wayground logo

Free Printable Worksheets

NEW

Font size

S
M
L
XL
Worksheets

9th ವಿಜ್ಞಾನ ಕ್ವಿಜ್ ಕಾರ್ಯಕ್ರಮ

Total questions: 21

Worksheet time: 21mins

Name
Class
Date
1.

ಬರಿಗಣ್ಣಿಗೆ ಕಾಣದ ಜೀವಕೋಶಗಳನ್ನು ಯಾವುದರಿಂದ ನೋಡಬಹುದು?

a)

ದೂರದಶ೯ಕ

b)

ಸೂಕ್ಷ್ಮದಶ೯ಕ

c)

ಸ್ಟೇಥಸ್ಕೋಪ್‌

d)

ಸ್ಪಿಗ್ಮೋಮಾನೋಮೀಟರ್

2.

ಸೂಕ್ಷ್ಮದಶ೯ಕವನ್ನು ಯಾರು ಕಂಡುಹಿಡಿದರು?

a)

ಲೆವಾನ್‌ ಹಾಕ್‌

b)

ರಾಬಟ್‌೯ ಹುಕ್‌

c)

ವಿಲಿಯಂ ಹಾವೆ೯

d)

ಅಲೆಕ್ಸಾಂಡರ್‌ ಫ್ಲೇಮಿಂಗ್

3.

ಜೀವಕೋಶವನ್ನು ಮೊದಲು ವೀಕ್ಷಿಸಿದ ವಿಜ್ಞಾನಿ ಯಾರು? *`

a)

ಅಲೆಕ್ಸಾಂಡರ್‌ ಫ್ಲೇಮಿಂಗ್

b)

ವಿಲಿಯಂ ಹಾವೆ೯

c)

ಲೆವಾನ್‌ ಹಾಕ್‌

d)

ರಾಬಟ್‌೯ ಹುಕ್

4.

ಸಸ್ಯದ ಎಳೆ ಕಾಂಡದಲ್ಲಿ ಕಂಡುಬರುವ ಅಂಗಾಂಶ ಯಾವುದು? *

a)

ಪೆರಂಕೈಮಾ

b)

ಕೋಲಂಕೈಮಾ

c)

ಸ್ಕ್ಲೀರಂಕೈಮಾ

d)

ವಧ೯ನ ಅಂಗಾಂಶ

5.

ಪ್ರಾಣಿಗಳ ಚಮ೯ದಲ್ಲಿ ಹೊರಭಾಗದಲ್ಲಿ ಕಂಡುಬರುವ ಅಂಗಾಂಶ ಯಾವುದು? *

a)

ಸ್ನಾಯು ಅಂಗಾಂಶ

b)

ಸಂಯೋಜಕ ಅಂಗಾಂಶ

c)

ನರ ಅಂಗಾಂಶ

d)

ಅನುಲೇಪಕ ಅಂಗಾಂಶ

6.

ಇತರೆ ಅಂಗಾಂಶಗಳನ್ನು ಜೋಡಿಸಲು ಸಹಾಯಕವಾಗುವ ಅಂಗಾಂಶ_____ *

a)

ಸ್ನಾಯು ಅಂಗಾಂಶ

b)

ಸಂಯೋಜಕ ಅಂಗಾಂಶ

c)

ನರ ಅಂಗಾಂಶ

d)

ಅನುಲೇಪಕ ಅಂಗಾಂಶ

7.

ದೇಹದ ಅಂಗಾಂಗಗಳ ಚಲನೆಗೆ ಸಹಾಯಕವಾಗುವ ಅಂಗಾಂಶ_____ *

a)

ಸ್ನಾಯು ಅಂಗಾಂಶ

b)

ಸಂಯೋಜಕ ಅಂಗಾಂಶ

c)

ನರ ಅಂಗಾಂಶ

d)

ಅನುಲೇಪಕ ಅಂಗಾಂಶ

8.

ಹುಲ್ಲಿನ ಸಸ್ಯದ ಕಾಂಡವು ಬಿರುಸಾಗಿ ಮತ್ತು ಒರಟಾಗಿರಲು ಕಾರಣವಾದ ರಾಸಾಯನಿಕ ?

a)

ಲಿಗ್ನಿನ್

b)

ಸುಬೇರಿನ

c)

ಕ್ಯೂಟಿನ್

d)

ಮೇಣ

9.

ಕೊಲ್ಯಾಜೆನ್ ತಂತುಗಳನ್ನು ಒಳಗೊಂಡಿರುವ ಅಂಗಾಂಶವು ಇದಾಗಿದೆ ?

a)

ಅಡಿಪೋಸ್

b)

ಮೃದ್ವಸ್ವಿ

c)

ಏರಿಯೋಲಾರ

d)

ಮೂಳೆ

10.

ಎರೆಂಕೈಮಾವು ಈ ಕಾರ್ಯವನ್ನು ಒಳಗೊಂಡಿದೆ ?

a)

ನೆಲ ಸಸ್ಯಗಳಿಗೆ ರಕ್ಷಣೆ ಒದಗಿಸವುದು

b)

ಜಲ ಸಸ್ಯಗಳಿಗೆ ಪ್ಲವನತೆಯನ್ನು ಒದಗಿಸುವುದು

c)

ನೆಲ ಸಸ್ಯಗಳಿಗೆ ಗಡಸುತನವನ್ನು ಒದಗಿಸುವುದು

d)

ಜಲ ಸಸ್ಯಗಳಿಗೆ ಹೂವು ಬಿಡಲು ಸಹಕರಿಸುವುದು

11.

