NEW
Font size
Worksheetsಧಾತುಗಳ ಆವರ್ತನೆಯ ವರ್ಗೀಕರಣ Periodic classification of elements
Total questions: 15
Worksheet time: 8mins
1ಧಾತುವಿನ ಎಲೆಕ್ಟ್ರಾನ್ ವಿನ್ಯಾಸವು 2, 8, 2 ಆಗಿದೆ. ಆವರ್ತಕೋಷ್ಟಕದಲ್ಲಿ ಆ ಧಾತುವು ಸೇರಿರುವ ವರ್ಗ
2ನೇ ವರ್ಗ
8ನೇ ವರ್ಗದ
10ನೇ ವರ್ಗ
12ನೇ ವರ್ಗ
ಕೆಳಗೆ ಕೊಟ್ಟಿರುವ ಧಾತುಗಳ ಗುಂಪುಗಳಲ್ಲಿ ಯಾವ ಗುಂಪಿನ ಧಾತುಗಳನ್ನು ಅವುಗಳ ಲೋಹೀಯ ಗುಣದ ಏರಿಕೆ ಕ್ರಮದಲ್ಲಿ ಬರೆಯಲಾಗಿದೆ
Na Li K
C O N
Mg Al Si
Be Mg Ca
ಆಧುನಿಕ ಆವರ್ತಕೋಷ್ಟಕದ 18ನೇ ವರ್ಗದ ಧಾತುಗಳು ಸಾಮಾನ್ಯವಾಗಿ ....
ಬೇರೆ ಧಾತುಗಳೊಂದಿಗೆ ಅಯಾನಿಕ್ ಬಂಧವನ್ನು ಉಂಟುಮಾಡುತ್ತವೆ
ಬೇರೆ ಧಾತುಗಳೊಂದಿಗೆ ಕೋವೆಲೆಂಟ್ ಬಂಧವನ್ನು ಉಂಟುಮಾಡುತ್ತವೆ
ಹೈಡ್ರೋಜನ್ ಬಂಧವನ್ನು ಉಂಟುಮಾಡುತ್ತವೆ
ಬೇರೆ ಧಾತುಗಳೊಂದಿಗೆ ರಾಸಾಯನಿಕ ಬಂಧವನ್ನು ಉಂಟುಮಾಡುವುದಿಲ್ಲ
1ಧಾತುವಿನ ಪರಮಾಣು ಸಂಖ್ಯೆ ಹತ್ತೊಂಬತ್ತು ಆಗಿದೆ. ಆವರ್ತಕೋಷ್ಟಕದಲ್ಲಿ ಧಾತುವು ಸೇರಿರುವ ಆವರ್ತ ....
4
3
5
6
ಆಧುನಿಕ ಆವರ್ತಕ ಕೋಷ್ಟಕದಲ್ಲಿ ನಾವು 1ಆವರ್ತದ ಮುಂದೆ ಸಾಗಿದಂತೆ, ಧಾತುಗಳ ಪರಮಾಣು ಗಾತ್ರವು
ಕಡಿಮೆಯಾಗುತ್ತದೆ
ಬದಲಾಗುವುದಿಲ್ಲ
ಹೆಚ್ಚಾಗುತ್ತದೆ
ಮೊದಲು ಹೆಚ್ಚಾಗಿ ನಂತರ ಕಡಿಮೆಯಾಗುತ್ತದೆ
ಒoದು ಧಾತುವಿನ ಪರಮಾಣು ಸಂಖ್ಯೆ 12, ಆಗಿದೆ, ಈ ಧಾತುವಿನ ಪರಮಾಣುವಿನಲ್ಲಿರುವ ಒಟ್ಟು ಕವಚಗಳ ಸಂಖ್ಯೆ ....
2
3
4
5
A, B , C ,D, ಮತ್ತು E ಧಾತುಗಳ ಪರಮಾಣು ಸಂಖ್ಯೆಗಳು ಕ್ರಮವಾಗಿ 7, 10 12 , 4, ಮತ್ತು 19 ಆಗಿವೆ . ಹಾಗಾದರೆ ಇವುಗಳಲ್ಲಿ ಯಾವ ಧಾತು ಶ್ರೇಷ್ಠ ಅನಿಲವಾಗಿದೆ ?
B
D
E
C
ಕೆಳಗಿನವುಗಳಲ್ಲಿ ' ಸೊನ್ನೆ 'ವೆಲೆನ್ಸಿಯ ನ್ನು ಹೊಂದಿರುವ ಧಾತು ....
ಕಾರ್ಬನ್
ಆರ್ಗಾನ್
ಸಿಲಿಕಾನ್
ಸೋಡಿಯಂ
' X 'ಧಾತುವನ್ನು ಆವರ್ತಕೋಷ್ಟಕದ 14 ನೇ ವರ್ಗದಲ್ಲಿ ಇಡಲಾಗಿದೆ. ಹಾಗಾದರೆ ಇದರ ಕ್ಲೋರೈಡ್ ನ ಅಣು ಸೂತ್ರ ...
