
OH-
H+
CHO-
ಮೇಲಿನ ಎಲ್ಲವು
ಇರುವೆ ಉತ್ಪಾದಿಸುವ ನೈಸರ್ಗಿಕ ಆಮ್ಲ .
ಸಿಟ್ರಿಕ್ ಆಮ್ಲ .
ಆಕ್ಸಾಲಿಕ್ ಆಮ್ಲ .
ಫಾರ್ಮಿಕ್ ಆಮ್ಲ
ಟಾರ್ಟಾರಿಕ್ ಆಮ್ಲ
ಆಮ್ಲಗಳು ಕಾರ್ಬೋನೇಟ್ ಗಳೊಂದಿಗೆ ವರ್ತಿಸಿ ಬಿಡುಗಡೆ ಮಾಡುವ ಅನಿಲ
ಹೈಡ್ರೋಜನ್ .
ಆಕ್ಸಿಜನ್
ಕಾರ್ಬನ್ ಡೈಆಕ್ಸೈಡ್
ನೈಟ್ರೋಜನ್ ಡೈಆಕ್ಸೈಡ್
ಆಮ್ಲ ಮಳೆಯ PH ಮೌಲ್ಯ .
7.
6
5.6 ಕ್ಕಿಂತ ಕಡಿಮೆ
5.2
ಊಟದ ಸೇವನೆ ಹೆಚ್ಚಾದಾ ಗ ಅಜೀರ್ಣತೆಯಿಂದ ಬಳಲುತ್ತಿರುವವರಿಗೆ ಈ ಕೆಳಗಿನ ಯಾವ ಔಷಧಿಯನ್ನು ನೀಡುವಿರಿ?
ಅಂಟಿಬಯೋಟಿಕ್
ಅನಾ ಲ್ಜೆಸಿಕ್ (Analgesic)
ಆಂಟಾಸಿಡ್ (Antacid)
ಆಂಟಿಸೆಪ್ಟಿಕ್
ಸತುವಿನ ಚೂರು ಒಂದು ದ್ರಾವಣದೊಂ ದಿಗೆ ವರ್ತಿಸಿ ಪಾಪ್ ಶಬ್ದದೊಂ ದಿಗೆ ಉರಿಯುವ ಅನಿಲವನ್ನು ಬಿಡುಗಡೆ ಮಾಡುತ್ತದೆ. ಹಾಗಾದರೆ ಆ ದ್ರಾವಣ
Mg(OH)₂
Na₂CO₃
NaCl
HCl
ತಾಜಾ ಹಾಲಿನ pH 6 ಆಗಿರುತ್ತದೆ. ಹಾಲು ಮೊಸರಾಗಿ ಪರಿವರ್ತನೆ ಹೊಂದಿದ ನಂತರ ಅದರ pH ಮೌಲ್ಯ
6 6 ಕ್ಕಿಂತ ಕಡಿಮೆ
7 ಕ್ಕಿಂತ ಹೆಚ್ಚು
7ಕ್ಕೆ ಸಮ
ಬದಲಾಗುವುದಿಲ್ಲ
ಜೇನು ಕಡಿತವನ್ನು ಇದರಿಂದ ಉಪಶಮನಗೊಳಿಸಬಹುದು
ವಿನೆ ಗರ್ (vinegar)
ಸೋ ಡಿಯಂ ಹೈಡ್ರೋ ಜನ್ ಕಾರ್ಬೋ ನೇಟ್
ಪೊಟಾಸಿಯಂ ಹೈಡ್ರಾಕ್ಸೈಡ್
ನಿಂಬೆ ರಸ
ನಮ್ಮ ಜಠರದಲ್ಲಿಸ್ವಾಭಾವಿಕವಾಗಿ ಉತ್ಪತ್ತಿಯಾಗುವ ಆಮ
ಅಸಿಟಿಕ್ ಆಮ್ಲ
ಸಿಟ್ರಿ ಕ್ ಆಮ್ಲ
ಹೈಡ್ರೋ ಕ್ಲೋರಿಕ್ ಆಮ್ಲ
ಸಲ್ಫ್ಯೂ ರಿಕ್ ಆಮ
ಪ್ರತ್ಯಾ ಮ್ಲೀಯ ದ್ರಾವಣವು
ಕೆಂಪು ಲಿಟ್ಮಸ್ ಅನ್ನು ನೀಲಿ ಬಣ್ಣಕ್ಕೆ ಬದಲಾಯಿಸುತ್ತದೆ
ಫೀಲಾ ಫ್ತಲೀನ್ ಸೂಚಕದಲ್ಲಿಗುಲಾಬಿ ಬಣ್ಣಕ್ಕೆ ಬದಲಾಗುತ್ತದೆ
