NEW
Font size
Worksheetsಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು
Total questions: 15
Worksheet time: 8mins
ಆಮ್ಲಗಳ ರುಚಿಯು.......... ಆಗಿರುತ್ತದೆ
ಸಿಹಿ
ಹುಳಿ
ಕಹಿ
ಯಾವುದೂ ಅಲ್ಲಾ
ನಿಂಬೆ ಹಣ್ಣಿನಲ್ಲಿ ಇರುವ ಆಮ್ಲ .......
ಆಕ್ಸಲಿಕ್
ಸಿಟ್ರಿಕ್
ಮೇಲಿಕ್
ತಾರತಾರಿಕ್
ಆಮ್ಲಗಳಲ್ಲಿ ಇರುವ ಸಾಮಾನ್ಯ ಭಾಗ....
ಹೈಡ್ರಾಕ್ಸಿಲ್
ಕಾರ್ಬನ್
ಹೈಡ್ರೋಜನ್
ಯಾವುದು ಇಲ್ಲ
ಒಂದು ದ್ರಾವಣದ pH 2.5 ಆಗಿದೆ. ಹಾಗಾದರೆ ಅದು .....
ತಟಸ್ಥ
ಪ್ರಬಲ ಆಮ್ಲ
ಪ್ರಬಲ ಪ್ರತ್ಯಾಮ್ಲೀಯ
ದುರ್ಬಲ ಆಮ್ಲ
ಈ ಕೆಳಗಿನವುಗಳಲ್ಲಿ ಯಾವುದು ಕೃತಕ ಸೂಚಕವಾಗಿದೆ?
ಅರಿಶಿನ ಪುಡಿ
ಈರುಳ್ಳಿ ತಿರುಳು
ಫೀನೋಲಾಪ್ತಲೈನ್
ಎಲೆಕೋಸು
ಆಮ್ಲಗಳು
ಕೆಂಪು ಲಿಟ್ಮುಸ್ ಕಾಗದವನ್ನು ನೀಲಿ ಬಣ್ಣಕ್ಕೆ ಬದಲಾಯಿಸುತ್ತವೆ
ನೀಲಿ ಲಿಟ್ಮುಸ್ ಕಾಗದವನ್ನು ಕೆಂಪು ಬಣ್ಣಕ್ಕೆ ಬದಲಾಯಿಸುತ್ತವೆ
ಹಸಿರು litmus ಅನ್ನು ಕೆಂಪು ಬಣ್ಣಕ್ಕೆ ಬಲಾಯಿಸುತ್ತವೆ.
ಯಾವುದೂ ಅಲ್ಲ
ಇವುಗಳಲ್ಲಿ ಗುಂಪಿಗೆ ಸೇರದ ದ್ರಾವಣವನ್ನು ಗುರುತಿಸಿ.
ಸಲ್ಪೂರಿಕ್ ಆಮ್ಲ
ಹೈಡ್ರೋ ಕ್ಲೋರಿಕ್ ಆಮ್ಲ
ನೈಟ್ರಿಕ್ ಆಮ್ಲ
ಸೋಡಿಯಂ ಹೈಡ್ರಾಕ್ಸೈಡ್
ಇವುಗಳಲ್ಲಿ ಯಾವುದು ಹೆಚ್ಚು ಕ್ರಿಯಾಕಾರಿ?
pH 1
pH 5
pH 14
pH 7
ಹಾಲು ಮೊಸರಾಗಿ ಬದಲಾವಣೆ ಆಗಲು ಈ ಆಮ್ಲದ pH ಹೆಚ್ಚಾಗಲು ಕಾರಣ....
ನೈಟ್ರಿಕ್ ಆಮ್ಲ
ಲಾಕ್ಟಿಕ್ ಆಮ್ಲ
ಸಲ್ಪುರಿಕ್ ಆಮ್ಲ
ಯಾವುದೂ ಅಲ್ಲ
ಲೋಹಗಳು ಆಮ್ಲ ಗಳೊಂದಿಗೆ ವರ್ತಿಸಿ............ಮತ್ತು......ಉಂಟುಮಾಡುತ್ತವೆ.
ಅನಿಲ ಮತ್ತು ನೀರು
ಲವಣ ಮತ್ತು ಹೈಡ್ರೋಜನ್ ಅನಿಲ
ಲವಣ ಮತ್ತು ನೀರು
ಯಾವುದೂ ಅಲ್ಲ
ಆಮ್ಲಗಳು ಪ್ರತ್ಯಾಮ್ಲ ಗಳೊಂದಿಗೆ ವರ್ತಿಸಿ ........ಮತ್ತು ........ಉಂಟುಮಾಡುತ್ತವೆ
ಲವಣ ಮತ್ತು ನೀರು
ಕೇವಲ ಲವಣ
ಕೇವಲ ನೀರು
ಯಾವುದೂ ಅಲ್ಲ
ಇವುಗಳು ಉತ್ತಮ ವಿದ್ಯುತ್ ವಾಹಕಗಳಾಗಿವೆ.
ಘನ ಲವಣಗಳು
ಆಮ್ಲಗಳು
ಪ್ರತ್ಯಾಮ್ಲಗಳು
ಯಾವುದೂ ಅಲ್ಲ
ಆಮ್ಲಗಳನ್ನು ಲೋಹದ ಕಾರ್ಬೊನೇಟ್ ನೊಂದಿಗೆ ವರ್ತಿಸುವಂತೆ ಮಾಡಿದಾಗ, ಈ ಉತ್ಪನ್ನಗಳು ಉಂಟಾಗುತ್ತವೆ....
ಲವಣ ಮಾತ್ರ
ಲವಣ ಮತ್ತು ನೀರು
ಲವಣ, ನೀರು ಮತ್ತು ಇಂಗಾಲದ ಡೈ ಆಕ್ಸೈಡ್
ಯಾವುದೂ ಅಲ್ಲಾ
ಸೇಬಿನಲ್ಲಿ ಇರುವ ಆಮ್ಲ ...
ತಾರ್ ತಾರಿಕ್
ಸಿಟ್ರಿಕ್
ಮೇಲಿಕ್ (maeliac)
ಆಕ್ಸಾಲಿಕ್
ಆಮ್ಲ ಮಳೆಯ pH.....
5.6 ಕ್ಕಿಂತ ಹೆಚ್ಚು
14
5.6ಕ್ಕಿಂತ ಕಡಿಮೆ
7
