wayground logo

Free Printable Worksheets

NEW

Font size

S
M
L
XL
Worksheets

10th Science ನಮ್ಮ ಪರಿಸರ

Total questions: 25

Worksheet time: 13mins

Name
Class
Date
1.

ಕೆಳಗಿನವುಗಳಲ್ಲಿ ಪರಿಸರ ಸ್ನೇಹಿ ಇಂಧನ

a)

ಪೆಟ್ರೋಲ್

b)

ಸೀಮೆಎಣ್ಣೆ

c)

ಜೈವಿಕ ಅನಿಲ

d)

ಎಲ್.ಪಿ.ಜಿ

2.

ಈ ಕೆಳಗಿನವುಗಳಲ್ಲಿ ಯಾವುದು ಹೆಚ್ಚು ಶಕ್ತಿಯನ್ನು ಉಪಯೋಗಿಸುತ್ತದೆ ?

a)

ಪ್ರಾಥಮಿಕ ಭಕ್ಷಕರು

b)

ವಿಘಟಕರು

c)

ಉತ್ಪಾದಕರು

d)

ದ್ವಿತೀಯ ಭಕ್ಷಕರು

3.

ಆಮ್ಲ ಮಳೆಗೆ ಕಾರಣ

a)

ಅರಣ್ಯ ನಾಶ

b)

ಸಲ್ಫರ್ ಮತ್ತು ನೈಟ್ರೋಜನ್ ಆಕ್ಸೈಡ್

c)

ತೈಲತ್ಯಾಜ್ಯ

d)

ವಿಕಿರಣ ತ್ಯಾಜ್ಯ

4.

ಜೈವಿಕ ವಿಘಟನೆಯಾಗುವ ತ್ಯಾಜ್ಯವನ್ನು ಸಂಗ್ರಹಿಸುವ ಕಸದ ಬುಟ್ಟಿಯ ಬಣ್ಣ

a)

ಕೆಂಪು

b)

ಹಸಿರು

c)

ನೀಲಿ

d)

ಕಂದು

5.

ಪರಿಸರ ವ್ಯವಸ್ಥೆಯಲ್ಲಿ ಶಕ್ತಿಯ ಹರಿವು ಯಾವಾಗಲೂ

a)

ಬಹುಮುಖ

b)

ದ್ವಿಮುಖ

c)

ಯಾದೃಚ್ಚಿಕ

d)

ಏಕಮುಖ

6.

ಈ ಕೆಳಗಿನವುಗಳಲ್ಲಿ ಮೊದಲನೇ ಪೋಷಣಾ ಸ್ತರಕ್ಕೆ ಸೇರಿದವು

a)

ಮಿಡತೆ

b)

ಆನೆ

c)

ಜಿರಲೆ

d)

ಹುಲ್ಲು

7.

ಈ ಕೆಳಗಿನವುಗಳಲ್ಲಿ ಜೈವಿಕ ವಿಘಟನೆಗೆ ಒಳಗಾಗುವ ತ್ಯಾಜ್ಯಗಳು

a)

ಡಿ.ಡಿ.ಟಿ

b)

ಕೃಷಿ ತ್ಯಾಜ್ಯ

c)

ಪ್ಲಾಸ್ಟಿಕ್

d)

ಗಾಜು

8.

ನೆಲ ಪರಿಸರ ವ್ಯವಸ್ಥೆಯಲ್ಲಿ ಯಾವ ಜೀವರಾಶಿ ಹೆಚ್ಚಾಗಿರಬೇಕು?

a)

ಉತ್ಪಾದಕರು

b)

ಸಸ್ಯಹಾರಿಗಳು

c)

ಮಾಂಸಹಾರಿಗಳು

d)

ಮೇಲಿನ ಎಲ್ಲವು

9.

ಆಹಾರ ಸರಪಳಿಯು ಯಾವಾಗಲು ಉತ್ಪಾದಕರಿಂದ ಪ್ರಾರಂಭವಾಗುತ್ತದೆ. ಈ ಕೆಳಗಿನ ಯಾವುದು ಈ ಹೇಳಿಕೆಗೆ ಅನ್ವಯಿಸುವುದಿಲ್ಲ.

a)

ಸಿಂಹ

b)

ಜಿಂಕೆ

c)

ಎರೆಹುಳು

d)

ನರಿ

10.