ರಕ್ತದ್ಲಲಿರುವ ಕಣರಹಿತ ಘಟಕ ಇದಾಗಿದೆ

a)

ಬೆಸೊಫಿಲ್ಸ್

b)

ನ್ಯೂಟ್ರೋಫಿಲ್ಸ್

c)

ಈಯೋಸಿನೋಫಿಲ್ಸ್

d)

ಲಿಂಫೋಸೈಟ್ಸ್

12.

ಕ್ಸೈಲಂ ನ ಘಟಕ

a)

ಕ್ಸೈಲಂ ಪರೆಂಕೈಮಾ

b)

ನಾರು ನಳಿಕೆ

c)

ಟ್ರೆಕೀಡ್ಸ್

d)

ಮೇಲಿನ ಎಲ್ಲವು

13.

ಏರಿಯೋಲಾರ್ ಅಂಗಾಂಶದ ಕಾರ್ಯವಲ್ಲ

a)

ಅಂಗಾಂಗಳಿಗೆ ಸ್ಪರ್ಶ ಜ್ಞಾನವನ್ನು ನೀಡಲು

b)

ದೇಹದ ಒಳಗಿನ ಅಂಗಗಳಿಗೆ ಆಧಾರ ಒದಗಿಸಲು

c)

ಅಂಗಗಳ ಒಳಗಿರುವ ಖಾಲಿ ಅವಕಾಶಗಳನ್ನು ಭರ್ತಿ ಮಾಡಲು

d)

ಅಂಗಾಂಶಗಳ ದುರಸ್ಥಿ ಮಾಡಲು

14.

ಅಡಿಪೋಸ್ (ಕೊಬ್ಬಿನ) ಅಂಗಾಂಶದ ಕಾರ್ಯ

a)

ದೇಹದ ತಾಪ ಕಾಪಾಡಲು

b)

ಚರ್ಮದ ಆರೋಗ್ಯ ಕಾಪಾಡಲು

c)

ಕಣ್ಣಿನ ಆರೋಗ್ಯಕ್ಕೆ

d)

ನರಗಳ ಆರೋಗ್ಯಕ್ಕೆ

15.

ಕ್ಲೋರೆಂಕೈಮಾ ಅಂಗಾಂಶದ ಮುಖ್ಯ ಕಾರ್ಯ

a)

ಸಸ್ಯಗಳಿಗೆ ಆಧಾರ ಒದಗಿಸುತ್ತದೆ

b)

ಸಸ್ಯಗಳಿಗೆ ದೃಢತೆ ನೀಡುವುದು

c)

ಸಸ್ಯಗಳಿಗೆ ಆಹಾರ ತಯಾರಿಕೆಗೆ ಸಹಾಯ ಮಾಡುತ್ತದೆ

d)

ಸಸ್ಯಗಳಿಗೆ ಬೆಳವಣಿಗೆಗೆ ಸಹಕರಿಸುತ್ತದೆ

16.

ನ್ಯೂರಾನ್ ಮಯಲಿನ ಹೊದಿಕೆ ಹೊಂದಿರುವ ದಂಡಾಕಾರದ ರಚನೆಗೆ ಹೀಗೆಂದು ಹೆಸರಿಸುವರು

a)

ಕೋಶಕಾಯ

b)

ಡೆಂಡ್ರೈಟ್

c)

ಟೆಲೊಡೆಂಡ್ರೈಟ್

d)

ಆಕ್ಸಾನ್

17.

ಇವುಗಳಲ್ಲಿ ಸಂಯೋಜಕ ಅಂಗಾಶವಲ್ಲ

a)

ಅನುಲೇಪಕ ಅಂಗಾಂಶ

b)

ಮೃದಸ್ವೀ

c)

ರಕ್ತ

d)

ಮೂಳೆ

18.

ಪ್ರಾಣಿಯ ಇಚ್ಛೆಗೆ ಒಳಪಡುವ ಸ್ನಾಯು

a)

ಐಚ್ಛಿಕ ಸ್ನಾಯು

b)

ಅನೈಚ್ಛಿಕ ಸ್ನಾಯು

c)

ಹೃದಯ ಸ್ನಾಯು

d)

ಉದರ ಸ್ನಾಯು

19.

ಮೃದಸ್ವಿಯಲ್ಲಿರುವ ಜೀವಕೋಶವನ್ನು ಹೇಗೆನ್ನುವರು

a)

ಕಾಂಡ್ರೋಸೈಟ್ಸ್

b)

ಆಸ್ಟೆಯೋಸೈಟಿಸ್

c)

ನ್ಯೂರಾನ್

d)

ಕಾರ್ಡಿಯಾಕ್ ಜೀವಕೋಶ

20.

ಜಠರದ ಒಳಗೋಡೆಗಳಲ್ಲಿ ಕಂಡುಬರುವ ಅನುಲೇಪಕ ಅಂಗಾಂಶದ ವಿಧ

a)

ಚಪ್ಪಟ್ಟೆ ಅನುಲೇಪಕ ಅಂಗಾಂಶ

b)

ಸ್ತಂಭಾಕೃತಿ ಅನುಲೇಪಕ ಅಂಗಾಂಶ

c)

ಸ್ತರೀಕೃತ ಅನುಲೇಪಕ ಅಂಗಾಂಶ

d)

ಕಶಾಂಗ ಸಹಿತ ಅನುಲೇಪಕ ಅಂಗಾಂಶ

21.

ಹುಲ್ಲಿನ ಸಸ್ಯದ ಕಾಂಡವು ಬಿರುಸಾಗಿ ಮತ್ತು ಒರಟಾಗಿರಲು ಕಾರಣವಾದ ರಾಸಾಯನಿಕ ?

a)

ಲಿಗ್ನಿನ್

b)

ಸುಬೇರಿನ

c)

ಕ್ಯೂಟಿನ್

d)

ಮೇಣ