wayground logo

Free Printable Worksheets

NEW

Font size

S
M
L
XL
Worksheets

ವಿದ್ಯುತ್ ಶಕ್ತಿ - ರಚನೆ :ಖಲೀಲ್

Total questions: 15

Worksheet time: 8mins

Name
Class
Date
1.

ವಿಭವಾಂತರದ S. I ಮಾನ

a)

ವೋಲ್ಟ್

b)

ಓಮ್

c)

ಓಮ್ - ಮೀಟರ್

d)

ಅಂಪೇರ್

2.

ವಿದ್ಯುತ್ ಪ್ರವಾಹದ SI ಮಾನ..

a)

ವೋಲ್ಟ್

b)

ಅಂಪೇರ್

c)

ಕೂಲಾಮ್

d)

ಜೌಲ್

3.

ವಿದ್ಯುತ್ ಸಾಮರ್ಥ್ಯದ SI ಮಾನ

a)

ಜೌಲ್

b)

ವ್ಯಾಟ್

c)

ಕೂಲಾಮ್

d)

ಕಿಲೋವ್ಯಾಟ್ ಗಂಟೆ

4.

ವಿದ್ಯುತ್ ರೋಧದ SI ಮಾನ...

a)

ಓಮ್

b)

ಓಮ್ - ಮೀಟರ್

c)

ಅಂಪೇರ್

d)

ವೋಲ್ಟ್

5.

ವಾಹಕದಲ್ಲಿ ವಿದ್ಯುತ್ ಹರಿದಾಗ ವಾಹಕದ ರೋಧದಿಂದಾಗಿ ವಾಹಕದಲ್ಲಿ ಉತ್ಪತ್ತಿಯಾದ ಉಷ್ಣವು ಈ ಕೆಳಗಿನ ಅಂಶಗಳನ್ನು ಅವಲಂಬಿಸಿದೆ

a)

ವಿದ್ಯುತ್ ಪ್ರವಾಹದ ವರ್ಗ, ವಿದ್ಯುತ್ ರೋಧ, ವಿದ್ಯುತ್ ಹರಿಯಲು ತೆಗೆದುಕೊಂಡ ಕಾಲ

b)

ವಿದ್ಯುತ್ ಪ್ರವಾಹ, ವಿದ್ಯುತ್ ರೋಧದ ವರ್ಗ, ವಿದ್ಯುತ್ ಹರಿಯಲು ತೆಗೆದುಕೊಂಡ ಕಾಲ

c)

ವಿಭವಾಂತರ, ವಿದ್ಯುತ್ ರೋಧ, ಕಾಲ

d)

ವಿದ್ಯುತ್ ಪ್ರವಾಹ, ವಿಭವಾಂತರ, ವಿದ್ಯುತ್ ರೋಧ

6.

ಹೀಟರ್ ಗಳಲ್ಲಿ ಉಷ್ಣ (ಬಿಸಿ) ಉತ್ಪಾದಿಸಲು ಯಾವುದನ್ನು ಬಳಸುತ್ತಾರೆ?

a)

ತಾಮ್ರ

b)

ಅಲ್ಯುಮಿನಿಯಂ

c)

ನೈಕ್ರೋಮ್

d)

ಟಂಗ್ ಸ್ಟನ್

7.

A ಎಂಬ ವಿದ್ಯುತ್ ದೀಪದ (ಬಲ್ಬ್) ದಲ್ಲಿ 40 W ಎಂದು ಬರೆದಿದೆ.ಇದನ್ನು 4 ಗಂಟೆಗಳ ಕಾಲ ಬಳಸುವರು. B ಎಂಬ ವಿದ್ಯುತ್ ದೀಪದಲ್ಲಿ 60 W ಎಂದು ಬರೆದಿದೆ. ಇದನ್ನು 1 ಗಂಟೆ 30 ನಿಮಿಷ ಗಳ ಕಾಲ ಬಳಸುವರು. C ಎಂಬ ವಿದ್ಯುತ್ ದೀಪದಲ್ಲಿ 50 W ಎಂದು ಬರೆದಿದೆ.ಇದನ್ನು 2 ಗಂಟೆ 30 ನಿಮಿಷ ಗಳ ಕಾಲ ಬಳಸುವರು. D ಎಂಬ ವಿದ್ಯುತ್ ದೀಪದಲ್ಲಿ 70 W ಎಂದು ಬರೆದಿದೆ.ಇದನ್ನು 2 ಗಂಟೆಗಳ ಕಾಲ ಬಳಸುವರು.


