wayground logo

Free Printable Worksheets

NEW

Font size

S
M
L
XL
Worksheets

ಜೀವನ ಕ್ರಿಯೆಗಳು

Total questions: 10

Worksheet time: 5mins

Name
Class
Date
1.

ಯಾವುದೇ ಒಂದು ಜೀವಿ ಜೀವಂತವಾಗಿದೆ ಎಂದು ಹೇಳಲು ಈ ಕೆಳಗಿನ ಯಾವ ಅಂಶಗಳು ಕಾರಣವಾಗಿದೆ

a)

ಬೆಳವಣಿಗೆ

b)

ಉಸಿರಾಟ

c)

ರಕ್ತ ಪರಿಚಲನೆ

d)

ಮೇಲಿನ ಎಲ್ಲವೂ

2.

ಜೀವಿಗಳ ದೇಹದಲ್ಲಿ ಉತ್ಪತ್ತಿಯಾದ ತ್ಯಾಜ್ಯ ವಸ್ತುಗಳನ್ನು ಹೊರ ಹಾಕುವ ಕ್ರಿಯೆಗೆ ಏನನ್ನುವರು

a)

ವಿಸರ್ಜನೆ

b)

ಜೀರ್ಣಕ್ರಿಯೆ

c)

ರಕ್ತಪರಿಚಲನೆ

d)

ಉಸಿರಾಟ

3.

ಜೀವಿಗಳ ಜೈವಿಕ ಪ್ರಕ್ರಿಯೆ ನಿರಂತರವಾಗಿ ನೀಡಲು ಅಗತ್ಯವಾದ ಆಹಾರವನ್ನು ತೆಗೆದುಕೊಳ್ಳುವ ಪ್ರಕ್ರಿಯೆಗೆ ಏನನ್ನುವರು

a)

ವಿಸರ್ಜನೆ

b)

ಉಸಿರಾಟ

c)

ರಕ್ತಪರಿಚಲನೆ

d)

ಪೋಷಣೆ

4.

ಪರಪೋಷಕ ಜೀವಿಗಳು ಇವುಗಳ ಸಹಾಯದಿಂದ ಆಹಾರದಲ್ಲಿನ ಸಂಕೀರ್ಣ ಘಟಕವನ್ನು ಸರಳ ಘಟಕವನ್ನಾಗಿ ಪರಿವರ್ತಿಸುತ್ತವೆ

a)

ಶಿಲಿಂದ್ರ

b)

ಬ್ಯಾಕ್ಟೀರಿಯ

c)

ವೈರಸ್

d)

ಕಿಣ್ವ

5.

ಈ ಕೆಳಗಿನ ಯಾವ ಜೀವಕೋಶವೂ ದೇಹದಲ್ಲಿನ ಜೀವಕೋಶಗಳಿಗೆ ಆಮ್ಲಜನಕವನ್ನು ಪೂರೈಸುತ್ತದೆ

a)

ಬಿಳಿರಕ್ತಕಣ

b)

ಮೈಟೋಕಾಂಡ್ರಿಯಾ

c)

ಹಿಮೋಗ್ಲೋಬಿನ್

d)

ಕಿರುತಟ್ಟೆ

6.

ಇವುಗಳಿಂದ ರಕ್ತವು ಹೆಪ್ಪುಗಟ್ಟಲು ಸಹಾಯವಾಗುತ್ತಿದೆ

a)

ಬಿಳಿರಕ್ತಕಣ

b)

ಮೈಟೋಕಾಂಡ್ರಿಯಾ

c)

ಹಿಮೋಗ್ಲೋಬಿನ್

d)

ಕಿರುತಟ್ಟೆ

7.

ರಕ್ತವನ್ನು ಹೋಲುವ ವರ್ಣರಹಿತ ದ್ರವ

a)

ಬಿಳಿರಕ್ತಕಣ

b)

ದುಗ್ಧರಸ

c)

ಹಿಮೋಗ್ಲೋಬಿನ್

d)

ಕಿರುತಟ್ಟೆ

8.

ಮೂತ್ರಕೋಶದ ರಚನಾತ್ಮಕ ಹಾಗೂ ಕಾರ್ಯತ್ಮಕ ಘಟಕಗಳಿಗೆ ಹೀಗೆನ್ನುವರು

a)

ಹೆನಲೇ ಕುಣಿಕೆ

b)

ಬೌಮನ್ನ ಕೋಶ

c)

ನೆಫ್ರೋನ್

d)

ಗ್ಲಾಮೋರಸ್

9.

ಗಾಳಿಗೆ ತೆರೆದ ಸಸ್ಯದ ಭಾಗಗಳಿಂದ ನೀರು ಆವಿರೂಪ ದಲ್ಲಿ ನಷ್ಟವಾಗುವುದನ್ನು ಹೀಗೆನ್ನುವರು

a)

ಆವೀಕರಣ

b)

ಭಾಷ್ಪವಿಸರ್ಜನೆ

c)

ಸ್ಥಾನಾಂತರ

d)

ಜಲಚಕ್ರ

10.

ಸಸ್ಯದ ತ್ಯಾಜ್ಯ ಪದಾರ್ಥಗಳಾದ ಅಂಟು ಮತ್ತು ರಳಗಳು ಸಸ್ಯದ ಈ ಅಂಗಾಂಶದಲ್ಲಿ ಸಂಗ್ರಹವಾಗಿರುತ್ತವೆ

a)

ಹಳೆಯ ಸೈಲಂ ಅಂಗಾಂಶದಲ್ಲಿ

b)

ಫ್ಲೋಯಂ ಅಂಗಾಂಶದ ಲ್ಲಿ

c)

ಸಂಗಾತಿ ಜೀವಕೋಶದಲ್ಲಿ

d)

ಜರಡಿ ನಾಳಗಳಲ್ಲಿ