NEW
Font size
Worksheetsವಿದ್ಯುಚ್ಛಕ್ತಿ - KALEEL
Total questions: 17
Worksheet time: 9mins
ವಿಭವಾಂತರ=220V
ವಿದ್ಯುತ್ ರೋಧ=165 ಓಮ್
ಆದಾಗ ವಿದ್ಯುತ್ ಪ್ರವಾಹ=?
0.75A
36300A
1.33A
14A
ವಿಭವಾಂತರ =220V
ವಿದ್ಯುತ್ ಪ್ರವಾಹ =2A
ಹಾಗಾದರೆ
ವಿದ್ಯುತ್ ಸಾಮರ್ಥ್ಯ =?
110Watt
440Watt
880Watt
220Watt
ವಿಭವಾಂತರ =220V
ವಿದ್ಯುತ್ ಪ್ರವಾಹ =2A
ಹಾಗಾದರೆ
ವಿದ್ಯುತ್ ಸಾಮರ್ಥ್ಯ =?
110Watt
440Watt
880Watt
220Watt
ಪರಿವರ್ತಿತ ರೋಧ ಅಥವಾ ರಿಯೋಸ್ಟಾಟ್ ಸಂಕೇತ
ವಿದ್ಯುತ್ ಪ್ರವಾಹ =2 A
ವಿದ್ಯುತ್ ರೋಧ =200 ಓಮ್
ವಿದ್ಯುತ್ ಹರಿಯಲು ತೆಗೆದುಕೊಂಡ ಕಾಲ=60 ಸೆಕೆಂಡ್
ಹಾಗಾದರೆ ವಾಹಕದಲ್ಲಿ ಉತ್ಪತ್ತಿಯಾದ ಉಷ್ಣ =?
400ಜೌಲ್
48ಕಿಲೋ ಜೌಲ್
4800ಔಲ್
4ಕಿಲೋಔಲ್
R1=3ಓಮ್,R2 =6 ಓಮ್ ನ ಎರಡು ರೋಧಕ ಗಳನ್ನು ಸರಣಿಯಲ್ಲಿ ಮತ್ತು ಸಮನಾಂತರವಾಗಿ ಎರಡು ವಿಭಿನ್ನ ಸಂದರ್ಭಗಳಲ್ಲಿ ಜೋಡಣೆ ಮಾಡಿದಾಗ ಅವುಗಳ ಫಲಿತ ರೋಧದ ಅನುಪಾತ....
3:1
9:1
1:3
9:2
ಆರಂಭದಲ್ಲಿ ಸಮಾನ ಅಡ್ಡ ಸೆಳೆ ವಿಸ್ತೀರ್ಣ ಇರುವ ವಾಹಕದ ಉದ್ದ
5 ಮೀಟರ್ ಇತ್ತು. ರೋಧವು 100 ಓಮ್ ಇತ್ತು. ಅನಂತರ ವಾಹಕದ ಉದ್ದವನ್ನು 1.5 ಮೀಟರ್ ಮಾಡಲಾಯಿತು. ಈ ಸಂದರ್ಭದಲ್ಲಿ 1. 5ಮೀಟರ್ ವಾಹಕದ ರೋಧ...
20 ಓಮ್
40ಓಮ್
15ಓಮ್
30 ಓಮ್
ವಾಹಕದ ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ಚಲಿಸಿದ ವಿದ್ಯುತ್ ಆವೇಶಗಳ ಪರಿಮಾಣ =10 ಕೂಲಾಮ್.
ಆವೇಶ ಗಳನ್ನು ಕೊಂಡುಹೋಗಲು ನಡೆದ ಕೆಲಸ=2200 ಔಲ್. ಆದರೆ ವಾಹಕದ ಆ ಎರಡು ಬಿಂದುಗಳ ನಡುವಿನ ವಿಭವಾಂತರ (ವೋಲ್ಟೇಜ್) ಎಷ್ಟು?
60ವೋಲ್ಟ್
120ವೋಲ್ಟ್
110ವೋಲ್ಟ್
220ವೋಲ್ಟ್
3ಓಮ್ ಇರುವ ಮೂರು ರೋಧಕ ಗಳನ್ನು ಸಮಾಂತರ ಜೋಡಣೆ ಮಾಡಿದರೆ ಸಮಾನ ರೋಧ....
3ಓಮ್
9ಓಮ್
1ಓಮ್
0.333ಓಮ್
ಒಟ್ಟು ರೋಧವು..
