Worksheetsಆಮ್ಲ , ಪ್ರತ್ಯಾಮ್ಲ ಮತ್ತು ಲವಣಗಳು
Total questions: 10
Worksheet time: 7mins
ಕೆಳಗಿನವುಗಳಲ್ಲಿ ಆಮ್ಲ ಯಾವುದು?
ಸೋಡಿಯಂ ಹೈಡ್ರಾಕ್ಸೈಡ್
ಗಂಧಕಾಮ್ಲ
ಕ್ಯಾಲ್ಸಿಯಂ ಕಾರ್ಬೊನೇಟ್
ಪೊಟಾಷಿಯಂ ಹೈಡ್ರಾಕ್ಸೈಡ್
ಕೆಳಗಿನವುಗಳಲ್ಲಿ ಕೃತಕ ಸೂಚಕ ಯಾವುದು
ಅರಿಶಿನ
ಲಿಟ್ಮಸ್
ಮೀಥೈಲ್ ಆರೆಂಜ್
ದಾಸವಾಳ ಹೂವಿನ ದಳ
ಚೆಲುವೆ ಪುಡಿಯ ರಾಸಾಯನಿಕ ಸೂತ್ರ
CaCl2
CaHCl2
CaOCl2
Ca(OH)
ಕ್ಲೋರ್ ಆಲ್ಕಲಿ ವಿಧಾನದಿಂದ ಈ ಅನಿಲವನ್ನು ತಯಾರಿಸಲಾಗುತ್ತದೆ
ಕಾರ್ಬನ್ ಡೈಯಾಕ್ಸೈಡ್
ಕ್ಲೋರಿನ್
ಹೈಡ್ರೋಜನ್
ನೈಟ್ರೋಜನ್
ಪಿಹೆಚ್ ಅಳತೆ ಪಟ್ಟಿಯಲ್ಲಿ ಪಿಹೆಚ್ ಮೌಲ್ಯ ಹೆಚ್ಚಾದಷ್ಟು
ಪ್ರತ್ಯಾಮ್ಲೀಯ ಗುಣ ಹೆಚ್ಚಾಗುತ್ತದೆ
ತಟಸ್ಥ ವಾಗಿರುತ್ತದೆ
ಆಮ್ಲೀಯ ಗುಣ ಹೆಚ್ಚಾಗುತ್ತದೆ
ಯಾವುದು ಅಲ್ಲ
ನೀರಿನ ಶಾಶ್ವತ ಗಡಸುತನ ನಿವಾರಣೆಯಲ್ಲಿ ಈ ರಾಸಾಯನಿಕ ವಸ್ತುವನ್ನು ಬಳಸುತ್ತಾರೆ
ಅಡುಗೆ ಸೋಡಾ
ವಾಷಿಂಗ್ ಸೋಡಾ
ಚೆಲುವೆ ಪುಡಿ
ಸೋಡಿಯಂ ಹೈಡ್ರಾಕ್ಸೈಡ್
ಮುರಿದ ಮೂಳೆಗಳಿಗೆ ಆಧಾರವನ್ನು ನೀಡಲು ಈ ರಾಸಾಯನಿಕ ವಸ್ತುವನ್ನು ಬಳಸುತ್ತಾರೆ
ಚೆಲುವೆ ಪುಡಿ
ಪ್ಲಾಸ್ಟರ್ ಆಫ್ ಪ್ಯಾರಿಸ್
ವಾಷಿಂಗ್ ಸೋಡಾ
ಅಡುಗೆ ಸೋಡಾ
ಆಮ್ಲ ಮಳೆಯ ಪಿಎಚ್ ಮೌಲ್ಯ
8.5
5.6 ಗಿಂತ ಕಡಿಮೆ
10.2 ಗಿಂತ ಹೆಚ್ಚು
7.8
ಒಂದು ಅನಿಲವನ್ನು ಸುಣ್ಣದ ತಿಳಿ ನೀರಿಗೆ ಹಾಯಿಸಿದಾಗ ಸುಣ್ಣದ ನೀರು ಹಾಲಿನಂತ ಬಣ್ಣಕ್ಕೆ ತಿರುಗಿದರೆ ಹಾಯಿಸಿದ ಅನಿಲವು
ನೈಟ್ರೋಜನ್ ಡೈ ಆಕ್ಸೈಡ್
ಕಾರ್ಬನ್ ಡೈಯಾಕ್ಸೈಡ್
ಸಲ್ಫರ್ ಡೈಯಾಕ್ಸೈಡ್
ಕಾರ್ಬನ್ ಮೊನಾಕ್ಸೈಡ್
ತುರಿಕೆ ಗಿಡದ ಎಲೆಗಳ ಕಚ್ಚುವಿಕೆಯಿಂದ ಚರ್ಮದಲ್ಲಿ ತುರಿಕೆ ಉಂಟಾಗಲು ಕಾರಣವಾದ ಆಮ್ಲ
ಹೈಡ್ರೋಕ್ಲೋರಿಕ್ ಆಮ್ಲ
ಬೆಂಜೋಯಿಕ್ ಆಮ್ಲ
ಫಾರ್ಮಿಕ್ ಆಮ್ಲ
ಮೆಥನೊಯಿಕ್ ಆಮ್ಲ
