Font size
WorksheetsWebinar Quiz - SST
Total questions: 18
Worksheet time: 12mins
ನೀವು __________
Are you a ________
ಹುಡುಗಿ ( Girl )
ಹುಡುಗ ( Boy )
ಹೇಳಲು ಇಚ್ಚಿಸುವುದಿಲ್ಲ ( Prefer not to disclose)
ದಯವಿಟ್ಟು ಕೆಳಗೆ ನಿಮ್ಮ ಹೆಸರು ಮತ್ತು ಶಾಲೆಯ ಹೆಸರನ್ನು ಟೈಪ್ ಮಾಡಿ
Please type your name and school name below
ಅಕ್ಟೋಬರ್ 4 ರಂದು ನೀವು ವೆಬಿನಾರ್ ಗೆ ಹಾಜರಾಗಿದ್ದೀರಾ?
(Did you attend the webinar on Oct 4th ?)
Yes
No
ಈ ಕೆಳಗಿನ ಹೇಳಿಕೆಗಳಲ್ಲಿ ಯಾವ ಹೇಳಿಕೆ ಸುಳ್ಳು ಎಂದು ಆಯ್ಕೆಮಾಡಿ
(Select which of these below statements are false)
ಪ್ರೌಢಾವಸ್ಥೆಯು ಬಾಲಕಿಯರಿಗೆ 11-15 ಮತ್ತು ಬಾಲಕರಿಗೆ 13-17 ವಯಸ್ಸಿನ ನಡುವೆ ಕಂಡುಬರುತ್ತದೆ
(Puberty occurs between ages 11-15 for girls and 13-17 for boys)
ಪ್ರೌಢಾವಸ್ಥೆಯ ಪರಿಣಾಮವಾಗಿ ಹುಡುಗಿಯರಿಗೆ ಸ್ತನ ಬೆಳೆಯುತ್ತದೆ ಮತ್ತು ಮುಟ್ಟು / ಋತುಸ್ರಾವ ಶುರು ಆಗುತ್ತದೆ (Girls develop breast and get periods as a result of puberty)
ಪ್ರೌಢಾವಸ್ಥೆಯು ಹುಡುಗಿಯರ ಮೇಲೆ ಮಾತ್ರ ಪರಿಣಾಮ ಬೀರುತ್ತದೆ
Puberty affects only girls
ಪ್ರೌಢಾವಸ್ಥೆಯಿಂದಾಗಿ ಹುಡುಗರಿಗೆ ಧ್ವನಿ ಆಳವಾಗುತ್ತದೆ
Voice deepens for boys due to puberty
ಆರ್ಮ್ಪಿಟ್ಸ್ ( ಕ೦ಕುಳಲ್ಲಿ) ಮತ್ತು ಜನನಾಂಗಗಳಲ್ಲಿ ಕೂದಲು ಬೆಳೆಯುವುದು ಪ್ರೌಢಾವಸ್ಥೆಯ ಸಾಮಾನ್ಯ ಸಂಕೇತ
(Hair growth in armpits and genitals is a normal sign of puberty )
ಹೌದು, ಇದು ಸಹಜ
Yes , it's normal
ಇಲ್ಲ, ಇದು ಪ್ರೌಢಾವಸ್ಥೆಯ ಸಂಕೇತವಲ್ಲ
No , it's not a sign of puberty
ಪ್ರೌಢಾವಸ್ಥೆಯ ಸಮಯದಲ್ಲಿ ಮುಖದಲ್ಲಿ ಮೊಡವೆಗಳು/ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ ಏಕೆಂದರೆ:
(Pimples develop during puberty because:)
ವ್ಯಕ್ತಿ ಅಶುದ್ಧವಾಗಿರುವುದರಿಂದ
(The person being unclean)
ಅದು ದೇಹದಲ್ಲಿನ ಹಾರ್ಮೋನುಗಳ ಬದಲಾವಣೆಯ ಪರಿಣಾಮ (It's a result of hormonal changes in body )
ಹುಡುಗಿಯರು ಮಾತ್ರ ಪ್ರೌಢಾವಸ್ಥೆಗೆ ಬರುತ್ತಾರೆಯೇ?
(Only girls go through puberty?)
