NEW
Font size
Worksheetsಆಮ್ಲಗಳು ,ಪ್ರತ್ಯಾಮ್ಲಗಳು ಮತ್ತು ಲವಣಗಳು
Total questions: 10
Worksheet time: 5mins
ಆಮ್ಲಗಳು ಮತ್ತು ಪ್ರತ್ಯಾಮ್ಲಗಳ ಮಾಧ್ಯಮಗಳಲ್ಲಿ ವಾಸನೆ ಬದಲಾಯಿಸುವ ವಸ್ತುಗಳಿಗೆ ಹೀಗೆ ನ್ನುವರು ?
ಆಮ್ಲಗಳು
ಪ್ರತ್ಯಾಮ್ಲಗಳು
ಘ್ರಾಣ ಸೂಚಕಗಳು
ಕ್ಷಾರಗಳು
ಮೊಸರಿನಲ್ಲಿರುವ ಆಮ್ಲದ ಹೆಸರೇನು ?
ಅಕ್ಸಾಲಿಕ್ ಆಮ್ಲ
ಲ್ಯಾಕ್ಟಿಕ್ ಆಮ್ಲ
ಸಿಟ್ರಿಕ್ ಆಮ್ಲ
ಮೆಥನೋಯಿಕ್ ಆಮ್ಲ
ಆಮ್ಲಗಳು ಲೋಹಗಳೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ
ಕಾರ್ಬನ್ ಡೈಆಕ್ಸೈಡ್
ಹೈಡ್ರೊಜನ್
ಆಕ್ಸಿಜನ್
ನೈಟ್ರೋಜನ್
ಹಲ್ಲಿನ ಸವೆತ ಕ್ಕೆ ಕಾರಣವಾದ ಪಿಎಚ್ ಮೌಲ್ಯ
ಮೇಲಿನ ಎಲ್ಲವೂ
5.5 ಕ್ಕಿಂತ ಕಡಿಮೆ
5.5
5.5ಕ್ಕಿಂತ ಹೆಚ್ಚು
ಜೇನು ನೊಣ ಕಡಿದಾಗ ಉರಿಯೂತ ಕಡಿಮೆ ಮಾಡಲು ಬಳಸುವ ರಾಸಾಯಿಕ
ಸೌಮ್ಯ ಪ್ರತ್ಯಾಮ್ಲ ಮತ್ತು ಲವಣಗಳು
ಸ್ಯಾನಿಟೈಸರ್
ಆಮ್ಲಗಳು
ಸಾಬೂನುಗಳು
ಒಂದು ದ್ರಾವಣ ಕೆಂಪು ಲಿಟ್ಮಸ್ ಅನ್ನು ನೀಲಿ ಆಗಿಸಿದರೆ ಅದರ ಪಿಎಚ್ ಮೌಲ್ಯವು
6
7
3
10
ಜಠರದಲ್ಲಿ ಹೆಚ್ಚು ಆಮ್ಲ ಉತ್ಪತ್ತಿಯಾದಾಗ ಉರಿ ಊತ ಕಡಿಮೆ ಮಾಡಲು ಬಳಸುವ ಔಷದಿ
ಲಸಿಕೆಗಳು
ಆಮ್ಲ ಶಾಮಕಗಳು
ನೋವು ನಿವಾರಕಗಳು
ರೋಗನಿರೋಧಕಗಳು
ಹಲ್ಲುಗಳನ್ನು ಸ್ವಚ್ಛಗೊಳಿಸಲು ಪ್ರತ್ಯಾಮ್ಲೀಯ ಟೂತ್ಪೇಸ್ಟ್ ಬಳಸಬೇಕು ಕಾರಣ
ಉರಿಯೂತ ಕಡಿಮೆ ಮಾಡುತ್ತವೆ.
ವಸಡುಗಳನ್ನು ಗಟ್ಟಿಗೊಳಿಸುತ್ತವೆ.
ಆಮ್ಲವನ್ನು ಹೆಚ್ಚಾಗಿಸುತ್ತದೆ.
ಆಮ್ಲವನ್ನು ತಟಸ್ಥೀಕರಣ ಗೊಳಿಸಿ ಹಲ್ಲಿನ ಸವೆತ ತಡೆಗಟ್ಟುತ್ತವೆ.
ಲೋಹದ ಕಾರ್ಬೊನೇಟ್ ಗಳು ಆಮ್ಲ ದೊಡನೆ ವರ್ತಿಸಿದಾಗ ಉಂಟಾಗುವ ಉತ್ಪನ್ನಗಳು
ಲವಣ ನೀರು ಮತ್ತು ಹೈಡ್ರೋಜನ್ ಅನಿಲ
ಲವಣ ಮತ್ತು ಹೈಡ್ರೋಜನ್ ಅನಿಲ
ಲವಣ ನೀರು ಮತ್ತು ಕಾರ್ಬನ್ ಡೈಆಕ್ಸೈಡ್
ಲವಣ ಮತ್ತು ನೀರು
ಸಾರಿಕೃತ ಆಮ್ಲ ಮತ್ತು ಪ್ರತ್ಯಾಮ್ಲಗಳು ಸಂಗ್ರಹಕ ಗಳ ಮೇಲೆ ಎಚ್ಚರಿಕೆ ಸಂಕೇತ ನಮೂದಿಸಲು ಕಾರಣ
ದೇಹದ ಮೇಲೆ ಬಿದ್ದಾಗ ಭಾಗಗಳು ಸುಡುವ ಕಾರಣ
ಇವು ವಿಷಮಯವಾಗಿರುವದರಿಂದ
ಇವು ವಿದ್ಯುತ್ ವಾಹಕಗಳು ಆಗಿರುವ ಕಾರಣ
ನೀವು ಸ್ವಚ್ಛ ಕಾರಿಯಾಗಿ ಇರುವ ಕಾರಣ
