wayground logo

Free Printable Worksheets

NEW

Font size

S
M
L
XL
Worksheets

revision -2

Total questions: 10

Worksheet time: 6mins

Name
Class
Date
1.

ಬಹುವ್ರೀಹಿ ಸಮಾಸಕ್ಕೆ ಉದಾಹರಣೆ ಪದವಿದು

a)

ಅಂತಕಾತ್ಮಜ

b)

ಪಾರ್ಥಭೀಮರು

c)

ದಿವ್ಯಶರಾಳಿ

d)

ಕಳ್ಗುಡಿದ

2.

ದಿವ್ಯಶರಾಳಿ -ಪದ ಈ ಸಮಾಸಕ್ಕೆ ಉದಾಹರಣೆಯಾಗಿದೆ :

a)

ಕ್ರಿಯಾ ಸಮಾಸ

b)

ಕರ್ಮಧಾರೆಯ ಸಮಾಸ

c)

ತತ್ಪುರುಷ ಸಮಾಸ

d)

ಬಹುವ್ರೀಹಿ ಸಮಾಸ

3.

ಮಹೀಪತಿ -ಪದ ಈ ಸಮಾಸಕ್ಕೆ ಉದಾಹರಣೆ ಯಾಗಿದೆ

a)

ತತ್ಪುರುಷ

b)

ಕರ್ಮಧಾರೆಯ

c)

ಬಹುವ್ರೀಹಿ

d)

ದ್ವಂದ್ವ

4.

ಬಿಲ್ಲನ್ನು + ಕೊಂಡು -ಈ ಪದವನ್ನು ಸಮಾಸ ಪದವನ್ನಾಗಿಸಿದಾಗ

a)

ಬೀಳ್ಕೊಂಡು

b)

ಬಿಲ್ಲನ್ನು ಕೊಂಡು

c)

ಬಿಲ್ಗೊಂಡು

d)

ಬೀಳಿಕೊಂಡು

5.

ಇವುಗಳಲ್ಲಿ ಕನ್ನಡ ಸಂಧಿ :

a)

ಅನುನಾಸಿಕಸಂಧಿ

b)

ಸವರ್ಣ ದೀರ್ಘಸಂಧಿ

c)

ಲೋಪಸಂಧಿ

d)

ಗುಣಸಂಧಿ

6.

ಒಂದೆ ಜಾತಿಯ ಎರಡು ವ್ಯಂಜನಗಳು ಸೇರಿ ಆಗುವ ಪದವನ್ನು ಸಜಾತಿಯ ಒತ್ತಕ್ಷರ ಎನ್ನುವರು. ಉದಾಹರಣೆ- ಪ್ರತ್ಯಕ್ಷ, ವಿಚಿತ್ರ- ಈ ಮೇಲಿನ ಪ್ರಶ್ನೆಯಲ್ಲಿ-

a)

ಸೂತ್ರ ಸರಿಯಾಗಿದೆ, ಉದಾಹರಣೆ ತಪ್ಪಾಗಿದೆ

b)

ಸೂತ್ರ ಸರಿಯಾಗಿದೆ, ಉದಾಹರಣೆ ಸರಿಯಾಗಿದೆ

c)

ಸೂತ್ರ ತಪ್ಪಾಗಿದೆ, ಉದಾಹರಣೆ ತಪ್ಪಾಗಿದೆ

d)

ಸೂತ್ರ ತಪ್ಪಾಗಿದೆ, ಉದಾಹರಣೆ ಸರಿಯಾಗಿದೆ

7.

ಮಕ್ಕಳು ಪುಸ್ತಕವನ್ನು ಓದಿದರು.- ಈ ವಾಕ್ಯದ ಕರ್ಮಣಿರೂಪ

a)

ಮಕ್ಕಳು ಪುಸ್ತಕವು ಓದಲ್ಪಟ್ಟಿತು.

b)

ಮಕ್ಕಳಿಂದ ಪುಸ್ತಕದಿಂದ ಓದಿದರು.

c)

ಮಕ್ಕಳಿಂದ ಪುಸ್ತಕವು ಓದಲ್ಪಟ್ಟಿತು.

d)

ಮಕ್ಕಳು ಪುಸ್ತಕದಿಂದ ಓದಿದರು.

8.

ಧಾತುಗಳ ಮೇಲೆಈ ಪ್ರತ್ಯಯಗಳು ಸೇರಿ ಕ್ರಿಯಾಪದಗಳಾಗುವುವು.

a)

ನಾಮವಿಭಕ್ತಿಪ್ರತ್ಯಯ

b)

ತದ್ಧಿತಪ್ರತ್ಯಯ

c)

ಕ್ರದಂತ ಪ್ರತ್ಯಯ

d)

ಆಖ್ಯಾತಪ್ರತ್ಯಯ

9.

ಮಾಡನು’ ಎಂಬ ಕ್ರಿಯಾಪದವು ………… ಅರ್ಥವನ್ನು ಸೂಚಿಸುವುದು.

a)

ಸಂಭಾವನಾರ್ಥ

b)

ವಿಧ್ಯರ್ಥ

c)

ನಿಷೇಧಾರ್ಥ

d)

ಅವಧಾರಣಾರ್ಥ

10.

‘ಬರುತ್ತಾನೆ’ ಎಂಬ ಕ್ರಿಯಾಪದವು ಭವಿಷ್ಯತ್ಕಾಲ ಮಧ್ಯಮಪುರುಷ ಏಕವಚನ.- ಈ ಹೇಳಿಕೆಯ ಸರಿಯಾದ ರೂಫ

a)

‘ಬರುತ್ತಾನೆ’ ಎಂಬ ಕ್ರಿಯಾಪದವು ವರ್ತಮಾನಕಾಲದ ಮಧ್ಯಮಪುರುಷ ಏಕವಚನ.

b)

‘ಬರುತ್ತಾನೆ’ ಎಂಬ ಕ್ರಿಯಾಪದವು ಭವಿಷ್ಯತ್ಕಾಲ ಉತ್ತಮಪುರುಷ , ಏಕವಚನ.

c)

‘ಬರುತ್ತಾನೆ’ ಎಂಬ ಕ್ರಿಯಾಪದವು ವರ್ತಮಾನಕಾಲದ ಪ್ರಥಮಪುರುಷದ ಏಕವಚನ.

d)

ಬರುತ್ತಾನೆ’ ಎಂಬ ಕ್ರಿಯಾಪದವು ಭೂತಕಾಲದ ಮಧ್ಯಮಪುರುಷ ಏಕವಚನ.