NEW
Font size
WorksheetsControl and co ordination, G H S Mandagadde,RAVI PRAKASH H S
Total questions: 26
Worksheet time: 13mins
ಮಾನವ ದೇಹದ ನಿಯಂತ್ರಣ ಮತ್ತು ಸಹಭಾಗಿತ್ವ ವನ್ನು ನಿಯಂತ್ರಿಸುವ ಎರಡು ಅಂಗವ್ಯೂಹಗಳು
ನರವ್ಯೂಹ ಮತ್ತು ರಕ್ತ ಪರಿಚಲನಾ ವ್ಯೂಹ
ನರವ್ಯೂಹ ಮತ್ತು ಅಂತ: ಸ್ರಾವಕ ಗ್ರಂಥಿ
ವಿಸರ್ಜನಾಂಗವ್ಯೂಹ ಮತ್ತು ರಕ್ತ ಪರಿಚಲನಾ ವ್ಯೂಹ
ಜೀರ್ಣಾಂಗವ್ಯೂಹ ಮತ್ತು ನರವ್ಯೂಹ
ಸಸ್ಯದ ಬೆಳವಣಿಗೆಯನ್ನು ಕುಂಠಿಸುವ ಹಾರ್ಮೋನ್
ಆಕ್ಸಿನ್
ಸೈಟೋಕೈನಿನ್
ಅಬ್ಸಿಸಿಕ್ ಆಮ್ಲ
ಜಿಬ್ಬರ್ಲಿನ್
ಮೂತ್ರಜನಕಾಂಗದ ಮೇಲೆ ಕಂಡುಬರುವ ಗ್ರಂಥಿ
ಅಡ್ರಿನಲ್
ಅಂಡಾಶಯ
ವೃಷಣ
ಥೈರಾಯಿಡ್
ಈ ಕೆಳಗಿನವುಗಳಲ್ಲಿ ಯಾವುದು ಪರಾವರ್ತಿತ ಚಾಪ ದಲ್ಲಿ ಪಾಲ್ಗೊಳ್ಳುವುದಿಲ್ಲ?
ಕಾರ್ಯನಿರ್ವಾಹಕ
ಗ್ರಾಹಕ
ಸಂಬಂಧ ಕಲ್ಪಿಸುವ ನರ
ಮೆದುಳು
ಕ್ರಿಯಾ ವಾಹಿ ನರ
ಅಯೋಡಿನ್ ಸಹಿತ ಉಪ್ಪನ್ನು ಸೇವಿಸುವುದು ಈ ಗ್ರಂಥಿಯ ಚಟುವಟಿಕೆಗೆ ಸಹಕಾರಿ
ಪಿಟ್ಯೂಟರಿ
ಅಡ್ರಿನಲ್
ಥೈರಾಯ್ಡ್
ಪ್ಯಾರಾ ಥೈರಾಯಿಡ್
ಈಸ್ಟ್ರೋಜನ್ ಮತ್ತು ಟೆಸ್ಟೋಸ್ಟಿರೋನ್ ಎಂಬ ಹಾರ್ಮೋನುಗಳನ್ನು ಬಿಡುಗಡೆ ಮಾಡುವ ಗ್ರಂಥಿಗಳು ಕ್ರಮವಾಗಿ
ಅಡ್ರಿನಲ್ ಮತ್ತು ಪಿಟ್ಯೂಟರಿ
ಅಂಡಾಶಯ ಮತ್ತು ಋಷಣ
ವೃಷಣ ಮತ್ತು ಅಂಡಾಶಯ
ಪಿಟ್ಯುಟರಿ ಮತ್ತು ವೃಷಣ
ಮಾನವನ ದೇಹದ ಗಂಟಲಿನ ಭಾಗದಲ್ಲಿ ಕಂಡುಬರುವ ಅಂತ:ಸ್ರಾವಕ ಗ್ರಂಥಿ
ಅಡ್ರಿನಲ್
ಪಿಟ್ಯೂಟರಿ
ಥೈರಾಯಿಡ್
ಅಂಡಾಶಯ
ಮಾನವನ ನರವ್ಯೂಹದ ರಚನಾತ್ಮಕ ಮತ್ತು ಕಾರ್ಯನಿರ್ವಾಹಕ ಘಟಕ
ನೆಫ್ರಾನ್
ನರಕೋಶ
ಡೆಂಡ್ರೈಟ್
ಆಕ್ಸಾನ್
ಸಸ್ಯದ ಎಲೆಗಳ ಬಾಡುವಿಕೆಗೆ ಕಾರಣವಾಗಿರುವ ಹಾರ್ಮೋನ್
ಆಕ್ಸಿನ್
ಅಬ್ಸಿಸಿಕ್ ಆಮ್ಲ
ಸೈಟೋಕೈನಿನ್
ಜಿ ಬ್ಬರ್ಲಿನ್
ಇವುಗಳಲ್ಲಿ ಯಾವುದು ನರಕೋಶದ ಭಾಗವಲ್ಲ?