ಓಜೋನ್ ಪದರ ಉಂಟಾಗಲು ಕಾರಣವಾದ ಸೂರ್ಯನ ವಿಕಿರಣ

a)

ಸೂಕ್ಷ್ಮ ತರಂಗಗಳು

b)

ಅತಿನೇರಳೆ ಕಿರಣ

c)

ರೇಡಿಯೋ ತರಂಗಗಳು

d)

ಅಲ್ಟ್ರಾ ಸೌಂಡ್

11.

ತೃತೀಯ ಭಕ್ಷಕದಲ್ಲಿ 5 ಕಿಲೋ ಕ್ಯಾಲೋರಿ ಶಕ್ತಿ ಇದ್ದರೆ, ಸಸ್ಯಾಹಾರಿಗಳಲ್ಲಿರುವ ಶಕ್ತಿ

a)

5000

b)

50

c)

500

d)

50000

12.

ಕೆಳಗಿನವುಗಳಲ್ಲಿ ಯಾವ ಘಟಕಗಳು ಆಹಾರ ಸರಪಳಿಯನ್ನು ರಚಿಸುತ್ತವೆ ?

a)

ಹುಲ್ಲು, ಗೋದಿ, ಹಾವು

b)

ಹುಲ್ಲು, ಮೇಕೆ, ಮಾನವ

c)

ಮೇಕೆ, ಹಸು, ಆನೆ

d)

ಹುಲ್ಲು, ಮೇಕೆ, ಮೀನು

13.

ಕೆಳಗಿನವುಗಳಲ್ಲಿ ಯಾವುದು ಕೃತಕ ಪರಿಸರ ವ್ಯವಸ್ಥೆಯ ಲಕ್ಷಣ

a)

ಜೀವ ವೈವಿದ್ಯತೆ ಕಡಿಮೆ

b)

ಜೀವ ವೈವಿಧ್ಯತೆ ಹೆಚ್ಚು

c)

ಮಾನವನಿಂದ ನಿರ್ಮಿಸಲಾಗುವುದಿಲ್ಲ

d)

ತಟಸ್ಥ ಪರಿಸರ ವ್ಯವಸ್ಥೆಗಿಂತ ಹೆಚ್ಚು ಸ್ಥಿರ

14.

ಶಕ್ತಿ ಬಳಕೆಯ ವಿಧಾನಗಳಲ್ಲಿ ಪರಿಸರ ಸ್ನೇಹಿ ವಿಧಾನ

a)

ಸ್ವಂತ ವಾಹನಗಳಲ್ಲಿ ಪ್ರಯಾಣಿಸುವುದು

b)

ಸೌರ ದೀಪಗಳನ್ನು ಬಳಸುವುದು

c)

ಲಿಫ್ಟ್ಗಳನ್ನು ಬಳಸುವುದು

d)

ಹೆಚ್ಚು ವಿದ್ಯುತ್ ಬಳಸುವುದು

15.

ಆಮ್ಲ ಮಳೆಯ pH ಮೌಲ್ಯ

a)

5.6 ಕ್ಕಿಂತ ಕಡಿಮೆ

b)

7

c)

12

d)

0

16.

ಅರಣ್ಯ ಪರಿಸರ ವ್ಯವಸ್ಥೆಯಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂದ್ರಗಳಂತಹ ಜೀವಿಗಳನ್ನು ಏನೆಂದು ಕರೆಯುವರು ?

a)

ಪ್ರಾಥಮಿಕ ಭಕ್ಷಕರು

b)

ವಿಘಟಕಗಳು

c)

ಉತ್ಪಾದಕರು

d)

ದ್ವಿತೀಯ ಭಕ್ಷಕರು

17.

ಜೈವಿಕ ವಿಘಟನೆಗೆ ಒಳಪಡದ ತ್ಯಾಜ್ಯಗಳ ನಿರ್ವಹಣೆಗೆ ಈ ವಿಧಾನ ಉತ್ತಮ ಪರಿಹಾರವಾಗಿದೆ.

a)

ದಹಿಸುವುದು

b)

ರಾಶಿ ಹಾಕುವುದು

c)

ಹೂತು ಹಾಕುವುದು

d)

ಮರು ಚಕ್ರೀಕರಣ ಗೊಳಿಸುವುದು

18.

ಮಾನವ ನಿರ್ಮಿತ ಪರಿಸರ ವ್ಯವಸ್ಥೆಗೆ ಉದಾಹರಣೆ

a)

ಅರಣ್ಯಗಳು

b)

ಕೆರೆಗಳು

c)

ಸರೋವರಗಳು

d)

ಉದ್ಯಾನವನ

19.