ಮೀಥೈಲ್ ಆರೆಂಜ್ ಸೂಚಕದಲ್ಲಿಹಳದಿ ಬಣ್ಣಕ್ಕೆ ಬದಲಾಗುತ್ತದೆ)
ಮೇಲಿನ ಎಲ್ಲವ
ಸೋ ಡಿಯಂ ಹೈಡ್ರಾಕ್ಸೈಡ್ ದ್ರಾವಣದಲ್ಲಿಸತುವಿನ ಚೂರನ್ನು ಹಾಕಿದಾಗ ದೊ ರೆಯುವ ಉತ್ಪನ್ನಗಳು
ಸೋ ಡಿಯಂ ಕಾರ್ಬೋ ನೇಟ್ ಮತ್ತುಹೈಡ್ರೋ ಜನ್ ಅನಿಲ
ಸೋ ಡಿಯಂ ಕ್ಲೋರೈಡ್ ಮತ್ತುಆಕ್ಸಿಜನ್ ಅನಿಲ
ಸೋ ಡಿಯಂ ಮತ್ತುಸತುವಿನ ಹೈಡ್ರಾಕ್ಸೈಡ್
ಸೋ ಡಿಯಂ ಝಿಂಕೇಟ್ ಮತ್ತುಹೈಡ್ರೋ ಜನ್ ಅನಿಲ
ಒಂದು ಹನಿ ಬಣ್ಣರಹಿತ ದ್ರಾ ವಣವನ್ನು ನೀಲಿ ಲಿಟ್ಮಸ್ ಕಾಗದದ ಮೇಲೆ ಹಾಕಿದಾಗ ಲಿಟ್ಮಸ್ ಕಾಗದವು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಹಾಗಾದರೆ ಆ ಬಣ್ಣರಹಿತ ದ್ರಾವಣ
ಸಾರರಿಕ್ತ ಸೋ ಡಿಯಂ ಹೈಡ್ರಾಕ್ಸೈಡ್ ದ್ರಾವಣ
ಸಾರರಿಕ್ತ ಹೈಡ್ರೋ ಕ್ಲೋರಿಕ್ ಆಮ್ಲ
ಸೋ ಡಿಯಂ ಕಾರ್ಬೋ ನೇಟ್ ದ್ರಾವಣ
ಅಸವಿತ ನೀರು
ನೀರಿನಲ್ಲಿವಿಲೀನಗೊ ಳಿಸಿದಾಗ ಆಮ್ಲವನ್ನು ಉಂಟುಮಾಡುವ ಆಕ್ಸೈಡ್
ಕಬ್ಬಿ ಣದ ಆಕ್ಸೈಡ್
ಮೆಗ್ನೀ ಸಿಯಂ ಆಕ್ಸೈಡ್
ಸಲ್ಫ ರ್ ಡೈ ಆಕ್ಸೈಡ್
ಕ್ಯಾಲ್ಸಿಯಂ ಆಕ್ಸೈಡ್
A, B, C ಮತ್ತುD ದ್ರಾವಣಗಳ pH ಮೌಲ್ಯವು ಕ್ರಮವಾಗಿ 2, 3, 4 ಮತ್ತು5. ಇವುಗಳಲ್ಲಿಅತಿ ಹೆಚ್ಚು ಆಮ್ಲೀಯ ಗುಣವನ್ನು ಹೊಂ ದಿರುವ ದ್ರಾವಣ
A ದ್ರಾವಣ
B ದ್ರಾವಣ
C ದ್ರಾವಣ
D ದ್ರಾವಣ
ಇವುಗಳಲ್ಲಿ ಯಾವುದು ಆಮ್ಲಗಳ ಗುಣವಲ್ಲ?
ಹುಳಿ ರು ಚಿ ಹೊಂ ದಿವೆ
ಲಿಟ್ಮಸ್ ಕಾಗದವನ್ನು ಕೆಂಪು ಬಣ್ಣಕ್ಕೆ ತಿರುಗಿಸುತ್ತವೆ
pH ಮೌ ಲ್ಯವು 7 ಕ್ಕಿಂತ ಕಡಿಮೆ ಇರುತ್ತದೆ
ಪ್ರತ್ಯಾ ಮ್ಲದೊಂ ದಿಗೆ ವರ್ತಿಸಿ ಆಲ್ಕೋ ಹಾಲ್ ಉಂಟಾಗುತ್ತದೆ
