wayground logo

Free Printable Worksheets

NEW

Font size

S
M
L
XL
Worksheets

ಕಾರ್ಬನ್ ಮತ್ತು ಅದರ ಸಂಯುಕ್ತಗಳು

Total questions: 15

Worksheet time: 8mins

Name
Class
Date
1.

ಸುಣ್ಣದ ತಿಳಿ ನೀರಿನಲ್ಲಿ ಯಾವ ಅನಿಲ ಹಾಯಿಸಿದಾಗ ಅದು ಹಾಲಿನಂತೆ ಬೆಳ್ಳಗಾಗುತ್ತದೆ

a)

ಆಮ್ಲಜನಕ

b)

ಕಾರ್ಬನ್ ಡಯಾಕ್ಸೈಡ್

c)

ನೈಟ್ರೋಜನ್

d)

ಹೈಡ್ರೋಜನ್

2.

ವಾತಾವರಣದಲ್ಲಿ ಕಾರ್ಬನ್ ಡೈಯಾಕ್ಸೈಡ್ ಹಾ ಪ್ರಮಾಣ ಎಷ್ಟು

a)

78%

b)

21%

c)

.03%

d)

5%

3.

ಕಾರ್ಬನ್ ಸ್ಥಿರೀಕರಣ ಗೊಳ್ಳುವ ಕ್ರಿಯೆ ಯಾವುದು

a)

ಉಸಿರಾಟ

b)

ದಹನ ಕ್ರಿಯೆ

c)

ದ್ಯುತಿ ಸಂಶ್ಲೇಷಣಾ ಕ್ರಿಯೆ

d)

ವಿಘಟನಾ ಕ್ರಿಯೆ

4.

ಪರಮಾಣು ಸಂಖ್ಯೆ ಒಂದೇ ಆಗಿದ್ದು ಪರಮಾಣು ರಾಶಿ ಸಂಖ್ಯೆ ಬೇರೆ ಬೇರೆಯಾಗಿದ್ದರೆ ಅಂಥ ಮಾತಿನ ಪರಮಾಣುಗಳನ್ನು ಎನ್ನುವರು

a)

ಸಮಾ೦ಗಿಗಳು

b)

ಐಸೋಟೋಪ್ ಗಳು

c)

ಐಸೋ ಬಾರ್ ಗಳು

d)

ಬಹುರೂಪಿಗಳು

5.

ಭೌತ ಲಕ್ಷಣಗಳು ಬೇರೆ ಬೇರೆಯಾಗಿದ್ದು ರಾಸಾಯನಿಕ ಲಕ್ಷಣಗಳು ಒಂದೇ ಆಗಿದ್ದರೆ ಅವುಗಳನ್ನು ಎನ್ನುವರು

a)

ಸಮಾ೦ಗಿಗಳು

b)

ಬಹುರೂಪಿಗಳು

c)

ಐಸೋಟೋಪ್ ಗಳು

d)

ೆಐಸೋ ಬಾರ್ ಗಳು

6.

ಇವುಗಳಲ್ಲಿ ಕಾ ಬ೯ನ್ನಿನ ಬಹುರೂಪ ಯಾವು ವು

a)

ವಜ್ರ

b)

ಗ್ರಾಫೈಟ್

c)

ಕಲ್ಲಿದ್ದಲು

d)

ಮೇಲಿನ ಎಲ್ಲವೂ

7.

ಕಾರ್ ಬನ್ನಿನ ಹೊರ ಕವಚದಲ್ಲಿ ನಾಲ್ಕು ಎಲೆಕ್ಟ್ರಾನ್ ಗಳಿರುವುದರಿಂದ ಇದೊಂದು ____ಧಾತು

a)

ಪೆಂಟಾವೆಲೆಂಟ್

b)

ಟ್ರೈ ವೆ೦ಲೆಟ್

c)

ಬೈ ವೈಲೆಂಟ್

d)

ಟೆಟ್ರಾ ವೆಲೆ೦ಟ್

8.

ಕಾರ್ಬನ್ ಇತರ ಧಾತುವಿನ ಪರಮಾಣು ಗಳೊಂದಿಗೆ ಎಲೆಕ್ಟ್ರಾನ್ ಹಂಚಿಕೊಂಡು ಏರ್ಪಡಿಸಿಕೊಳ್ಳುವ ಬಂಧ

a)

ಅಯಾನಿಕ್ ಬಂಧ

b)

ಕೋ ವೆಲೆಂಟ್ ಬಂಧ

c)

ಹೈಡ್ರೋಜನ್ ಬಂಧ

d)

ಲೋಹಿಯ ಬಂಧ

9.

