wayground logo

Free Printable Worksheets

NEW

Font size

S
M
L
XL
Worksheets

ರಸಾಯನಶತ್ರ ರಸಪ್ರಶ್ನೆ ಶ್ರೀನಿವಾಸ್ ರೆಡ್ಡಿ ತುಮಕೂರು

Total questions: 20

Worksheet time: 10mins

Name
Class
Date
1.

ಫೆರಸ್ ಸಲ್ಫೇಟ್ ಹರಳುಗಳನ್ನು ಕಾಯಿಸಿದಾಗ ಅದು ರಾಸಾಯನಿಕ ಬದಲಾವಣೆ ಹೊಂದುವುದನ್ನು ಗುರುತಿಸಲು ಸಹಾಯಕವಾಗುವ ವೀಕ್ಷಣೆಗಳು.

a)

ಬಣ್ಣದ ಬದಲಾವಣೆ ಮತ್ತು ಅನಿಲದ ಬಿಡುಗಡೆ

b)

ಬಣ್ಣದ ಬದಲಾವಣೆ ಮತ್ತು ತಾಪದ ಉತ್ಪಾದನೆ.

c)

ಸ್ಥಿತಿ ಬದಲಾವಣೆ ಮತ್ತು ತಾಪದ ಬದಲಾವಣೆ.

d)

ಬಣ್ಣದ ಬದಲಾವಣೆ ಮತ್ತು ತಾಪದ ಹೀರಿಕೆ.

2.

ಸೀಸದ ನೈಟ್ರೇಟ್ ಅನ್ನು ಕಾಯಿಸಿದಾಗ ಬಿಡುಗಡೆಯಾಗುವ ದಟ್ಟ ಕಂದು ಬಣ್ಣದ ಅನಿಲ.

a)

ಆಕ್ಸಿಜನ್

b)

ನೈಟ್ರೋಜನ್

c)

ಸಲ್ಫರ್ ಡೈಆಕ್ಸೈಡ್

d)

ನೈಟ್ರೋಜನ್ ಡೈಆಕ್ಸೈಡ್.

3.

ವಿದ್ಯಾರ್ಥಿಯೊಬ್ಬ ಶಾಲೆಯ ಆವರಣದ ಗೋಡೆಗೆ ಸುಣ್ಣ ಬಳಿಯಲು ನೀರಿನಲ್ಲಿ ಮಿಶ್ರಗೊಳಿಸಿದ್ದಾನೆ. ಈ ಸಂದರ್ಭದಲ್ಲಿ ರಾಸಾಯನಿಕ ಬದಲಾವಣೆ ನಡೆದಿರುವುದನ್ನು ಗುರುತಿಸಲು ಆತನಿಗೆ ಸಹಾಯ ಮಾಡುವುದು.

a)

ಅನಿಲದ ಬಿಡುಗಡೆ

b)

ಬಣ್ಣದ ಬದಲಾವಣೆ

c)

ತಾಪದ ಇಳಿಕೆ

d)

ತಾಪದ ಏರಿಕೆ

4.

CuO+H2 ------ Cu +H2O i ಕ್ರಿಯೆ ಯಲ್ಲಿ ಉತ್ಕರ್ಷಣೆಗೆ ಒಳಗಾದ ವಸ್ತು

a)

CuO

b)

H2

c)

Cu

d)

H2O

5.

ಬಾಯಿಯ PH ಮೌಲ್ಯ ಇದಕ್ಕಿಂತ ಕಡಿಮೆಯಾದಾಗ ಹಲ್ಲಿನ ಹುಳುಕು ಪ್ರಾರಂಭ ಆಗುತ್ತದೆ.

a)

8.0

b)

7.0

c)

5.5

d)

3.5

6.