XCl4
XCl2
XCl
XCl3
ಕೆಳಗಿನವುಗಳಲ್ಲಿ ಲೋಹಾಭಕ್ಕೆ ಒoದು ಉದಾಹರಣೆ ....
ಬೆರಿಲಿಯಮ್
ಸೋಡಿಯಂ
ಸಲ್ಫರ್
ಆರ್ಸೆನಿಕ್
ಆಧುನಿಕ ಆವರ್ತಕ ಕೋಷ್ಟಕದಲ್ಲಿ ಧಾತುಗಳ ಜೋಡಣೆಯು ಮುಖ್ಯವಾಗಿ ಅವಲಂಬಿಸಿರುವುದು ...
ಆವರ್ತದಲ್ಲಿ ಧಾತುಗಳ ಪರಮಾಣು ರಾಶಿಯ ಏರಿಕೆ ಕ್ರಮ
ಅಡ್ಡಸಾಲುಗಳಲ್ಲಿ ಧಾತುಗಳ ಪರಮಾಣು ಸಂಖ್ಯೆ ಏರಿಕೆ ಕ್ರಮ
ಕಂಬಸಾಲುಗಳಲ್ಲಿ ಧಾತುಗಳ ಪರಮಾಣು ಸಂಖ್ಯೆ ಏರಿಕೆ ಕ್ರಮ
ವರ್ಗದಲ್ಲಿ ಧಾತುಗಳ ಪರಮಾಣು ರಾಶಿಯ ಏರಿಕೆ ಕ್ರಮ
ಆಧುನಿಕ ಆವರ್ತಕ ಕೋಷ್ಟಕದಲ್ಲಿ ಶ್ರೇಷ್ಠ ಅನಿಲಗಳನ್ನು (ಜಡ ಅನಿಲಗಳು ) ಪ್ರತ್ಯೇಕವಾಗಿಡಲು ಕಾರಣ
ಈ ಧಾತುಗಳ ವೆಲೆನ್ಸಿಯು ಬಹುತೇಕ ಸಂದರ್ಭದಲ್ಲಿ ಸೊನ್ನೆಯಾಗಿರುತ್ತದೆ
ಇವುಗಳು ಬೇರೆ ಧಾತುಗಳೊಂದಿಗೆ ಸುಲಭವಾಗಿ ರಾಸಾಯನಿಕ ಬಂಧವನ್ನು ಏರ್ಪಡಿಸುವುದಿಲ್ಲ
ಇವುಗಳು ಸಂಪೂರ್ಣವಾಗಿ ಭರ್ತಿಯಾಗಿರುವ ಕವಚಗಳು ಅಥವಾ ಅಷ್ಟಕ ರಚನೆ ಹೊಂದಿವೆ
ಮೇಲಿನ ಎಲ್ಲವೂ
ಮೆಂಡಲೀವ್ ರವರ ಆವರ್ತಕ ಕೋಷ್ಟಕದ ಮುಖ್ಯವಾದ ಮಿತಿ ಇದಾಗಿದೆ ...
ಆವರ್ತಕ ಕೋಷ್ಟಕದಲ್ಲಿ ಹೈಡ್ರೋಜನ್ನಿಗೆ ನಿರ್ದಿಷ್ಟ ಸ್ಥಾನವನ್ನು ಕೊಡಲಾಗಿಲ್ಲ
ಜಡ ಅನಿಲಗಳಿಗೆ ಪ್ರತ್ಯೇಕ ಸ್ಥಾನವಿದೆ
ಧಾತುಗಳನ್ನು ಅವುಗಳ ಪರಮಾಣು ಸಂಖ್ಯೆ ಏರಿಕೆ ಕ್ರಮದಲ್ಲಿ ಜೋಡಿಸಲಾಗಿದೆ
ಐಸೋಟೋಪುಗಳಿಗೆ ಪ್ರತ್ಯೇಕ ಸ್ಥಾನ ನೀಡಲಾಗಿದೆ
A B C ಮತ್ತು D ಎಂಬ 4ಧಾತುಗಳ ಪರಮಾಣು ಸಂಖ್ಯೆಗಳು ಕ್ರಮವಾಗಿ 16 ,11 ,3 ಮತ್ತು 14 ಆಗಿದೆ .ಹಾ ಧಾತುಗಳ ಪರಮಾಣು ಗಾತ್ರದ ಇಳಿಕೆಯ ಕ್ರಮದ ಸರಿಯಾದ ಜೋಡಣೆ ....
C >A >D> B
D >C >A> B
B> D> A> C
A >C >B> D
ಕೆಳಗಿನವುಗಳಲ್ಲಿ ಯಾವ ಧಾತುವು ಒಟ್ಟು 3 ಕವಚಗಳನ್ನು ಹೊಂದಿದ್ದು, ತನ್ನ ವೆಲೆನ್ಸ್ ಕವಚದಲ್ಲಿ 4 ಇಲೆಕ್ಟ್ರಾನುಗಳನ್ನು ಒಳಗೊಂಡಿದೆ
ಕಾರ್ಬನ್
ನೈಟ್ರೋಜನ್
ಸಿಲಿಕಾನ್
ಸೋಡಿಯಂ
