wayground logo

Free Printable Worksheets

Font size

S
M
L
XL
Worksheets

Acids and Bases

Total questions: 10

Worksheet time: 5mins

Name
Class
Date
1.

ಆಮ್ಲಗಳು ಲೋಹಗಳೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ_______

a)

ಹೈಡ್ರೋಜನ್

b)

ಆಕ್ಸಿಜನ್

c)

ಕ್ಲೋರಿನ್

d)

ನೈಟ್ರೋಜನ್

2.

ಘ್ರಾಣ ಸೂಚಕಕ್ಕೆ ಉದಾಹರಣೆ_____

a)

ಹರಿಷಿಣ

b)

ಈರುಳ್ಳಿ

c)

ಲಿಟ್ಮಸ್

d)

ಮೀಥೈಲ್ ಆರೆಂಜ್

3.

ಆಮ್ಲಶಾಮಕವಾಗಿ ಬಳಸುವ ರಾಸಾಯನಿಕ_______

a)

ಕಾಸ್ಟಿಕ್ ಸೋಡಾ

b)

ನಿಂಬೆರಸ

c)

ಮಿಲ್ಕ ಆಫ್ ಮೆಗ್ನೀಸಿಯಾ

d)

ವಿನೆಗರ್

4.

ತಟಸ್ಥೀಕರಣ ಕ್ರಿಯೆಯ ಉತ್ಪನ್ನಗಳು____

a)

ಲವಣ & ಹೈಡ್ರೋಜನ್

b)

ಲವಣ ಮತ್ತು ಆಕ್ಸಿಜನ್

c)

ಲವಣ & ಕ್ಲೋರಿನ್

d)

ಲವಣ & ನೀರು

5.

ಕೆಳಗಿನವುಗಳಲ್ಲಿ ಆಮ್ಲೀಯ ಆಕ್ಸೈಡ್ ಯಾವುದು?

a)

ಕ್ಯಾಲ್ಸಿಯಂ ಆಕ್ಸೈಡ್

b)

ಸಲ್ಫರ್ ಡೈಆಕ್ಸೈಡ್

c)

ಮೆಗ್ನೀಸಿಯಂ ಆಕ್ಸೈಡ್

d)

ತಾಮ್ರದ ಆಕ್ಸೈಡ್

6.

ಇರುವೆ ಕಚ್ಚಿದಾಗ ಬಿಡುಗಡೆಯಾಗುವ ಆಮ್ಲ ಯಾವುದು?

a)

ಮೆಥನೋಯಿಕ್ ಆಮ್ಲ

b)

ಸಿಟ್ರಿಕ್ ಆಮ್ಲ

c)

ಅಸಿಟಿಕ್ ಆಮ್ಲ

d)

ಟಾರ್ಟರಿಕ್ ಆಮ್ಲ

7.

ನಿಂಬೆ ಹಣ್ಣಿನಲ್ಲರುವ ಆಮ್ಲ___

a)

ಅಸಿಟಿಕ್ ಆಮ್ಲ

b)

ಆಕ್ಸಾಲಿಕ್ ಆಮ್ಲ

c)

ಸಿಟ್ರಿಕ್ ಆಮ್ಲ

d)

ಟಾರ್ಟರಿಕ್ ಆಮ್ಲ

8.

p,q,r,s ದ್ರಾವಣಗಳ pH ಕ್ರಮವಾಗಿ 9,7,5,3. ಇವುಗಳಲ್ಲಿ ಅತಿ ಹೆಚ್ಚು ಆಮ್ಲೀಯವಾದುದು____

a)

p

b)

q

c)

r

d)

s

9.

ಆಮ್ಲ ಮಳೆಯ pH____

a)

6.8

b)

6.5

c)

6

d)

5.6 ಕ್ಕಿಂತ ಕಡಿಮೆ

10.

ಕೆಳಗಿನ ಯಾವ ಆಕ್ಸೈಡ್ ಪ್ರತ್ಯಾಮ್ಲೀಯ?

a)

ಕ್ಯಾಲ್ಸಿಯಂ ಆಕ್ಸೈಡ್

b)

ಕಾರ್ಬನ್ ಡೈಆಕ್ಸೈಡ್

c)

ಸಲ್ಫರ್ ಡೈಆಕ್ಸೈಡ್

d)

ನೈಟ್ರಸ್ ಆಕ್ಸೈಡ್