ಇಲ್ಲ, ಹುಡುಗಿಯರು ಮತ್ತು ಹುಡುಗರು ಇಬ್ಬರು ಪ್ರೌಢಾವಸ್ಥೆಗೆ ಬರುತ್ತಾರೆ (No, both girls and boys go through puberty)
ಹೌದು, ಹುಡುಗಿಯರು ಮಾತ್ರ ಪ್ರೌಢಾವಸ್ಥೆಗೆ ಬರುತ್ತಾರೆ (Yes , only girls go through puberty )
ಈ ಕೆಳಗಿನ ವಾಕ್ಯಗಳಲ್ಲಿ ಸರಿಯಾದ ಹೇಳಿಕೆಗಳನ್ನು ಆಯ್ಕೆಮಾಡಿ.
Among the below statements select the correct ones
'ಲಿಂಗ' ಎಂಬ ಪದವು ಪುರುಷರ ಮತ್ತು ಮಹಿಳೆಯರ ನಡುವಿನ ಜೈವಿಕ (ದೈಹಿಕ) ವ್ಯತ್ಯಾಸವನ್ನು ತಿಳಿಸುತ್ತದೆ (The term 'Sex' refers to biological differences between men and women)
ಮಹಿಳೆಯರಿಗೆ ಮತ್ತು ಪುರುಷರಿಗೆ ಸಾಮಾಜಿಕವಾಗಿ ನಿಯೋಜಿಸಲಾದ ಪಾತ್ರಗಳು , ಜವಾಬ್ದಾರಿಗಳನ್ನು ಸೂಚಿಸುವ ಪದ 'ಲಿಂಗತ್ವ' (The term 'Gender" means socially assigned roles and responsibilities of women and men )
ತಂದೆಯಂತೆ ತಾಯಿಗೂ ಮನೆಯ ಕಾರ್ಯ ಚಟುವಟಿಕೆಗಳಲ್ಲಿ ಸಮಾನವಾದ ಪಾತ್ರವಿರುತ್ತದೆ.
(Mother and fathers have an equal role to play in the functioning of the house)
Yes
No
ಪುರುಷರು ಅಳಬಾರದು
(Men should not cry )
ಭಾವನೆಗಳನ್ನು ತೋರಿಸುವುದು ಆರೋಗ್ಯಕರ.ಯಾರೇ ಒಬ್ಬರುದುಃಖಿತರಾಗಿದ್ದರೂ, ಅವರು ಯಾವುದೇ ಲಿಂಗದವರಾಗಿದ್ದರು ಅಳಬಹುದು
Showing emotions is healthy,If one feels sad one can cry irrespective of gender
ಇಲ್ಲ, ಪುರುಷರು ಅಳಬಾರದು,ಮಹಿಳೆಯರು ಮಾತ್ರ ಅಳುತ್ತಾರೆ
No, Men should not cry, only women cry
ಹುಡುಗಿಯರು ರಂಗೋಲಿ, ಮೆಹೆಂದಿ ಮಾಡುವುದನ್ನು ಇಷ್ಟಪಡುತ್ತಾರೆ ಮತ್ತು ಹುಡುಗರು ಮಾತ್ರ ತಂತ್ರಜ್ಞಾನ ಮತ್ತು ಕ್ರೀಡೆಗಳಲ್ಲಿ ಆಸಕ್ತಿ ಹೊಂದಿರುತ್ತಾರೆ . ಇದು ನಿಜವೋ ಸುಳ್ಳೋ ಎಂದು ತಿಳಿಸಿ( Girls like doing rangoli , mehendi whereas only boys are interested in technology and sports )
ನಿಜ
True
ಸುಳ್ಳು
False
ಹುಡುಗರಿಗೆ ಅಡುಗೆ ಮಾಡಲು, ಸ್ವಚ್ಛ/ ಕ್ಲೀನ್ ಮಾಡಲು ಅಥವಾ ಕರಕುಶಲ ವಸ್ತುಗಳನ್ನು(ಕ್ರಾಫ್ಟ್ಸ್) ಮಾಡಲು ಸಾಧ್ಯವಿಲ್ಲ ಇದನ್ನು ಹುಡುಗಿಯರು ಮಾತ್ರ ಮಾಡಬೇಕು
Boys cannot cook, clean or do crafts this is only to be done by girls
ನಿಜ
True
ಸುಳ್ಳು
False
ಹುಡುಗಿಯರು ವಿಜ್ಞಾನ, ಗಣಿತ, ಕಂಪ್ಯೂಟರ್ ವಿಷಯಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಿಲ್ಲ. ಅದನ್ನು ಮಾಡುವುದು ಹುಡುಗರು ಮಾತ್ರ.
