Worksheetsಲೋಹ & ಅಲೋಹ
Total questions: 15
Worksheet time: 15mins
ಕ್ಯಾಲ್ಸಿಯಂ ಲೋಹದ ಕ್ರಿಯಾಶೀಲತೆ ಯು ಸೋಡಿಯಂ ಲೋಹಕ್ಕಿಂತ (a)
'A 'ಧಾತುವಿನ ಇಲೆಕ್ಟ್ರಾನ್ ವಿನ್ಯಾಸ 2,8,1 & 'B'ಧಾತುವಿನಇಲೆಕ್ಟ್ರಾನ್ ವಿನ್ಯಾಸ 2,8,3 ಈ ಎರಡು ಧಾತುಗಳಲ್ಲಿ ಯಾವ ಧಾತುವಿನ ಕ್ರಿಯಾಶೀಲತೆ ಹೆಚ್ಚು
(a)
ಕ್ರಿಯಾಶೀಲತೆಯ ಸರಣಿಯಲ್ಲಿ ಅತಿ ಕಡಿಮೆ ಕ್ರಿಯಾಶೀಲತೆ ಇರುವ ಧಾತು (a)
ಕ್ರಿಯಾಶೀಲತೆಯ ಸರಣಿಯಲ್ಲಿ ಅತ್ಯಂತ ಹೆಚ್ಚು ಕ್ರಿಯಾಶೀಲ ವಾಗಿರುವ (a) ಲೋಹ
ಮೆಗ್ನೀಸಿಯಂ ಲೋಹವು ಗಾಳಿಯೊಂದಿಗೆ ವರ್ತಿಸಿ ಉಂಟುಮಾಡುವ ಉತ್ಪನ್ನ (a)
ಆಮ್ಲ & ಪ್ರತ್ಯಾಮ್ಲ ವನ್ನು ನೀರಿನಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಯು (a) ಕ್ರಿಯಾಗಿದೆ
ತಟಸ್ಥ ದ್ರಾವಣಗಳ pH ಮೌಲ್ಯ (a)
ಕಬ್ಬಿಣದ ಅದುರನ್ನು (a) ವಿಧಾನದಿಂದ ಸಾರವರ್ಧಿಸುವರು
ತಾಮ್ರದ ಅದಿರನ್ನು (a) ವಿಧಾನದಿಂದ ಸಾರವರ್ಧಿಸುವರು.
ಆವರ್ತ ಕೋಷ್ಟಕದ (a) ಗುಂಪಿನ ಧಾತುಗಳು ಮೃದುವಾದ ಲೋಹಗಳಾಗಿವೆ.
ಧನ ಮತ್ತು ಋಣ ಅಯಾನುಗಳ ನಡುವೆ (a) ..ಆಕರ್ಷಣೆ ಯಿಂದ ಉಂಟಾಗುವ ಬಂಧ ಅಯಾನಿಕ ಬಂಧ.
Fe2O3+2Al------> (a) +Al2O3+ಉಷ್ಣ
ಸಿನ್ನಬಾರ್ ಇದರ ಅಣುಸೂತ್ರ (a)
ಲೋಹ+ ಸಾರರಿಕ್ತ ಆಮ್ಲ------> (a) + ಹೈಡ್ರೋಜನ್.
ದ್ರವ ರೂಪದ ಅಲೋಹ (a)