ಜೈವಿಕ ಸಂವರ್ಧನೆ ಎಂದರೆ

a)

ಜೀವಿಗಳ ಸಂಖ್ಯೆ ಹೆಚ್ಚಾಗುವುದು

b)

ಜೀವಿಗಳ ಸಂಖ್ಯೆ ಕಡಿಮೆಯಾಗುವುದು

c)

ಜೀವಿಗಳ ಸಂಖ್ಯೆಯನ್ನು ಕೃತಕವಾಗಿ ಹೆಚ್ಚಿಸುವುದು

d)

ಕೆಲವು ರಾಸಾಯನಿಕಗಳು ಆಹಾರಸಪಳಿಯಲ್ಲಿ ಸಂಗ್ರಹವಾಗುವುದು

20.

ಡಿ.ಡಿ.ಟಿ. ಯನ್ನು ಸರ್ಕಾರ ನಿಷೇಧಿಸಲು ಕಾರಣ

a)

ಬೆಲೆ ಹೆಚ್ಚಾಗಿರುವುದು

b)

ಆಮದು ಮಾಡಬೇಕಾಗಿರುವುದರಿಂದ

c)

ಜೈವಿಕ ವಿಘಟನೆಯಾಗುವುದರಿಂದ

d)

ಜೈವಿಕ ಸಂವರ್ಧನೆ ಉಂಟು ಮಾಡುವುದರಿಂದ

21.

ಓಜೋನ್ ನಿಂದ ಭೂಮಿಯ ಮೇಲಿನ ಜೀವಿಗಳಿಗೆ ಆಗಿರುವ ಪ್ರಮುಖ ಅನುಕೂಲ

a)

ಆಮ್ಲಜನಕ ಪೂರೈಕೆ

b)

ಮಾಲಿನ್ಯ ನಿಯಂತ್ರಣ

c)

ನೇರಳಾತೀತ ವಿಕಿರಣಗಳಿಂದ ರಕ್ಷಣೆ

d)

ಕಾರ್ಬನ್ ಡೈ ಆಕ್ಸೈಡ್ ಪೂರೈಕೆ

22.

ಕೆಳಗಿನವುಗಳಲ್ಲಿ ಯಾವುದು ಹೆಚ್ಚು ಶಕ್ತಿಯನ್ನು ಉಪಯೋಗಿಸುತ್ತದೆ ?

a)

ಪ್ರಾಥಮಿಕ ಭಕ್ಷಕರು

b)

ವಿಘಟಕರು

c)

ಉತ್ಪಾದಕರು

d)

ದ್ವಿತೀಯ ಭಕ್ಷಕರು

23.

ಪರಿಸರ ವ್ಯವಸ್ಥೆಯಲ್ಲಿ ವಿಘಟಕ ಜೀವಿಗಳ ಪಾತ್ರ

a)

ಸತ್ತ ಜೀವಿ ಮತ್ತು ತ್ಯಾಜ್ಯಗಳನ್ನು ಸರಳ ರೂಪಕ್ಕೆ ವಿಘಟಿಸುವುದು

b)

ರೋಗವನ್ನು ಉಂಟುಮಾಡುವುದು

c)

ಯಾವುದೇ ಪಾತ್ರ ಇಲ್ಲ

d)

ಪರಿಸ ಮಾಲಿನ್ಯ ಉಂಟುಮಾಡುವುದು

24.

ಆಹಾರಜಾಲವು

a)

ಆಹಾರ ಜಾಲದ ಮೂಲಕ ಆಹಾರ ವಿತರಣೆಯಾಗುತ್ತದೆ

b)

ವಿವಿಧ ಆಹಾರ ಪದಾರ್ಥಗಳ ಪ್ರದರ್ಶನ

c)

ಆಹಾರ ಸರಪಳಿಗಳ ಒಂದು ಸಂಕೀರ್ಣ ಸಂಬಂಧ

d)

ಮೇಲಿನ ಯಾವುದೂ ಅಲ್ಲ

25.

ಈ ಕೆಳಗಿನ ಆಹಾರ ಸರಪಳಿಯನ್ನು ಪೂರ್ಣಗೊಳಿಸಿ ಹುಲ್ಲು→ ಮಿಡತೆ → ________ → ಹಾವು

a)

ಹದ್ದು

b)

ಕಪ್ಪೆ

c)

ಇಲಿ

d)

ಹಲ್ಲಿ