WorksheetsClass10 -02 ಆಮ್ಲ ಗಳು ಪ್ರತ್ಯಾಮ್ಲಗಳು ಮತ್ತು ಲವಣಗಳು
Total questions: 20
Worksheet time: 10mins
1ದ್ರಾವಣವು ಹೆಚ್ಚು H+ ಅಯಾನುಗಳನ್ನು ಉತ್ಪತ್ತಿ ಮಾಡಿದರೆ ಅದು
ಪ್ರತ್ಯಾಮ್ಲ
ಆಮ್ಲ
ಲವಣ
ಮೇಲಿನ ಎಲ್ಲವೂ
ದುರ್ಬಲ ಆಮ್ಲಕ್ಕೆ 1 ಉದಾಹರಣೆ ......
ಅಸಿಟಿಕ್ ಆಮ್ಲ
ನೈಟ್ರಿಕ್ ಆಮ್ಲ
ಹೈಡ್ರೋಕ್ಲೋರಿಕ್ ಆಮ್ಲ
ಸಲ್ಫ್ಯೂರಿಕ್ ಆಮ್ಲ
ಈ ಕೆಳಗಿನವುಗಳಲ್ಲಿ ನೈಸರ್ಗಿಕ ಸೂಚಕಕ್ಕೆ ಉದಾಹರಣೆ ....
ಫಿನಾಫ್ತಲೀನ್
ಅರಿಶಿಣ
ಮೀತೈಲ್ ಆರೆಂಜ್
ಯಾವುದೂ ಅಲ್ಲ
ಆಮ್ಲ ಮತ್ತು ಪ್ರತ್ಯಾಮ್ಲಗಳನ್ನು ವಿಲೀನಗೊಳಿಸಿದಾಗ ನಡೆಯುವ ಪ್ರಕ್ರಿಯೆ
ಅಂತರುಷ್ಣಕ
ಬಹಿರುಷ್ಣಕ
ತಟಸ್ಥೀಕರಣ
ಯಾವುದೂ ಅಲ್ಲ
ಪ್ರತ್ಯಾಮ್ಲಗಳನ್ನು ಲಿಟ್ಮಸ್ ಕಾಗದದಿಂದ ಪರೀಕ್ಷಿಸಿದಾಗ ಅದರ ಬಣ್ಣದಲ್ಲಾಗುವ ಬದಲಾವಣೆ
ಕೆಂಪು - ನೀಲಿ
ನೀಲಿ - ಕೆಂಪು
ಹಸಿರು - ಹಳದಿ
ಕೆಂಪು - ಹಸಿರು
ತುರಿಕೆ ಗಿಡದ ಎಲೆಗಳು ಚುಚ್ಚಿದಾಗ ಬಿಡುಗಡೆಯಾಗುವ ಆಮ್ಲ
ಅಸಿಟಿಕ್ ಆಮ್ಲ
ಹೈಡ್ರೋಕ್ಲೋರಿಕ್ ಆಮ್ಲ
ಮೆಥನೊಯಿಕ ಆಮ್ಲ
ಮೇಲಿನ ಎಲ್ಲವೂ
ಒಬ್ಬ ವ್ಯಕ್ತಿಯು ಆಮ್ಲೀಯತೆಯಿಂದ ಬಳಲುತ್ತಿದ್ದಾಗ ಅವನಿಗೆ ಈ ಕೆಳಗಿನ ಯಾವ ವಸ್ತುವನ್ನು ನೀಡುವಿರಿ
ಮೊಸರು
ನೆಲ್ಲಿಕಾಯಿ
ಮೆಗ್ನೀಷಿಯಂ ಹಾಲು
ಕಿತ್ತಳೆ ಹಣ್ಣಿನ ರಸ
ಕಾರ್ಬನ್ ಡೈ ಆಕ್ಸೈಡ ನ್ನು ಸುಣ್ಣದ ತಿಳಿ ನೀರಿನ ಮೂಲಕ ಹಾಯಿಸಿದಾಗ ಅದರ ಬಣ್ಣದಲ್ಲಾಗುವ ಬದಲಾವಣೆ .....
ಹಳದಿ
ಕಡುಕೆಂಪು
ಹಾಲಿನಂತಹ ಬಿಳಿ
ಕಡು ಹಸಿರು
ತಾಜಾ ಹಾಲಿನ PH 6 ಆಗಿರುತ್ತದೆ.. ಹಾಲು ಮೊಸರು ಆಗಿ ಪರಿವರ್ತನೆ ಹೊಂದಿದ ನಂತರ ಅದರ PH......
6
6 ಕ್ಕಿಂತ ಕಡಿಮೆ
6 ಕ್ಕಿಂತ ಹೆಚ್ಚು
ಬದಲಾಗುವುದಿಲ್ಲ
ಜೇನು ಕಡಿತದ ನೋವು ಮತ್ತು ಉರಿಯನ್ನು ಇದರಿಂದ ಉಪಶಮನಗೊಳಿಸಬಹುದು .....
ವಿನೆಗರ್
ಅಡುಗೆ ಸೋಡಾ
ಮೊಸರು
ನಿಂಬೆ ರಸ
ನೀರಿನಲ್ಲಿ ವಿಲೀನಗೊಳಿಸಿದಾಗ ಆಮ್ಲವನ್ನು ಉಂಟುಮಾಡುವ ಆಕ್ಸೈಡ್ ....