ಸರಣಿ ಜೋಡಣೆಯಲ್ಲಿ ಗರಿಷ್ಟ ಹಾಗೂ ಸಮಾಂತರ ಜೋಡಣೆಯಲ್ಲಿ ಕನಿಷ್ಟ ಆಗಿರುತ್ತದೆ
ಸರಣಿ ಜೋಡಣೆಯಲ್ಲಿ ಕನಿಷ್ಟ ಮತ್ತು ಸಮನಾಂತರ ಜೋಡಣೆಯಲ್ಲಿ ಗರಿಷ್ಟ ಆಗಿರುತ್ತದೆ
ಸರಣಿ ಹಾಗೂ ಸಮಾಂತರ ಜೋಡಣೆಯಲ್ಲಿ ಕನಿಷ್ಟ ಆಗಿರುತ್ತದೆ
ಸರಣಿ ಹಾಗೂ ಸಮಾಂತರ ಜೋಡಣೆಯಲ್ಲಿ ಗರಿಷ್ಟ ಆಗಿರುತ್ತದೆ
ಕೆಳಗಿನವುಗಳಲ್ಲಿ ರೋಧಶೀಲತೆ ಅತ್ಯಂತ ಕಡಿಮೆ ಇರುವ ವಸ್ತು....
ತಾಮ್ರ
ಬೆಳ್ಳಿ
ಅಲ್ಯುಮಿನಿಯಂ
ಕಬ್ಬಿಣ
ಬೆಳ್ಳಿಯು ವಿದ್ಯುತ್ ನ ಅತ್ಯುತ್ತಮ ವಾಹಕ ಆಗಿದೆ. ಹೀಗಿದ್ದರೂ ಇವುಗಳನ್ನು ವಿದ್ಯುತ್ ಪ್ರಸರಣ ತಂತಿಗಳಲ್ಲಿ ಬಳಸುವುದಿಲ್ಲ.ಕಾರಣವೇನೆಂದರೆ..
ಬೆಳ್ಳಿಯ ರೋಧಶೀಲತೆ ತುಂಬಾ ಕಡಿಮೆ
ಬೆಳ್ಳಿಯ ರೋಧಶೀಲತೆ ತುಂಬಾ ಹೆಚ್ಚು
ಬೆಳ್ಳಿಯು ತುಂಬಾ ದುಬಾರಿ
ಬೆಳ್ಳಿಯು ಬೇಗನೆ ನಶಿಸುತ್ತವೆ
60ವ್ಯಾಟ್ ವಿದ್ಯುತ್ ದೀಪವನ್ನು ಪ್ರತಿ ದಿನ 8 ಗಂಟೆಗಳ ಕಾಲ ಬಳಸುವುದಿದ್ದರೆ ಒಂದು ತಿಂಗಳಿನಲ್ಲಿ ಬಳಸಿದ ವಿದ್ಯುಚ್ಛಕ್ತಿ ಎಷ್ಟು?
12.4KWh
14.4KWh
480KWh
0.48KWh
60ವ್ಯಾಟ್ ವಿದ್ಯುತ್ ದೀಪವನ್ನು ಪ್ರತಿ ದಿನ 8ಗಂಟೆಗಳ ಕಾಲ ಹಾಗೂ 2ಕಿಲೋವ್ಯಾಟ್ ಹೀಟರ್ ನ್ನು ಪ್ರತಿ ದಿನ 1 ಗಂಟೆಗಳ ಕಾಲ ಬಳಸುವರು. ಹಾಗಾದರೆ ಒಂದು ತಿಂಗಳಿನಲ್ಲಿ ಬಳಸಲಾದ ವಿದ್ಯುಚ್ಛಕ್ತಿ ಎಷ್ಟು?
482KWh
2.48KWh
74.4KWh
60kWh
ಒಂದು ವಾಹಕದ ಅಡ್ಡ ಸೆಳೆ ವಿಸ್ತೀರ್ಣ ಹೆಚ್ಚು ಆದಾಗ ವಾಹಕದ ರೋಧವು..
ಹೆಚ್ಚು ಆಗುತ್ತದೆ
ಕಡಿಮೆ ಆಗುತ್ತದೆ
ಸ್ಥಿರ ಆಗಿರುತ್ತದೆ
ಯಾವುದೂ ಅಲ್ಲ
ಓಮನ ನಿಯಮದ ಸರಿಯಾದ ಮಂಡಲ ಜೋಡಣೆ..
ಚಿತ್ರದಲ್ಲಿ...
M=ವೋಲ್ಟ್ ಮೀಟರ್, N=ಅಮ್ಮಿಟರ್
C=ಬ್ಯಾಟರಿ, M=ಅಮ್ಮಿಟರ್
A=ವಿದ್ಯುತ್ ಪ್ರವಾಹ, M=ವೋಲ್ಟ್ ಮೀಟರ್
N=ವೋಲ್ಟ್ ಮೀಟರ್, C=ಪ್ಲಗ್ ಕೀ
