wayground logo

Free Printable Worksheets

NEW

Font size

S
M
L
XL
Worksheets

ಸೇತುಬಂಧ. ಪೂರ್ವ ಸಾಮರ್ಥ್ಯ ಪರೀಕ್ಷೆ. 10ನೇ ತರಗತಿ. VS

Total questions: 21

Worksheet time: 11mins

Name
Class
Date
1.

ಕೇಂದ್ರ ತ್ಯಾಗಿ ಪ್ರತಿಕ್ರಿಯೆಯ ಆಧಾರದ ಮೇಲೆ ಕಾರ್ಯ ನಿರ್ವಹಿಸುವ ಸಾಧನ

a)

ವಾಷಿಂಗ್ ಮೆಷಿನ್

b)

ಫ್ಯಾನ್

c)

ಮಿಕ್ಸಿ

d)

ಗ್ರೈಂಡರ್

2.

ಆಯಸ್ಕಾಂತದ ಆಧಾರದ ಮೇಲೆ ಕಾರ್ಯ ನಿರ್ವಹಿಸುವ ಗೃಹಬಳಕೆಯ ಸಾಧನ a ಸ್ಪೀಕರ್ ಗಳು b.ಡೋರ್ ಬೆಲ್

a)

A ಮಾತ್ರ

b)

B ಮಾತ್ರ

c)

A & B

d)

ಯಾವುದು ಅಲ್ಲ

3.

ನೇರ ಪ್ರತಿಬಿಂಬವನ್ನು ಪಡೆಯಲು ಬಳಸುವ ವಸ್ತು

a)

ಸಮತಲ ದರ್ಪಣ

b)

ಪೀನ ದರ್ಪಣ

c)

ನಿಮ್ನ ದರ್ಪಣ

d)

ನಿಮ್ನ ಮಸೂರ

4.

ಕನ್ನಡಿಯಲ್ಲಿ ಪ್ರತಿಬಿಂಬ ಉಂಟಾಗಲು ಕಾರಣವಾದ ಬೆಳಕಿನ ಗುಣ

a)

ವಕ್ರೀಭವನ

b)

ಪ್ರತಿಫಲನ

c)

ವಿವರ್ತನೆ

d)

ಸಂಪೂರ್ಣ ಆಂತರಿಕ ಪ್ರತಿಫಲನ

5.

ನೈಸರ್ಗಿಕ ಸೂಚಕ ಗಳಿಗೆ ಉದಾಹರಣೆ

a)

ಅರಿಶಿಣ

b)

ನಿಂಬೆಹಣ್ಣಿನ ರಸ

c)

ಫಿನಾಪ್ತಾಲಿನ್

d)

ಮಿಥೈಲ್ ಆರೆಂಜ್

6.

ನೀಲಿ ಲಿಟ್ಮಸ್ ಅನ್ನು ಆಮ್ಲದಲ್ಲಿ ಆಮ್ಲದಲ್ಲಿ ಆದಾಗ ಅದು

a)

ಕೆಂಪು ಬಣ್ಣಕ್ಕೆ ತಿರುಗುತ್ತದೆ

b)

ಬಣ್ಣದ ಬದಲಾವಣೆ ಆಗುವುದಿಲ್ಲ

7.

ಕೆಳಗಿನವುಗಳಲ್ಲಿ ಚಲನ ಶಕ್ತಿಗೆ ಉದಾಹರಣೆ

a)

ನಿಂತಿರುವ ಕಾರು

b)

ಬೆಟ್ಟದ ಮೇಲಿನ ಕಲ್ಲು

c)

ಹರಿಯುವ ನೀರು

d)

ಕೀಲಿ ಕೊಡದ ಕಾರು

8.

W= F×H ಇದು ______ ನ ಸೂತ್ರ ವಾಗಿದೆ

a)

ಶಕ್ತಿ

b)

ಬಲ

c)

ಕೆಲಸ

d)

ವೇಗ

9.

ಬರಿದಾಗದ ನೈಸರ್ಗಿಕ ಸಂಪನ್ಮೂಲಗಳ ಸರಿಯಾದ ಜೋಡಿ

a)

ಸೌರಶಕ್ತಿ, ವಾಯುಶಕ್ತಿ

b)

ಸೌರಶಕ್ತಿ ಪೆಟ್ರೋಲಿಯಂ ಇಂಧನ.

c)

ಸೌರಶಕ್ತಿ, ಖನಿಜಗಳು

d)

ಸೌರಶಕ್ತಿ, ಕಲ್ಲಿದ್ದಲು.