Girls cant excel in Science,Maths,Computer subjects . it's only boys who do it.
ನಿಜ, ಹುಡುಗರು ಮಾತ್ರ ವಿಜ್ಞಾನದಲ್ಲಿ ಉತ್ತಮ ಸಾಧನೆ ಮಾಡಬಹುದು
True, only boys can excel in science
ಸುಳ್ಳು, ನೀವು ಶಕುಂತಲಾ ದೇವಿ ಬಗ್ಗೆ ಕೇಳಿಲ್ಲವೇ?
False , haven’t you heard about Shakuntala Devi?
ಋತುಸ್ರಾವದ (ಮುಟ್ಟಾದಾಗ ಅಥವಾ ಹೊರಗಾದಾಗ) ಹೆಣ್ಣುಮಕ್ಕಳಿಗೆ ಉಪ್ಪಿನಕಾಯಿಯನ್ನು ತಿನ್ನಲು ಅಥವಾ ಮುಟ್ಟಲು ಅನುಮತಿಕೊಡಬಾರದು.
(Girls should not be allowed to eat or touch pickles during menstruation)
ಇಲ್ಲ, ಇದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷಿಗಳಿಲ್ಲ
No , there is no scientific proof for this
ಹೌದು, ಅನುಮತಿಸಬಾರದು
Yes , shouldn’t be allowed
ಋತುಸ್ರಾವದ ಸಮಯದಲ್ಲಿ (ಮುಟ್ಟಾದಾಗ ಅಥವಾ ಹೊರಗಾದಾಗ) ಹುಡುಗಿಯರು ಹಾಗೂ ಮಹಿಳೆಯರು ಅಸ್ವಚ್ಛತೆಯಿಂದಿರುತ್ತಾರೆ
(Menstruating women are unclean during periods.)
ಹೌದು
Yes
ಇಲ್ಲ
No
ಹುಡುಗಿಯರು ಮುಟ್ಟಾದಾಗ (ಹೊರಗಾದಾಗ) ಬಾಳೆಹಣ್ಣು ಅಥವಾ ಮೊಸರನ್ನು ತಿನ್ನಬಾರದು
Girls should not eat bananas or curd during periods
ಮುಟ್ಟಾದ ಹುಡುಗಿಯರು ಆಹಾರ ಸೇವಿಸಿದ ಒಂದು ಗಂಟೆಯ ನಂತರ ಬಾಳೆಹಣ್ಣು ಅಥವಾ ಮೊಸರನ್ನು ತಿನ್ನಬಹುದು (Girls on periods can eat bananas or curd after one hour of food intake)
ಹೌದು, ಹುಡುಗಿಯರು ಮುಟ್ಟಾದಾಗ ಬಾಳೆಹಣ್ಣು ಅಥವಾ ಮೊಸರನ್ನು ತಿನ್ನಬಾರದು
Yes , girls should not eat bananas or curd during periods
ಮುಟ್ಟಿನ (ಹೊರಗಾದಾಗ)ಮಹಿಳೆಯರ ಬಳಿ ಯಾರೂ ಹೋಗಬಾರದು
No one should go near a menstruating women
ಇಲ್ಲ, ಇದು ಜೈವಿಕ ಪ್ರಕ್ರಿಯೆ. ಮಹಿಳೆಯರನ್ನು ನೋಡಿಕೊಳ್ಳಬೇಕು ಮತ್ತು ಬೆಂಬಲಿಸಬೇಕು (No, it's a biological process . Women need to be cared and supported )
ಹೌದು, ಅವರಿಂದ ದೂರ ಇರಬೇಕು
Yes, stay away from them
ಮುಟ್ಟು / ಋತುಸ್ರಾವ ನಾಚಿಕೆಗೇಡು
Periods are shameful
ಇಲ್ಲ, ಇದು ಸಾಮಾನ್ಯ ಜೈವಿಕ ಪ್ರಕ್ರಿಯೆ
No, it’s a normal biological process
ಹೌದು, ನಾವು ಅದನ್ನು ಮುಚ್ಚಿಡಬೇಕು ಮತ್ತು ಅದರ ಬಗ್ಗೆ ಮಾತನಾಡಬಾರದು
Yes, we have to hide it and not talk about it
