wayground logo

Free Printable Worksheets

Font size

S
M
L
XL
Worksheets

ಕಾಬ೯ನ್ ಮತ್ತು ಅದರ ಸಂಯುಕ್ತಗಳು ಭಾಗ-2

Total questions: 10

Worksheet time: 9mins

Name
Class
Date
1.

ಹೈಡ್ರೋಕಾಬ೯ನೊಂದು 4 ಕಾಬ೯ನ್ ಗಳನ್ನು ಮತ್ತು ಒಂದು ತ್ರಿಬಂಧವನ್ನು ಹೊಂದಿದ್ದರೆ ಆ ಹೈಡ್ರೋಕಾಬ೯ನ್ ನಲ್ಲಿರುವ ಹೈಡ್ರೋಜನ್ ಗಳ ಸಂಖ್ಯೆ

a)

4 ಹೈಡ್ರೋಜನ್ ಗಳು

b)

5 ಹೈಡ್ರೋಜನ್ ಗಳು

c)

6 ಹೈಡ್ರೋಜನ್ ಗಳು

d)

8 ಹೈಡ್ರೋಜನ್ ಗಳು

2.

ಕೆಳಗಿನವುಗಳಲ್ಲಿ ಪೆಂಟೀನ್(C5 H10 ) ನ ಸರಿಯಾದ ರಚನಾ ಸೂತ್ರ

a)
b)
c)
d)
3.

ಕ್ರಿಯಾಗುಂಪಿನ ಹೆಸರನ್ನು ಅವುಗಳ ಅಣುಸೂತ್ರದೊಂದಿಗೆ ಜೋಡಿಸಿ..

a)
b)
c)
d)
4.

ಇವುಗಳಲ್ಲಿ ಅನುರೂಪ ಶ್ರೇಣಿಗೆ ಸೇರುವ ಹೈಡ್ರೋಕಾಬ೯ನ್ ಗಳ ಸರಣಿಯನ್ನು ಗುರುತಿಸಿ (ಈ ಪ್ರಶ್ನೆಗೆ ಒಂದಕ್ಕಿಂತ ಹೆಚ್ಚು ಆಯ್ಕೆಗಳು ಸರಿಯಾಗಿವೆ)

a)

C2 H6 ಮತ್ತು C3 H8

b)

C2 H6 ಮತ್ತು C3 H6

c)

C4 H8 ಮತ್ತು C5 H8

d)

C4 H8 ಮತ್ತು C5 H10

5.

" ಆ್ಯಲ್(al) " ಇದು ಯಾವ ಕ್ರಿಯಾಗುಂಪಿನ ಅಂತ್ಯ ಪ್ರತ್ಯಯವಾಗಿದೆ.

a)

ಆಲ್ಕೋಹಾಲ್

b)

ಕೀಟೋನ್

c)

ಆಲ್ಡಿಹೈಡ್

d)

ಕಾಬಾ೯ಕ್ಸಿಲಿಕ್ ಆಮ್ಲ

6.

CH3 - CH2. - Br ಈ ಸಂಯುಕ್ತದ ಹೆಸರು

a)

ಬ್ರೋಮೋ ಮೀಥೇನ್

b)

ಈಥೋ ಬ್ರೋಮೀನ್

c)

ಬ್ರೋಮೋ ಪ್ರೊಪೇನ್

d)

ಬ್ರೋಮೋ ಈಥೇನ್

7.

ಕೆಳಗಿನವುಗಳಲ್ಲಿ ಈ ಹೈಡ್ರೋಕಾಬ೯ನ್ ನ ರಚನೆಯು ಬ್ಯೂಟೇನ್ ನ ರಚನಾ ಸಮಾಂಗಿಯಾಗಿದೆ.

a)
b)
c)
d)
8.

ಪ್ರೊಪೆನೋಯಿಕ್ ಆಮ್ಲ ಈ ಸಂಯುಕ್ತದಲ್ಲಿರುವ ಕ್ರಿಯಾಗುಂಪು

a)

ಕಾಬಾ೯ಕ್ಸಿಲಿಕ್ ಆಮ್ಲ

b)

ಆಲ್ಡಿಹೈಡ್

c)

ಕೀಟೋನ್

d)

ಆಲ್ಕೋಹಾಲ್

9.

ಪ್ರೊಪೀನ್ ನ್ನು ಪ್ರೊಪೈನ್ ಆಗಿ ಪರಿವತಿ೯ಸಲು ಕಾಬ೯ನ್ ಸರಪಣಿಯಲ್ಲಿ ಮಾಡಬೇಕಾದ ಬದಲಾವಣೆ

a)

ದ್ವಿಬಂಧದ ಸ್ಥಳದಲ್ಲಿ ಏಕಬಂಧವನ್ನು ಬರೆಯಬೇಕು

b)

ಯಾವುದೇ ಬದಲಾವಣೆ ಮಾಡುವ ಅವಶ್ಯಕತೆವಿರುವುದಿಲ್ಲ

c)

ದ್ವಿಬಂಧದ ಸ್ಥಳದಲ್ಲಿ ತ್ರಿಬಂಧವನ್ನು ಬರೆಯಬೇಕು

d)

ಒಂದು ಹೆಚ್ಚಿನ ಕಾಬ೯ನ್ ನ್ನು ಸೇರಿಸಬೇಕು

10.

ಬೆಂಜೀನ್ ನ ಅಣುಸೂತ್ರ

a)

C6 H12

b)

C6 H10

c)

C6 H8

d)

C6 H6