Wayground logo

Free Printable Worksheets

Font size

S
M
L
XL
Worksheets

Biology

Total questions: 10

Worksheet time: 5mins

Name
Class
Date
1.

ಮಾನವನ ದೇಹದಲ್ಲಿರು ಮೂಳೆಗಳ ಸಂಖ್ಯೆ

a)

206

b)

205

c)

280

d)

201

2.

ಮಾನವನ ದೇಹದಲ್ಲಿರುವ ವರ್ಣತಂತುಗಳ ಸಂಖ್ಯೆ

a)

23ಜೊತೆ

b)

25ಜೊತೆ

c)

28ಜೊತೆ

d)

24ಜೊತೆ

3.

ಮಾನವನಹೃದಯದಕೋಣೆಗಳ ಸಂಖ್ಯೆ

a)

04

b)

05

c)

06

d)

03

4.

ದ್ಯುತಿ ಸಂಶ್ಲೇಷಣೆಯಲ್ಲಿ ಬಿಡುಗಡೆಯಾಗುವ ಅನಿಲ

a)

CO2

b)

SO2

c)

Cl

d)

NO2

5.

ಜೀವಕೋಶ ಕಂಡುಹಿಡಿದ ವಿಜ್ಞಾನಿ

a)

ಲೆನಿಯಸ್

b)

ಲಾಮಾರ್ಕ

c)

ಡಾರ್ವಿನ್‌

d)

ರಾಬರ್ಟ್ಸ್ ಹುಕ್

6.

ದೇಹದ ಚಲನೆಗೆ ಸಹಾಯಮಾಡುವ ಅಂಗಾಶ

a)

ನರ ಅಂಗಾಂಶ

b)

ಸ್ನಾಯುಅಂಗಾಂಶ

c)

ಹೊರಧರ್ಮಅಂಗಾಂಶ

d)

ಅಡಿಪೋಸ್ಅಂಗಾಂಶ

7.

ಈ ಕೆಳಗಿನವುಗಳಲ್ಲಿ ಮೊಟ್ಟೆ ಇಡುವ ಸ್ತನಿ

a)

ಎಕಿಡ್ನಾ

b)

ಕುದುರೆ

c)

ಕೋಳಿ

d)

ನವಿಲು

8.

ಮಾಂಸಹಾರಿಪ್ರಾಣಿಗೆ ಉದಾಹರಣೆ

a)

ಹಸು

b)

ಹುಲಿ

c)

ಜಿಂಕೆ

d)

ಅಳಿಲು

9.

ಇಲಿ ಸೇರಿರುವ ಕಶೇರುಕ ವರ್ಗ

a)

ಮೀನು

b)

ಉಭಯವಾಸಿ

c)

ಸ್ತನಿ

d)

ಪಕ್ಷಿ

10.

ದ್ಯುತಿ ಸಂಶ್ಲೇಷಣೆಯಲ್ಲಿ ಬಿಡುಗಡೆಯಾಗುವ ಅನಿಲ

a)

CO2

b)

SO2

c)

Cl

d)

NO2