ಆಕ್ಸಾನ್
ಸಂಸರ್ಗ
ಕೋಶ ಕಾಯ
ನರ ತುದಿ
ಸಸ್ಯದ ಕಾಂಡವು ಬೆಳಕಿನ ಕಡೆಗೆ ಚಲಿಸುವ ಅನುವರ್ತನೆ
ಧನ ದ್ಯುತಿ ಅನುವರ್ತನೆ
ಋಣ ದ್ಯುತಿ ಅನುವರ್ತನೆ
ಧನ ಗುರುತ್ವಾನುವರ್ತನೆ
ಋಣ ಗುರುತ್ವಾನುವರ್ತನೆ
ನರಕೋಶ ದಿಂದ ಸಂದೇಶವನ್ನು ದೂರ ಸಾಗಿಸುವ ಭಾಗ
ಆಕ್ಸಾನ್
ಡೆಂಡ್ರೈಟ್
ಕೋಶ ಕಾಯ
ಕೋಶಕೇಂದ್ರ
ಪ್ರಚೋದನೆಯೊಂದಕ್ಕೆ ಉಂಟಾಗುವ ತಕ್ಷಣದ ಪ್ರತಿಕ್ರಿಯೆ
ಪರಾವರ್ತನೆ
ಪ್ರಚೇತನ
ಚಲನೆ
ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ
ಒಂದು ಪ್ರಚೋದನೆ ಇಂದ ಪ್ರತಿಕ್ರಿಯೆ ಏರ್ಪಡುವ ವರೆಗೂ ನರ ಸಂದೇಶವು ಹಾದು ಹೋಗುವ ಮಾರ್ಗ
ಪರಾವರ್ತನೆ
ಪರಾವರ್ತಿತ ಚಾಪ
ಪ್ರಚೇತನ
ಸಂಸರ್ಗ
ಮೆದುಳಿನ ಅತ್ಯಂತ ದೊಡ್ಡ ಭಾಗ
ಅನುಮಸ್ತಿಷ್ಕ
ಮಹಾಮಸ್ತಿಷ್ಕ
ಪಾನ್ಸ್
ಮೆಡುಲ್ಲಾ
ಕೇಂದ್ರ ನರವ್ಯೂಹದ ಘಟಕಗಳು
ಮೆದುಳು ಮತ್ತು ಜ್ಞಾನೇಂದ್ರಿಯ
ಮಿದುಳ ಬಳ್ಳಿ ಮತ್ತು ಜ್ಞಾನೇಂದ್ರಿಯ
ಮೆದುಳು ಮತ್ತು ಮಿದುಳು ಬಳ್ಳಿ
ಮೆದುಳು ಮತ್ತು ಹೃದಯ
ಪರಿಧಿ ನರವ್ಯೂಹದ ಘಟಕಗಳು
ಮೆದುಳು ಮತ್ತು ಮೆದುಳು ನರ
ಮೆದುಳು-ನರ ಮತ್ತು ಮಿದುಳು ಬಳ್ಳಿ ನರ
ಮೆದುಳು ಮತ್ತು ಮಿದುಳ ಬಳ್ಳಿ
ಮಿದುಳ ಬಳ್ಳಿ ಮತ್ತು ಮೆದುಳು ಬಳ್ಳಿ ನರ
ನರಕೋಶಗಳ ನಡುವೆ ಇರುವ ಅಲ್ಪ ಅವಕಾಶ
