NEW
Font size
Worksheetsಲೋಹಗಳು &ಅಲೋಹಗಳು ಸರ್ಕಾರಿ ಪ್ರೌಢಶಾಲೆ ಮಾಡಳ್ಳಿ
Total questions: 20
Worksheet time: 20mins
ಕಡಿಮೆ ಸಾಂದ್ರತೆ ಮತ್ತು ಕಡಿಮೆ ಕರಗುವ ಬಿಂದು ಗಳನ್ನು ಹೊಂದಿರುವ ಕ್ಷಾರಲೋಹಗಳು
ಲೀಥಿಯಂ ಸೋಡಿಯಂ ಪೊಟ್ಯಾಶಿಯಂ
ಗ್ರಾಫೈಟ್ ಇಂಗಾಲ ಅಯೋಡಿನ
ಪಾದರಸ ಗ್ಯಾಲಿಯಮ್ ಸೀಸಿಯಂ
ಮ್ಯಾಗ್ನೀಷಿಯಂ ಅಲ್ಯೂಮಿನಿಯಂ ಸೋಡಿಯಂ
ಇವುಗಳಲ್ಲಿ ಉಭಯ ಧರ್ಮಿ ಆಕ್ಸೈಡ್
ಕಬ್ಬಿಣದ ಆಕ್ಸೈಡ್
ಅಲ್ಯೂಮಿನಿಯಂ ಆಕ್ಸೈಡ್
ಸೋಡಿಯಂ ಆಕ್ಸೈಡ್
ತಾಮ್ರದ ಆಕ್ಸೈಡ
ಕ್ರಿಯಾಶೀಲತೆಯ ಸರಣಿಯಲ್ಲಿ ಅತ್ಯಂತ ಕ್ರಿಯಾಶೀಲ ಲೋಹ
ಕಬ್ಬಿಣ
ಕ್ಯಾಲ್ಸಿಯಂ
ಪೊಟ್ಯಾಶಿಯಂ
ಮ್ಯಾಗ್ನೇಷಿಯಂ
ಇವುಗಳಲ್ಲಿ ದ್ರವರೂಪದ ಅಲೋಹ
ಪಾದರಸ
ಬ್ರೋಮೀನ್
ಸೀಸಿಯಂ
ಗ್ಯಾಲಿಯಮ್
ಭೂತೊಗಟೆಯಲ್ಲಿ ನೈಸರ್ಗಿಕವಾಗಿ ದೊರೆಯುವ ಧಾತು ಅಥವಾ ಸಂಯುಕ್ತಗಳನ್ನು ಹೀಗೆ ಕರೆಯುತ್ತಾರೆ
ಅದಿರು
ಮಡ್ಡಿ
ಕಿಟ್ಟ
ಖನಿಜ
ಯಾವ ಲೋಹಗಳು ಅತಿ ಸಾರರಿಕ್ತ ನೈಟ್ರಿಕ್ ಆಮ್ಲದ ಜೊತೆ ವರ್ತಿಸಿ ಹೈಡ್ರೋಜನ್ ಅನಿಲವನ್ನು ಬಿಡುಗಡೆ ಮಾಡುತ್ತವೆ
ಮ್ಯಾಗ್ನೀಷಿಯಂ ಮತ್ತು ಮ್ಯಾಂಗನೀಸ್
ಮ್ಯಾಗ್ನೀಷಿಯಂ ಮತ್ತು ಅಲ್ಯುಮಿನಿಯಂ
ಮ್ಯಾಗ್ನೀಷಿಯಂ ಮತ್ತು ಸತು
ಮ್ಯಾಗ್ನೀಷಿಯಂ ಮತ್ತು ಕಬ್ಬಿನ
ಮ್ಯಾಗ್ನೀಷಿಯಂ ಮತ್ತು ಕಬ್ಬಿಣದ ಸಲ್ಫೈಡ್ ಅದರನ್ನು ಆಕ್ಸೈಡ್ ಗಳನ್ನಾಗಿ ಪರಿವರ್ತಿಸಲು ಅಧಿಕ ಪ್ರಮಾಣದ ಗಾಳಿಯಲ್ಲಿ ಹೆಚ್ಚಿನ ಉಷ್ಣತೆಯಲ್ಲಿ ಕಾಯಿಸಬೇಕು ಈ ವಿಧಾನವೇ
ಹುರಿಯುವಿಕೆ
ಕಾಸು ವಿಕೆ
ಉದ್ಧರಣೆ
ಶುದ್ಧೀಕರಣ
ಕಬ್ಬಿಣದ ಕಾವಲಿ ತುಕ್ಕು ಹಿಡಿಯದಂತೆ ತಡೆಗಟ್ಟಲು ಕೆಳಗಿನವುಗಳಲ್ಲಿ ಯಾವ ವಿಧಾನ ಸೂಕ್ತವಾಗಿದೆ
ಗ್ರೀಸ್ ಹಚ್ಚುವದು
ಬಣ್ಣ ಹಚ್ಚುವುದು
ಸತುವಿನ ಲೇಪನ ಮಾಡುವುದು
ಮೇಲಿನ ಎಲ್ಲವೂ
ಚಾಕುವಿನಿಂದ ಸುಲಭವಾಗಿ ಕತ್ತರಿಸಬಹುದಾದ ಲೋಹ
