wayground logo

Free Printable Worksheets

NEW

Font size

S
M
L
XL
Worksheets

ಜೀವಕೋಶದ ರಚನೆ

Total questions: 25

Worksheet time: 13mins

Name
Class
Date
1.

ಜೀವಕೋಶದ ಶಕ್ತಿಯ ಮನೆ

a)

ಗಾಲ್ಗಿ ಸಂಕೀರ್ಣ

b)

ರೈಬೋಸೋಮ್‌‌

c)

ಲೈಸೋಸೊಮ್

d)

ಮೈಟೋಕಾಂಡ್ರಿಯಾ.

2.

ಇದನ್ನು ಆತ್ಮಹತ್ಯಾ ಸಂಚಿ ಎನ್ನುವರು

a)

ರೈಬೋಸೋಮ್‌‌

b)

ಲೈಸೋಸೋಮ್

c)

ಕ್ಲೋರೋಪ್ಲಾಸ್ಟ

d)

ಒಳಜೀವರಸದ ಜಾಲ

3.

ಜೀವಕೋಶಕ್ಕೆ ಆಂತರಿಕ ಆಧಾರ ನೀಡುವ ಕಣದಂಗ

a)

ಗಾಲ್ಗಿ ಸಂಕೀರ್ಣ

b)

ಮೈಟೋಕಾಂಡ್ರಿಯಾ.

c)

ನ್ಯೂಕ್ಲಿಯಸ್

d)

ಒಳಜೀವರಸದ ಜಾಲ

4.

ಸ್ರವಿಕೆ ಕಾಯ,೯ಕ್ಕೆ ಪ್ರಾಮುಖ್ಯತೆ ಪಡೆದ ಜೀವಕೋಶದ ಕಣದಂಗ

a)

ರೈಬೋಸೋಮ್‌‌.

b)

ಮೈಟೋಕಾಂಡ್ರಿಯಾ

c)

ಒಳ ಜೀವರಸದ ಜಾಲ

d)

ಗಾಲ್ಗಿ ಸಂಕೀರ್ಣ

5.

ಇವು ಪ್ರೋಟೀನ್ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕಣದಂಗ

a)

ಲೈಸೋಸೋಮ್

b)

ಗಾಲ್ಗಿ ಸಂಕೀರ್ಣ

c)

ಒಳಜೀವರಸದ ಜಾಲ

d)

ರೈಬೋಸೋಮ್‌‌

6.

ಜೀವಕೋಶವನ್ನು ಕಂಡು ಹಿಡಿದ ವರ್ಷ

a)

1676 ರಲ್ಲಿ

b)

1665 ರಲ್ಲಿ

c)

1660 ರಲ್ಲಿ

d)

1656 ರಲ್ಲಿ

7.

ಜೀವಕೋಶವನ್ನು ಅವಿಷ್ಕರಿಸಿದ ವಿಜ್ಞಾನಿ

a)

ರಾಬರ್ಟ್ ಕ್ಲೈವ್

b)

ರಾಬರ್ಟ್ ಬ್ರೌನ್

c)

ರಾಬರ್ಟ್ ಡಿಸೋಜಾ

d)

ರಾಬರ್ಟ್ ಹುಕ್

8.

ಇವುಗಳಲ್ಲಿ ಯಾವುದು ನರ ಕೋಶದ ಭಾಗವಲ್ಲ ?

a)

ಡೆಂಡ್ರೈಅ್

b)

ಆಕ್ಸಾನ್

c)

ನರತುಬಿ

d)

ಮಿಥ್ಯ ಪಾದ

9.

ಮೈಕ್ರಾನ್ ಎಂಬುದು

a)

1 ಮಿ.ಮೀ

b)

1 ಮಿ.ಮೀ 100

c)

10 m.m.

d)

1 mm / 1000 (micron)

10.

ಅತ್ಯಂತ ದೊಡ್ಡ ಜೀವಕೋಶ

a)

ಅಮೀಬಾ

b)

ನರ ಕೋಶ

c)

ಕೋಳಿ ಮೊಟ್ಟೆ

d)

ಉಷ್ಟ್ರಪಕ್ಷಿಯ ಮೊಟ್ಟೆ

11.

ಉಷ್ಟ್ರಪಕ್ಷಿಯ ಮೊಟ್ಟೆ ಯ ಗಾತ್ರ

a)

170 mm * 130 mm

b)

170 mm * 140 mm

c)

150 mm * 130 mm

d)

170 mm * 120 mm

12.

ಪ್ರೋಕ್ಯಾರಿಯೋಟ್ ಜೀವಿಯನ್ನು ಗುರುತಿಸಿ

a)

ಬ್ಯಾಕ್ಟೀರಿಯ

b)

ಅಮೀಬಾ

c)

ನರಕೋಶ

d)

ಸ್ನಾಯು ಕೋಶ

13.

ಪ್ರೋಕ್ಯಾರಿಯೋಟ್ ಎಂದರೆ

a)

ಕೋಶ ರಸಹೊಂದಿರದ

b)

ಕೋಶಪೊರೆ ಇಲ್ಲದ

c)

ಕೋಶ ಕೇಂದ್ರಪೊರೆಇಲ್ಲದ ಕೋಶಕೇಂದ್ರ ಹೊಂದಿದ

d)

ಈ ಮೇಲಿನ ಯಾವುದೂ ಅಲ್ಲ

14.