ನರ ತುದಿ
ಸಂಸರ್ಗ
ಡೆಂಡ್ರೈಟ್
ಕೋಶಾವಕಾಶ
ಶ್ರವಣ ,ವಾಸನೆ, ದೃಷ್ಟಿಯನ್ನು ನಿಯಂತ್ರಿಸುವ ಮೆದುಳಿನ ಭಾಗ
ಅನುಮಸ್ತಿಷ್ಕ
ಮಹಾಮಸ್ತಿಷ್ಕ
ಮೆಡುಲ್ಲಾ
ಪಾನ್ಸ್
ರಕ್ತದ ಒತ್ತಡ ಮತ್ತು ಬಾಯಲ್ಲಿ ನೀರೂರುವಿಕೆ ರೀತಿಯ ಕ್ರಿಯೆ ನಿಯಂತ್ರಿಸುವ ಮೆದುಳಿನ ಭಾಗ
ಮೆಡುಲ್ಲಾ
ಮಹಾಮಸ್ತಿಷ್ಕ
ಅನುಮಸ್ತಿಷ್ಕ
ಪಾನ್ಸ್
ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುವ ಹಾರ್ಮೋನ್
ಬೆಳವಣಿಗೆ ಹಾರ್ಮೋನ್
ಥೈರಾಕ್ಸಿನ್
ಅಡ್ರಿನಲಿನ್
ಈಸ್ಟ್ರೋಜನ್
ಈ ಹಾರ್ಮೋನ್ ಕೊರತೆಯಿಂದ ಮಧುಮೇಹ ಉಂಟಾಗುತ್ತದೆ
ಇನ್ಸುಲಿನ್
ಅಡ್ರಿನಲಿನ್
ಟೆಸ್ಟೋಸ್ಟಿರೋನ್
ಥೈರಾಕ್ಸಿನ್
ಪರಾ ವರ್ತನೆಯನ್ನು ನಿಯಂತ್ರಿಸುವ ದೇಹದ ಭಾಗ
ಮೆದುಳು
ಮಿದುಳು ಬಳ್ಳಿ
ಜ್ಞಾನೇಂದ್ರಿಯ
ಸ್ನಾಯು
ಹೃದಯ ಬಡಿತ ,ಬೆವರುವಿಕೆ ಮತ್ತು ಉಸಿರಾಟ ದರ ಹೆಚ್ಚಿಸುವ ಹಾರ್ಮೋನ್
ಟೆಸ್ಟೋಸ್ಟಿರೋನ್
ಥೈರಾಕ್ಸಿನ್
ಅಡ್ರಿನಲಿನ್
ಇನ್ಸುಲಿನ್
ಹೂವಿನ ಪರಾಗ ನಳಿಕೆಯು ಅಂಡಾಶಯದ ಕಡೆ ಸಾಗುವ ಅನುವರ್ತನೆ
ಸ್ಪರ್ಶಾನುವರ್ತನೆ
ದ್ಯುತಿ ಅನುವರ್ತನೆ
ರಾಸಾಯನಿಕ ಅನುವರ್ತನೆ
ಗುರುತ್ವಾನುವರ್ತನೆ
ಮೂತ್ರಜನಕಾಂಗದ ಮೇಲೆ ಕಂಡುಬರುವ ಗ್ರಂಥಿ
ಅಡ್ರಿನಲ್
ಅಂಡಾಶಯ
ವೃಷಣ
ಥೈರಾಯಿಡ್