ನೀರಿನಲ್ಲಿ ವಿಲೀನವಾದಾಗ H+ ಅಯಾನುಗಳನ್ನು ಉತ್ಪತ್ತಿ ಮಾಡುವ ವಸ್ತು.

a)

ಕ್ಷಾರಗಳು

b)

ಪ್ರತ್ಯಾಮ್ಲ

c)

ಆಮ್ಲ

d)

ಲವಣ

7.

ಹಾಲು ಮೊಸರಾಗಿ ಬದಲಾದಾಗ ಅದರ PH ಮೌಲ್ಯ

a)

ಹೆಚ್ಚಾಗುತ್ತದೆ

b)

ಕಡಿಮೆಯಾಗುತ್ತದೆ

c)

ತಟಸ್ಥ ವಾಗಿರುತ್ತದೆ

d)

ಶೂನ್ಯವಾಗಿರುತ್ತದೆ

8.

CaOCl2 ನ ಸಾಮಾನ್ಯ ಹೆಸರು

a)

ಅಡುಗೆ ಸೋಡಾ

b)

ವಾಷಿಂಗ್ ಸೋಡಾ

c)

ಚೆಲುವೆ ಪುಡಿ

d)

ಪ್ಲಾಸ್ಟರ್ ಆಫ್ ಪ್ಯಾರಿಸ್

9.

ಅತ್ಯಂತ ಕ್ರಿಯಾಶೀಲ ಲೋಹಗಳ ಆಕ್ಸೈಡ್ ಗಳನ್ನು ಆಕರ್ಷಿಸಿ ಲೋಹಗಳನ್ನು ಈ ವಿಧಾನದಿಂದ ಪಡೆಯುವರು.

a)

ವಿದ್ಯುದ್ವಿಭಜನೀಯ ಅಪಕರ್ಷಣೆ

b)

ಅಲ್ಯುಮಿನಿಯಂ ನೊಂದಿಗೆ ಕಾಸುವುದು.

c)

ದ್ರವಿ ಸುವಿಕೆ

d)

ಕಾರ್ಬನ್ ನೊಂದಿಗೆ ಕಳಿಸುವುದು

10.

ಉಬಯಧರ್ಮಿ ಆಕ್ಸೈಡ್ ಗಳಿಗೆ ಉದಾಹರಣೆ

a)

Al2O3, ZnO

b)

ZnO,, HgO

c)

Al2O3.H2O

d)

ZnCO3, CO2

11.

ನಸಿಸುವಿಕೆ ಯನ್ನು ತಡೆಗಟ್ಟಲು ಕೈಗೊಳ್ಳುವ ಕ್ರಮಗಳು

a)

ಬಣ್ಣ ಹಚ್ಚುವುದು

b)

ಗ್ರೀಸ್ ಹಚ್ಚುವುದು

c)

ಗ್ಯಾಲ್ವನೀಕರಣ

d)

ಮೇಲಿನ ಎಲ್ಲವೂ

12.

ಥರ್ಮೈಟ್ ಕ್ರಿಯೆಯಲ್ಲಿ ಕಬ್ಬಿಣದ ಸಂಯುಕ್ತವು ಯಾವ ಲೋಹ ದೊಂದಿಗೆ ವರ್ತಿಸುತ್ತದೆ.

a)

Al

b)

Na

c)

Cu

d)

Zn

13.

ಆಹಾರಪದಾರ್ಥಗಳ ಡಬ್ಬಿಗಳನ್ನು ತವರದ ಲೇಪನ ಮಾಡಲಾಗಿತ್ತು ಮಾಡಲಾಗಿರುತ್ತದೆಯೇ ಹೊರತು ಸತುವಿನಿಂದಲ್ಲ, ಕಾರಣವೆಂದರೆ

a)

ಸತುವಿನ ಕರಗುವ ಬಿಂದು ತವರ ಕ್ಕಿಂತ ಹೆಚ್ಚು

b)

ಸತು ತವರಕ್ಕಿಂತ ದುಬಾರಿ

c)

ಸತುವು ತವರಕ್ಕಿಂತ ಹೆಚ್ಚು ಕ್ರಿಯಾಶೀಲವಾಗಿದೆ

d)

ಸತುವು ತವರು ಕ್ಕಿಂತ ಕಡಿಮೆ ಕ್ರಿಯಾಶೀಲವಾಗಿದೆ

14.

