Font size
WorksheetsGHS KONANAKERI, GENERAL SCIENCE QUIZ
Total questions: 15
Worksheet time: 12mins
- ಕೆಳಗಿನವುಗಳಲ್ಲಿ ಸಲ್ಫೂರಿಕ್ ಆಮ್ಲದ ಸರಿಯಾದ ಅಣುಸೂತ್ರ
H2SO3
H2SO4
H2SO3
H2SO2
ಸಲ್ಫೂರಿಕ್ ಆಮ್ಲದಲ್ಲಿರುವ ಋಣ ಅಯಾನು ಯಾವುದು?
H
HS
SO4
O4
CaCl2 ಈ ಸಂಯುಕ್ತದ ರಾಸಾಯನಿಕ ಹೆಸರು,
ಕ್ಯಾಲ್ಸಿಯಂ ಕ್ಲೋರೈಡು
ಕ್ಯಾಲ್ಸಿಯಂ ಕಾರ್ಬೈಡ್
ಕಾರ್ಬನ್ ಕ್ಲೋರೈಡು
ಕ್ಲೋರೋಕ್ಯಾಲ್ಸಿಯಂ
Zn(OH)2 ಈ ಸಂಯುಕ್ತದಲ್ಲಿರುವ ಲೋಹಿಯ ಧಾತು ಯಾವುದು?
Zn
O
Z
OH
ಪರಮಾಂಗನೇಟ್ ಇದರ ಅಣುಸೂತ್ರ
KMnO4
K2O4
NaMnO4
MnO4
BaSO4 ಲವಣವನ್ನು ನೀರಿನಲ್ಲಿ ವಿಲೀನಗೊಳಿಸಿದಾಗ ಉಂಟಾಗುವ ಅಯಾನುಗಳು,
Ba-2 & SO4+2
BaO+ & S2- 2
Ba+2 & SO4- 2
BaS+ & O4- 2
ಲವಣಗಳಿಗೆ ಸಂಬಂಧಿಸಿದಂತೆ, ತಪ್ಪಾಗಿರುವ ಹೇಳಿಕೆ ಎಂದರೆ,
ಧನ ಅಯಾನುಗಳು ಯಾವಾಗಲೂ ಲೋಹಿಯ ಧಾತುಗಳೇ ಆಗಿರುತ್ತವೆ.
ಋಣ ಅಯಾನುಗಳು ಯಾವಾಗಲೂ ಅಲೋಹಿಯ ಧಾತುಗಳು ಇಲ್ಲವೇ ಗುಂಪುಗಳಾಗಿರುತ್ತವೆ.
ಲೋಹಿಯ ಮತ್ತು ಅಲೋಹಿ ಧಾತುಗಳ ಗುಂಪುಗಳು ಸೇರಿ ಲವಣಗಳು ಉಂಟಾಗುತ್ತವೆ.
ಎರಡೂ ಲೋಹಿಯ ಧಾತುಗಳು ಸೇರಿ ಒಂದು ಲವಣ ಉಂಟಾಗುತ್ತದೆ.
ರಸಾಯನ ಶಾಸ್ತ್ರದಲ್ಲಿ ರಾಶಿಯುಳ್ಳ ಹಾಗೂ ಸ್ಥಳವನ್ನು ಆಕ್ರಮಿಸಬಲ್ಲ ವಸ್ತುವಿನ ರಚನೆಗೆ ಹೀಗೆನ್ನುವರು.
ದ್ರಾವ್ಯ
ದ್ರವ್ಯ
ದ್ರವ
ದ್ರಾವಣ
ಸೋಡಿಯಂ ನ ಪರಮಾಣು ಸಂಕೇತ
Na
S
So
Sd
ರಾಸಾಯನಿಕ ಕ್ರಿಯೆಯಲ್ಲಿ ಭಾಗವಹಿಸಬಲ್ಲ ಧಾತುವಿನ ಅತ್ಯಂತ ಚಿಕ್ಕ ಕಣವೆ,
ಧಾತು
ಪರಮಾಣು
ಸಂಯುಕ್ತ
ಅಯಾನು
ಅಡುಗೆ ಸೋಡಾ ಇದರ ರಾಸಾಯನಿಕ ಹೆಸರು,
ಸೋಡಿಯಂ ಹೈಡ್ರಾಕ್ಸೈಡ್
ಕ್ಯಾಲ್ಸಿಯಂ ಹೈಡ್ರೋಜನ್ ಕಾರ್ಬೊನೇಟ್
ಸೋಡಿಯಂ ಹೈ ಡ್ರೋಜನ್ ಕಾರ್ಬೊನೇಟ್
ಸೋಡಿಯಂ ಕಾರ್ಬೊನೇಟ್
ಕಬ್ಬಿಣದ ಆಕ್ಸೈಡ್ ಇದರ ರಾಸಾಯನಿಕ ಅಣುಸೂತ್ರ
Fe2O3
FeO
Ka2O
KaO
ಅಡುಗೆ ಉಪ್ಪಿನ ರಾಸಾಯನಿಕ ಹೆಸರು
ಸೋಡಿಯಂ ಕ್ಲೋರೈಡ್
ಸೋಡಿಯಂ ಹೈಡ್ರಾಕ್ಸೈಡ್
ಸೋಡಿಯಂ ಕಾರ್ಬೊನೇಟ್
ಸೋಡಿಯಂ ಆಕ್ಸೈಡ್
ಕಾರ್ಬನ್ ಪರಮಾಣುವಿನ ವೇಲೆನ್ಸಿ ಸಂಖ್ಯೆ
2
3
4
1
ಸಂಯುಕ್ತಗಳಿಗೆ ಸಂಬಂಧಿಸಿದಂತೆ ಸರಿಯಾಗಿರುವ ಹೇಳಿಕೆಗಳನ್ನು ಆಯ್ಕೆ ಮಾಡಿ.
ಸಂಯುಕ್ತದಲ್ಲಿ ಧಾತುಗಳು ನಿರ್ದಿಷ್ಟ ಅನುಪಾತದೊಂದಿಗೆ ಸಂಯೋಗವಾಗಿರುತ್ತವೆ.
ವಿಭಿನ್ನ ಪರಮಾಣುಗಳು ಕೇವಲ ಭೌತಿಕವಾಗಿ ಬೆರೆತು ಸಂಯುಕ್ತಗಳಾಗುತ್ತವೆ.
ಹೈಡ್ರೋಜನ್ ಆಮ್ಲಜನಕದೊಂದಿಗೆ ವರ್ತಿಸಿ ನೀರಿನ ಅಣುವನ್ನು ಉತ್ಪತ್ತಿ ಮಾಡಉತ್ತದೆ.
ಎರಡು ಧಾತುಗಳು ರಾಸಾಯನಿಕವಾಗಿ ಸಂಯೋಗಗೊಂಡು ಉಂಟಾಗುವ ವಸ್ತು.