ಕೋಶಕೇಂದ್ರ ಮತ್ತು ಕೋಶಪೊರೆಯ ನಡುವೆ ಕಂಡು ಬರುವ ಲೋಳೆಯಂತಹ ಪದಾರ್ಥ.

a)

ಬೀಜರಸ

b)

ರಕ್ತರಸ

c)

ದುಗ್ದರಸ

d)

ಕೋಶರಸ

15.

ಒಂದು ಬಿಲಿಯನ್ ಎಂದರೆ

a)

1 ಮಿಲಿಯನ್

b)

10 ಮಿಲಿಯನ್

c)

100 ಮಿಲಿಯನ್

d)

1000 ಮಿಲಿಯನ್

16.

ಒಂದು ಟ್ರಿಲಿಯನ್ ಎಂದರೆ

a)

1 ಬಿಲಿಯನ್

b)

10 ಬಿಲಿಯನ್

c)

100 ಬಿಲಿಯನ್

d)

1000 ಬಿಲಿಯನ್

17.

ಜೀವಿಯ ಜೀವಾಳ ಕ್ರಿಯೆಗಳೆಲ್ಲವೂ ಒಂದೇ ಕೋಶದಿಂದ ನಿರ್ವಹಿಸಲ್ಪಟರೆ

a)

ಬಹು ಕೋಶೀಯ ಜೀವಿ

b)

ಪ್ರೋಕ್ಯಾರಿಯೋಟ್ ಜೀವಿ

c)

ಯುಕ್ಯಾರಿಯೋಟ್ ಜೀವಿ

d)

ಏಕ ಕೋಶ ಜೀವಿ

18.

ಅಮೀಬಾವನ್ನು ಹೊರತು ಪಡಿಸಿ ತಮ್ಮ ಆಕಾರವನ್ನು ಬದಲಿಸುವ ಇನ್ನೊಂದು ಏಕಕೋಶ

a)

ಯುಗ್ಲಿನಾ

b)

ಪ್ಯಾರಾಮೀಸಿಯಮ್

c)

ಕೆಂಪು ರಕ್ತ ಕಣ

d)

ಬಿಳಿ ರಕ್ತ ಕಣ

19.

ಜೀವಿಯ ರಚನಾತ್ಮಕ ಹಾಗೂ ಕಾರ್ಯಾತ್ಮಕ ಘಟಕ

a)

ನರಕೋಶ

b)

ಜೀವಕೋಶ

c)

ನ್ಯೂರಾನ್

d)

ನೆಫ್ರಾನ್

20.

ಅಮೀಬಾದಲ್ಲಿನ ಚಲನಾಂಗ

a)

ರೆಕ್ಕೆಗಳು

b)

ಕಾಲುಗಳು

c)

ಮಿಥ್ಯ ಪಾದ

d)

ಸತ್ಯಪಾದ

21.

ಸಸ್ಯಗಳ ಹಸಿರು ಬಣ್ಣಕ್ಕೆ ಕಾರಣವಾದ ವರ್ಣಕ

a)

ಕ್ಸಾಂಥೋಫಿಲ್

b)

ಎಂಥೋಸೈನಿನ್

c)

ಹಿಮೋಗ್ಲೋಬಿನ್

d)

ಕ್ಲೋರೊಫಿಲ್

22.

ಕೋಶಕೇಂದ್ರದಲ್ಲಿರುವ ದಾರದಂತಹ ರಚನೆಗಳು

a)

ವರ್ಣತಂತುಗಳು

b)

ಜೀನ್ ಗಳು

c)

ಕಿರುಕೋಶಕೇಂದ್ರ

d)

ಸೆಂಟ್ತಿಯೋಲ್ ಗಳು

23.

ತಂದೆ ತಾಯಿಗಳಿಂದ ಮರಿಗಳಿಗೆ ಅನುವಂಶೀಯ ಲಕ್ಷಣಗಳು ಇವುಗಳ ಮೂಲಕ ಸಾಗಿಸುತ್ತವೆ

a)

ಸೆಂಟ್ರಿಯೋಲ್ ಗಳ

b)

ಜೀನ್ ಗಳ

c)

ಜೀವಕೋಶಗಳ

d)

ರಸದಾನಿಗಳ

24.

ಇದನ್ನು ಜೀವಕೋಶದ ಜೀವಂತ ಪದಾರ್ಥ ಎನ್ನುವರು

a)

ಕೋಶಪೊರೆಯನ್ನು

b)

ಕೋಶ ಭಿತ್ತಿಯನ್ನು

c)

ಪ್ರೋಟೋಪ್ಲಾಸಮ್ ನ್ನು

d)

ಗಾಲ್ಗಿ ಸಂಕೀರ್ಣ ವನ್ನು

25.

ಸಸ್ಯಗಳ ಜೀವಕೋಶಗಳಲ್ಲಿ ಕೋಶಪೊರೆಯ ಜೊತೆಗೆ ಮಂದವಾದ ಹೊರಪೊರೆಯೊಂದಿದೆ.ಅದನ್ನು

a)

ಕೋಶ ರಸ

b)

ಕೋಶ ಭಿತ್ತಿ

c)

ಕೋಶಕೇಂದ್ತ

d)

ಒಳಜೀವರಸದ ಜಾಲ