10.

ಜೈವಿಕ ವಿಘಟನೆಯಾಗುವ ತಾಜ್ಯ

a)

ಮರದ ಎಲೆ

b)

ಪ್ಲಾಸ್ಟಿಕ್

c)

ರಬ್ಬರ್

d)

ಸೀಸದ ಆವಿ

11.

ಸಜಾತಿ ಧ್ರುವಗಳು ಪರಸ್ಪರ

a)

ಆಕರ್ಷಿಸುತ್ತವೆ

b)

ವಿಕರ್ಷಿಸುತ್ತವೆ

c)

ತಟಸ್ಥವಾಗಿರುತ್ತವೆ

d)

ಮೇಲಿನ ಯಾವುದೂ ಅಲ್ಲ.

12.

ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಅಗತ್ಯವಾದ ಕಚ್ಚಾವಸ್ತುಗಳು.

a)

ಕಾರ್ಬನ್ ಡೈಯಾಕ್ಸೈಡ್, ನೀರು

b)

ಕಾರ್ಬನ್ ಡೈಯಾಕ್ಸೈಡ್, ಆಮ್ಲಜನಕ

c)

ನೀರು.ಆಮ್ಲಜನಕ

d)

ಮೇಲಿನ ಯಾವುದು ಅಲ್ಲ

13.

ಜಲ ವಾಸಿಗಳ ಉಸಿರಾಟ ಅಂಗ.

a)

ಶ್ವಾಸಕೋಶ.

b)

ಕಿವಿರುಗಳು

c)

ಜ್ವಾಲಾಕೋಶಗಳು

d)

ಟ್ರೇಕೀಯ

14.

ಕಾರ್ಬನ್ ಸಂಯುಕ್ತಗಳ ದಹನ ಕ್ರಿಯೆಯಲ್ಲಿ ಬಿಡುಗಡೆಯಾಗುವ ಅನಿಲ.

a)

CO2

b)

O2

c)

ಅರ್ಗಾನ್

d)

ಸಾರಜನಕ

15.

ಕಾರ್ಬನ ಪರಮಾಣು ರಾಶಿ

a)

6

b)

4

c)

8

d)

10

16.

ಇವುಗಳಲ್ಲಿ ಅಲೈಂಗಿಕ ರೀತಿಯ ಸಂತಾನೋತ್ಪತ್ತಿ ವಿಧ.

a)

ವಿದಳನ

b)

ತುಂಡರಿಕೆ

c)

ಮೊಗ್ಗುವಿಕೆ

d)

ಮೇಲಿನ ಎಲ್ಲವೂ.

17.

ಇವುಗಳಲ್ಲಿ ದ್ವಿ ಲಿಂಗಿ ಹೂವು

a)

ಸೂರ್ಯಕಾಂತಿ

b)

ದಾಸವಾಳ

c)

ಮಲ್ಲಿಗೆ

d)

ಬ್ರಹ್ಮಕಮಲ

18.

ದ್ರವ ರೂಪದ ಲೋಹ

a)

ಬ್ರೋಮಿನ್.

b)

ಗಾಲಿಯುಮ್

c)

ಪಾದರಸ

d)

ಸೋಡಿಯಂ.

19.

ಕೆಳಗಿನವುಗಳಲ್ಲಿ ವಿದ್ಯುತ್ ವಾಹಕ ಅಲೋಹ.

a)

ಗ್ರಾಫೈಟ್.

b)

ಕಲ್ಲಿದ್ದಲು

c)

ಗಂಧಕ

d)

ರಂಜಕ

20.

ದೂರವನ್ನು ಅಳೆಯುವ ಏಕಮಾನ.

a)

ಮೀಟರ್

b)

ಸೆಕೆಂಡ್

c)

ಫೂಟ್

d)

ಕ್ಯಾಂಡೇಲಾ

21.

ಕಾಲವನ್ನು ಅಳೆಯುವ ಏಕಮಾನ

a)

ಸೆಕೆಂಡ್

b)

ಮೀಟರ್

c)

ಆಂಪಿಯರ್

d)

ಮೋಲ್