ಕೊವೆಲೆಂಟ್ ಬಂಧ ಎಂದರೆ

a)

ಪರಮಾಣುಗಳ ನಡುವೆ ಎಲೆಕ್ಟ್ರಾನ್ ವರ್ಗಾವಣೆ

b)

ಪರಮಾಣುಗಳ ನಡುವೆ ಎಲೆಕ್ಟ್ರಾನ್ ಹಂಚಿಕೆ

c)

ಧನ ಆವೆಶದ ಹೈಡ್ರೋಜನ್ಅಯಾನ್ರುಋಣಾ ಆವೇಶದಅಯಾನುಗಳೊಂದಿಗೆ ಏರ್ಪಡಿಸಿಕೊಳ್ಳುವ ಆಕರ್ಷಕ ಬಂಧ

d)

ಲೋಹದಲ್ಲಿರುವ ಕ್ಯಾಟ್ ಯಾನ್ ಗಳು ವಿಸ್ತಾನಿಕ ಎಲೆಕ್ಟ್ರಾನ್ ಗಳೊಂದಿಗೆ ಏರ್ಪಡಿಸಿಕೊಳ್ಳುವ ಬಂದ

10.

ಕಾರ್ಬನ್ ಇತರ ಕಾರ್ಬನ್ ಪರಮಾಣು ಗಳೊಂದಿಗೆ ಕೊವೆಲೆ೦ಟ ಬ ೦ಧ ಏರ್ಪಡಿಸಿಕೊಂಡು ಉದ್ದ ಸರಪಣಿ ಯನ್ನುಂಟು ಮಾಡುವ ಗುಣ

a)

ಸಮಾ೦ಗತೆ

b)

ಬಹುರೂಪಿ

c)

ಅಯಾನಿಕತೆ

d)

ಕೆಟನಿಕರಣ

11.

ಒಂದೇ ಅನು ಸೂತ್ರ ಹೊಂದಿದ್ದು ಬೇರೆ ಬೇರೆ ರಚನಾ ಸೂತ್ರವನ್ನು ಹೊಂದಿರುವ ಕಾಬ೯ನಿನ ಗುಣ

a)

ಕೆಟನಿಕರಣ

b)

ಸಮಾ೦ಗತೆ

c)

ಬಹುರೂಪಿ

d)

ಟೆಟ್ರಾ ವ್ಯಾಲೆ೦ಟ್

12.

ಆರೋ ಮೆಟಿಕ್ ಹೈಡ್ರೋ ಕಾರ್ಬನ್ ಗಳ ಮೊದಲ ಸದಸ್ಯ

a)

ಬೆಂಜೀನ್

b)

ಮೀಥೇನ್

c)

ಈ ಥೆನ್

d)

ಟಾಲೀನ್

13.

ಬೆಂಜಿನನ್ನು ಆವಿಷ್ಕರಿಸಿದ ವಿಜ್ಞಾನಿ

a)

ನ್ಯೂಟನ್

b)

ರುದರ್ ಫೋಡ೯

c)

ಮೈಕಲ್ ಫ್ಯಾರಡೆ

d)

ಜೆ ಜೆ ಥಾಮ್ಸನ್

14.

ವಿದ್ಯುತ್ ವಾಹಕತೆ ಯನ್ನು ಹೊಂದಿರುವ ಒಂದು ಲೋಹ

a)

ನೈಟ್ರೋಜನ್

b)

ಆಕ್ಸಿಜನ್

c)

ಗ್ರಾಫೈಟ್

d)

ಹೈಡ್ರೋಜನ್

15.

ನಮ್ಮ ಸುತ್ತಮುತ್ತ ಕಾಬ೯ನ್ನಿನ ಅತಿ ಹೆಚ್ಚು ಸಂಯುಕ್ತಗಳು ಉಂಟಾಗಲು ಕಾರಣವಾದ ಕಾಬ೯ನ್ನಿ ನ ಗುಣ

a)

ಸಮಾ೦ಗತೆ

b)

ಕೆಟ ನೀ ಕರಣ

c)

ಟೆಟ್ರಾ ವೆಲೆನ್ಸಿ ಗುಣ

d)

ಮೇಲಿನ ಎಲ್ಲವೂ