ಕಬ್ಬಿಣ
ಸೋಡಿಯಂ
ಸತು
ಅಲ್ಯೂಮಿನಿಯಂ
ಇವುಗಳಲ್ಲಿ ಬಿಸಿ ಅಥವಾ ತಣ್ಣೀರಿನೊಂದಿಗೆ ಪ್ರತಿ ವರ್ತಿಸದಿರುವ ಲೋಹ
ಸೋಡಿಯಂ
ಕ್ಯಾಲ್ಸಿಯಂ
ಮ್ಯಾಗ್ನಿಶಿಯಂ
ಕಬ್ಬಿಣ
ಇವುಗಳಲ್ಲಿ ಯಾವುದು ಅಯಾನಿಕ ಸಂಯೂಕ್ತಲ್ಲ
ಪೊಟ್ಯಾಶಿಯಂ ಕ್ಲೋರೈಡ್
ಕಾರ್ಬನ್ ಟೆಟ್ರಾಕ್ಲೋರೈಡ್
ಸೋಡಿಯಂ ಕ್ಲೋರೈಡ್
ಮೆಗ್ನೀಷಿಯಂ ಕ್ಲೋರೈಡ್
ಬೆಳ್ಳಿಯ ಪಾತ್ರೆಗಳು ಗಾಳಿಗೆ ತೆರೆದಿಟ್ಟ ಸ್ವಲ್ಪ ಕಾಲದ ನಂತರ ಕಪ್ಪಾಗುತ್ತವೆ ಇದಕ್ಕೆ ಕಾರಣವಾಗುವ ಸಂಯುಕ್ತ
ಬೆಳ್ಳಿಯ ನೈಟ್ರೇಟ್
ಬೆಳ್ಳಿಯ ಆಕ್ಸೈಡ್
ಬೆಳ್ಳಿಯ ಸಲ್ಫೈಡ್
ಬೆಳ್ಳಿಯ ಕಾರ್ಬೊನೇಟ್
ಗ್ಯಾಲ್ವನೀಕರಣ ಪ್ರಕ್ರಿಯೆಯಲ್ಲಿ ಉಕ್ಕು ಮತ್ತು ಕಬ್ಬಿಣವನ್ನು ತುಕ್ಕಿನಿಂದ ಸಂರಕ್ಷಿಸಲು ಈ ಲೋಹದ ಲೇಪನ ಮಾಡಲಾಗುತ್ತದೆ
ಗ್ಯಾಲಿಯಮ್
ಅಲ್ಯೂಮಿನಿಯಂ
ಸತು
ಬೆಳ್ಳಿ
ಮಿಶ್ರಲೋಹವು
ಒಂದು ಧಾತುವಾಗಿದೆ
ಒಂದು ಸಂಯುಕ್ತವಾಗಿದೆ
ಸಮರೂಪ ಮಿಶ್ರಣವಾಗಿದೆ
ಅಸಮರೂಪ ಮಿಶ್ರಣವಾಗಿದೆ
ಇವುಗಳಲ್ಲಿ ಯಾವ ಮಿಶ್ರಲೋಹವು ಪಾದರಸವನ್ನು ತನ್ನ ಘಟಕವನ್ನಾಗಿ ಹೊಂದಿದೆ
ಕಲೆರಹಿತ ಉಕ್ಕು
ಅಲ್ನಿಕೊ
ಬೆಸುಗೆ ಲೋಹ
ಸತುವಿನ ಅಮಾಲ್ಗಂ
ಅತಿ ಹೆಚ್ಚಿನ ತನ್ಯತೆ ಗುಣ ಹೊಂದಿರುವ ಲೋಹ
ತಾಮ್ರ
ಕಬ್ಬಿಣ
ಚಿನ್ನ
ಸತು
ಹಿತ್ತಾಳೆಯ ಘಟಕ ಲೋಹಗಳು
ತಾಮ್ರ ಮತ್ತು ತವರ
ತಾಮ್ರ ಮತ್ತು ಸತು
ಸೀಸ ಮತ್ತು ತವರ
ಸೀಸ ಮತ್ತು ಸತು
ಸುಲಭವಾಗಿ ನಶಿಸುವಿಕೆಗೆ ಒಳಗಾಗದ ಲೋಹ
ತಾಮ್ರ
ಬೆಳ್ಳಿ
ಕಬ್ಬಿಣ
ಅಲ್ಯುಮಿನಿಯಂ
ಶುದ್ಧ ಕಬ್ಬಿನ ಮೃದುವಾಗಿರುತ್ತದೆ ಇದಕ್ಕೆ ಯಾವ ಧಾತುವನ್ನು ಸೇರಿಸಿ ಗಟ್ಟಿ ಹಾಗೂ ಬಲಯುತವಾಗಿ ಸುತ್ತಾರೆ
ತಾಮ್ರ
ಕಾರ್ಬನ್
ಆಕ್ಸಿಜನ್
ಸೋಡಿಯಂ
ಕೆಳಗಿನ ಯಾವ ದ್ರಾವಕದಲ್ಲಿ ಅಯಾನಿಕ ಸಂಯುಕ್ತಗಳು ವಿಲೀನಗೊಳ್ಳುತ್ತವೆ
ನೀರು
ಸೀಮೆಎಣ್ಣೆ
ಪೆಟ್ರೋ ಲ್
ಬೆಂಜೀನ್