ಕಬ್ಬಿಣದ ಆಕ್ಸೈಡ್
ಮೆಗ್ನೀಸಿಯಂ ಆಕ್ಸೈಡ್
ಸಲ್ಫರ್ ಡೈ ಆಕ್ಸೈಡ್
ಕ್ಯಾಲ್ಸಿಯಂ ಆಕ್ಸೈಡ್
ಸತುವಿನ ಚೂರು ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ ......
ನೈಟ್ರೋಜನ್
ಕಾರ್ಬನ್ ಡೈ ಆಕ್ಸೈಡ್
ಹೈಡ್ರೋಜನ್
ಆಕ್ಸಿಜನ್
ನಮ್ಮ ದೇಹವು ಈ ಪಿಎಚ್ (PH) ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ .
7.0 ರಿಂದ 7.8
1 ರಿಂದ 7
7 ರಿಂದ 14
0 ರಿಂದ 14
ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣದಲ್ಲಿ ಸತುವಿನ ಚೂರನ್ನು ಹಾಕಿದಾಗ ದೊರೆಯುವ ಉತ್ಪನ್ನಗಳು
ಸೋಡಿಯಂ ಕಾರ್ಬೊನೇಟ್ ಮತ್ತು ಹೈಡ್ರೋಜನ್ ಅನಿಲ
ಸೋಡಿಯಂ ಕ್ಲೋರೈಡ್ ಮತ್ತು ಆಕ್ಸಿಜನ್ ಅನಿಲ
ಸೋಡಿಯಂ ಮತ್ತು ಸತುವಿನ ಹೈಡ್ರೋಕ್ಸೈಡ್
ಸೋಡಿಯಂ ಝೀನಕೆಟ ಮತ್ತು ಹೈಡ್ರೋಜನ್ ಅನಿಲ
ಆಮ್ಲ ಮಳೆಯ ನೀರು ನದಿಗೆ ಹರಿದಾಗ ....
ನದಿ ನೀರಿನ ಪಿ ಹೆಚ್ (PH) ಕಡಿಮೆಯಾಗುತ್ತದೆ
ನದಿ ನೀರು ಆಮ್ಲೀಯವಾಗುತ್ತದೆ
ನದಿಗಳಲ್ಲಿ ಜಲಚರ ಜೀವಿಗಳ ಉಳಿವು ದುಸ್ತರವಾಗುತ್ತದೆ
ಮೇಲಿನ ಎಲ್ಲವೂ
ಇವುಗಳಲ್ಲಿ ಸಂಶ್ಲೇಷಿತ ಸೂಚಕಗಳು .......
ಲಿಟ್ಮಸ್ ಮತ್ತು ಅರಿಶಿಣ
ಅರಿಶಿಣ ಮತ್ತು ಲವಂಗದ ಎಣ್ಣೆ
ಫಿನಾಫ್ತಲೀನ್ ಮತ್ತು ಮಿಥೈಲ್ ಆರೆಂಜ್
ವೆನಿಲ್ಲಾ ಮತ್ತು ಈರುಳ್ಳಿ ರಸ
ಕ್ಯಾಲ್ಸಿಯಂ ಕಾರ್ಬೊನೇಟ್ ನ ರೂಪಗಳು .....
ಸೀಮೆ ಸುಣ್ಣ
ಅಮೃತಶಿಲೆ
ಸುಣ್ಣದ ಕಲ್ಲು
ಮೇಲಿನ ಎಲ್ಲವೂ
ತಾಮ್ರದ ಆಕ್ಸೈಡಿನ ಸ್ವಭಾವ ......
ತಟಸ್ಥ
ಆಮ್ಲೀಯ
ಪ್ರತ್ಯಾಮ್ಲೀಯ
ಉಭಯ ಧರ್ಮಿ
ಆಮ್ಲವನ್ನು ಸಾರರಿಕ್ತ ಗೊಳಿಸುವಾಗ ಆಮ್ಲವನ್ನೇ ನೀರಿಗೆ ಸೇರಿಸಬೇಕೆಂದು ಮತ್ತು ಆಮ್ಲಕ್ಕೆ ನೀರನ್ನು ಸೇರಿಸಬಾರದೆಂದು ಶಿಫಾರಸು ಮಾಡಲಾಗುತ್ತದೆ ಇದಕ್ಕೆ ಕಾರಣ .....
ಈ ಪ್ರಕ್ರಿಯೆ ಅತಿ ಬಹಿರುಷ್ಣಕ
ಮಿಶ್ರಣ ಹೊರ ಸಿಡಿಯುವಂತೆ ಮಾಡಬಹುದು ಮತ್ತು ಸುಟ್ಟ ಗಾಯಗಳು ಉಂಟಾಗಬಹುದು
ಗಾಜಿನ ಸಂಗ್ರಾಹಕ ಒಡೆಯಬಹುದು
ಮೇಲಿನ ಎಲ್ಲವೂ
ಶುದ್ಧ ನೀರಿನ ಪಿಎಚ್ ಮೌಲ್ಯ
1
4
7
13
