wayground logo

Free Printable Worksheets

NEW

Font size

S
M
L
XL
Worksheets

ನಿತ್ಯ ಜೀವನದಲ್ಲಿ ರಸಾಯನಶಾಸ್ತ್ರ

Total questions: 10

Worksheet time: 5mins

Name
Class
Date
1.

ವಿಜ್ಞಾನದ ಪ್ರಮುಖ ಶಾಖೆಗಳು

a)

ರಸಾಯನಶಾಸ್ತ್ರ

b)

ಭೌತಶಾಸ್ತ್ರ

c)

ಜೀವಶಾಸ್ತ್ರ

d)

ಮೇಲಿನ ಎಲ್ಲವೂ

2.

ರಸಾಯನಶಾಸ್ತ್ರ ವೂ

a)

ನಿಸರ್ಗದ ವಿದ್ಯಮಾನಗಳ ಕುರಿತು ಅಧ್ಯಯನವಾಗಿದೆ.

b)

ಜೀವಿಗಳ ಕುರಿತು ಅಧ್ಯಯನವಾಗಿದೆ.

c)

ದ್ರವ್ಯಗಳ ಕುರಿತು ಅಧ್ಯಯನವಾಗಿದೆ.

d)

ವೈರಸ್ ಗಳ ಕುರಿತು ಅಧ್ಯಯನವಾಗಿದೆ.

3.

ರಸಾಯನ ಶಾಸ್ತ್ರದ ಪಿತಾಮಹ

a)

ಅರಿಸ್ಟಾಟಲ್

b)

ಲೆವೋಯೀಸರ್

c)

ರಾಬರ್ಟ್ ಹುಕ್

d)

ಕರೋಲಸ್ ಲಿನೇಯಸ್

4.

ದ್ರವ್ಯದ ಲಕ್ಷಣಗಳು

a)

ಸ್ಥಳವನ್ನು ಆಕ್ರಮಿಸುತ್ತವೆ ಮತ್ತು ದ್ರವ್ಯರಾಶಿಯನ್ನು ಹೊಂದಿವೆ.

b)

ಸ್ಥಳವನ್ನು ಆಕ್ರಮಿಸುವುದು ಇಲ್ಲ ಮತ್ತು ಆಕಾರವನ್ನು ಹೊಂದಿವೆ.

c)

ದ್ರವ್ಯರಾಶಿ ಇದೆ, ಆದರೆ ಸ್ಥಳವನ್ನು ಆಕ್ರಮಿಸುವುದು ಇಲ್ಲ.

d)

ದ್ರವ್ಯರಾಶಿ ಹೊಂದಿಲ್ಲ ಮತ್ತು ಸ್ಥಳವನ್ನು ಆಕ್ರಮಿಸುವುದು ಇಲ್ಲ.

5.

ರಸಾಯನಶಾಸ್ತ್ರದ ಪ್ರಮುಖ ಶಾಖೆಗಳು

a)

ನಿರವಯವ ರಸಾಯನಶಾಸ್ತ್ರ

b)

ಸಾವಯವ ರಸಾಯನಶಾಸ್ತ್ರ

c)

ಭೌತ ರಸಾಯನಶಾಸ್ತ್ರ

d)

ಮೇಲಿನ ಎಲ್ಲವೂ

6.

ಮುಖ್ಯವಾಗಿ ಕಾರ್ಬನ್ ಸಂಯುಕ್ತಗಳ ಅಧ್ಯಯನ ಮಾಡುವ ರಸಾಯನಶಾಸ್ತ್ರದ ಶಾಖೆ.

a)

ನಿರವಯವ ರಸಾಯನಶಾಸ್ತ್ರ

b)

ಸಾವಯವ ರಸಾಯನಶಾಸ್ತ್ರ

c)

ಭೌತ ರಸಾಯನಶಾಸ್ತ್ರ

d)

ಭೂಗೋಳಶಾಸ್ತ್ರ

7.

ಇತ್ತೀಚಿನ ದಿನಗಳಲ್ಲಿ ಇಂಧನವಾಗಿ ಬಳಸುವ ರಾಸಾಯನಿಕ ವಸ್ತು.

a)

ಎಥೆನಾಲ್

b)

ಬೆಂಜಿನ್

c)

ನೀರು

d)

ಆಮ್ಲಜನಕ

8.

ಇಂದಿನ ಶೈಕ್ಷಣಿಕ ಚಿಂತನದ ವಿಷಯವೇನು?

a)

ನಿತ್ಯ ಜೀವನದಲ್ಲಿ ರಾಸಾಯನಿಕಗಳು

b)

ನಿತ್ಯ ಜೀವನದಲ್ಲಿ ಪ್ಲಾಸ್ಟಿಕ್ ಗಳು

c)

ನಿತ್ಯ ಜೀವನದಲ್ಲಿ ಇಂಟರ್ನೆಟ್

d)

ಮೇಲಿನ ಮೂರು ಸರಿ

9.

ಶೈಕ್ಷಣಿಕ ಚಿಂತನ ಕಾರ್ಯಕ್ರಮದ ತಲೆಬರಹ ಏನು?

a)

e-ಅರಿವು ಕಾರ್ಯಕ್ರಮ

b)

ಶಿಕ್ಷಕರಿಗಾಗಿ ಶಿಕ್ಷಣ

c)

ಜ್ಞಾನ ಸುಧೆ

d)

ಗುರು ಪ್ರೇರಣೆ

10.

ಇಂದಿನ ದಿನದ ಸಂಚಿಕೆಯ ಸಂಖ್ಯೆ ಎಷ್ಟು?

a)

25

b)

50

c)

75

d)

100