CH3COCH2 ನಲ್ಲಿರುವ ಕ್ರಿಯಾ ಗುಂಪು ಯಾವುದು?

a)

ಆಲ್ಡಿಹೈಡ್

b)

ಕೀಟೋನ್

c)

ಆಲ್ಕೋಹಾಲ್

d)

ಕಾರ್ಬೊಕ್ಸಿಲಿಕ್ ಆಮ್ಲ

15.

ಔಷದ ಮತ್ತು ಟಾನಿಕ್ ಗಳಲ್ಲಿ ಬಳಸುವ ಕಾರ್ಬನ್ ಸಂಯುಕ್ತ

a)

ಬ್ಯೂಟನಾಲ್

b)

ಎಥನಾಲ್

c)

ಪ್ರೊಪೆನಾಲ್

d)

ಎಥನೋಯಿಕ್ ಆಮ್ಲ

16.

ಈ ವಸ್ತುವನ್ನು ಬಳಸಿ ಎಸ್ಟರ್ ಗಳನ್ನು ಆಲ್ಕೋಹಾಲ್ ಮತ್ತು ಕಾರ್ಬಾಕ್ಸಿಲಿಕ್ ಆಮ್ಲವಾಗಿ ಪರಿವರ್ತಿಸಬಹುದು.

a)

ಸೋಡಿಯಂ ಕ್ಲೋರೈಡ್

b)

ಸೋಡಿಯಂ ಹೈಡ್ರಾಕ್ಸೈಡ್

c)

ಸೋಡಿಯಂ ಬೈ ಕಾರ್ಬೋನೇಟ್

d)

ಸೋಡಿಯಂ ಕಾರ್ಬೊನೇಟ್

17.

ಆವರ್ತಕ ಕೋಷ್ಟಕದ ಆವರ್ತದಲ್ಲಿ ಎಡದಿಂದ ಬಲಕ್ಕೆ ಸಾಗಿದಂತೆ ದಾತುಗಳು ಪ್ರದರ್ಶಿಸುವಗುಣ

a)

ಪರಮಾಣು ತ್ರಿಜ್ಯ ಕಡಿಮೆಯಾಗುತ್ತದೆ

b)

ಪರಮಾಣು ತ್ರಿಜ್ಯ ಹೆಚ್ಚಾಗುತ್ತದೆ

c)

ಲೋಹಿಯಾ ಗುಣ ಹೆಚ್ಚಾಗುತ್ತದೆ

d)

ಆಲೋಹಿಯಾ ಗುಣ ಕಡಿಮೆಯಾಗುತ್ತದೆ

18.

ಕೋಷ್ಟಕದಲ್ಲಿ ವೆಲೆನ್ಸಿಯು ಗುಂಪಿನ ಕೆಳಗೆ ಹೋದಂತೆ ಹೇಗೆ ಬದಲಾಗುತ್ತದೆ?

a)

ಹೆಚ್ಚಾಗುತ್ತದೆ

b)

ಕಡಿಮೆಯಾಗುತ್ತದೆ

c)

ಶೂನ್ಯ ವಾಗುತ್ತದೆ

d)

ಸ್ಥಿರವಾಗಿರುತ್ತದೆ

19.

18 ನೇ ವರ್ಗದ ಧಾತುಗಳ ವೇಲೆನ್ಸಿ

a)

4

b)

3

c)

2

d)

0

20.

Ga, Ge, As, Be ಧಾತುಗಳಲ್ಲಿ ಅತಿ ಹೆಚ್ಚು ಲೋಹಿಯಾಗುಣ ಹೊಂದಿರುವ ಧಾತು

a)

Ga

b)

Ge

c)

Be

d)

As