ಹಾಗಾದರೆ ಮೇಲಿನ ವಿದ್ಯುತ್ ದೀಪಗಳಲ್ಲಿ ಯಾವುದು ಹೆಚ್ಚು ವಿದ್ಯುಚ್ಛಕ್ತಿಯನ್ನು ಖರ್ಚು ಮಾಡುತ್ತದೆ?

a)

A

b)

B

c)

C

d)

D

8.

ರೋಧಶೀಲತೆಯ (Resistivity) ಯ SI ಮಾನ...

a)

ಓಮ್ - ಮೀಟರ್

b)

ಓಮ್

c)

ವೋಲ್ಟ್

d)

ಅಂಪೇರ್

9.

ರೋಧಶೀಲತೆ =..

.

a)

ಅಡ್ಡ ಸೆಳೆ ವಿಸ್ತೀರ್ಣ*ವಿದ್ಯುತ್ ರೋಧ /ವಾಹಕದ ಉದ್ದ

b)

ಅಡ್ಡ ಸೆಳೆ ವಿಸ್ತೀರ್ಣ *ವಿದ್ಯುತ್ ಪ್ರವಾಹ/ವಾಹಕದ ಉದ್ದ

c)

ಅಡ್ಡ ಸೆಳೆ ವಿಸ್ತೀರ್ಣ *ವಾಹಕದ ಉದ್ದ /ವಿದ್ಯುತ್ ರೋಧ

d)

ವಿದ್ಯುತ್ ರೋಧ *ವಾಹಕದ ಉದ್ದ /ಅಡ್ಡ ಸೆಳೆ ವಿಸ್ತೀರ್ಣ

10.

ಕೆಳಗಿನವುಗಳಲ್ಲಿ ಓಮನ ನಿಯಮದ ತಪ್ಪು ಆಗಿರುವ ಸೂತ್ರ

.

a)

V=IR

b)

R=V÷I

c)

I=V÷R

d)

I=R ÷V

11.

ಕೆಳಗಿನವುಗಳಲ್ಲಿ ರೋಧಕದ ಚಿತ್ರವನ್ನು ಗುರುತಿಸಿ..

a)
b)
c)
d)
12.

ಕೆಳಗಿನವುಗಳಲ್ಲಿ ರಿಯೋಸ್ಟಾಟ್ ನ ಚಿತ್ರ

a)
b)
c)
d)
13.

ಅತ್ಯಂತ ಕಡಿಮೆ ವಿದ್ಯುತ್ ಶಕ್ತಿಯನ್ನು ಬಳಸಿಕೊಳ್ಳುವ ವಿದ್ಯುತ್ ದೀಪ(ವಿದ್ಯುತ್ ಉಳಿತಾಯ ಮಾಡುವ ವಿದ್ಯುತ್ ದೀಪ)...

a)
b)
c)
d)
14.

ಅತ್ಯಂತ ಕಡಿಮೆ ರೋಧಶೀಲತೆ ಹೊಂದಿರುವ ಧಾತು....

a)
b)
c)
d)
15.

ಕೆಳಗೆ ಕೋಷ್ಟಕವು ಓಮನ ನಿಯಮದ ಪ್ರಯೋಗಕ್ಕೆ ಸಂಬಂಧಿಸಿದೆ. ತಪ್ಪಾದ Reading ನ್ನು ಗುರುತಿಸಿ

a)

ಕ್ರ.ಸಂ:3

b)

ಕ್ರ. ಸಂ :4

c)

ಕ್ರ. ಸಂ :2

d)

ಕ್ರ. ಸಂ :1