wayground logo

Free Printable Worksheets

NEW

Font size

S
M
L
XL
Worksheets

ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು.

Total questions: 20

Worksheet time: 10mins

Name
Class
Date
1.

ಟೂತ್ ಪೇಸ್ಟ್ ನ ಗುಣ

a)

ಪ್ರತ್ಯಾಮ್ಲೀಯ

b)

ತಟಸ್ಥ

c)

ಉದಯವರ್ಥಿ

d)

ಆಮ್ಲಿಯ

2.

ಆಮ್ಲಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?

a)

ಅವು ಕೆಂಪು ಲಿಟ್ಮಸ್ ಅನ್ನು ನೀಲಿ ಬಣ್ಣಕ್ಕೆ ತಿರುಗಿಸುತ್ತವೆ.

b)

ಫಿನಾಫ್ತಲಿನ್ ದ್ರಾವಣದಲ್ಲಿ ನೇರಳೆ ಬಣ್ಣವನ್ನು ಉಂಟುಮಾಡುತ್ತದೆ .

c)

ಅವುಗಳ ಆಮ್ಲಗಳೊಂದಿಗೆ ವರ್ತಿಸಿ ಲವಣ ಮತ್ತು ನೀರನ್ನು ಉಂಟುಮಾಡುತ್ತದೆ.

d)

ಅವುಗಳು ಹೆಚ್ಚು ಹೈಡ್ರೋಜನ್ ಅಯಾನುಗಳನ್ನು ಹೊಂದಿರುತ್ತವೆ.

3.

ಅಜೀರ್ಣತೆ ಯ ಚಿಕಿತ್ಸೆಗೆ ಬಳಸಲಾಗುವ ಔಷಧದ ಪ್ರಕಾರ

a)

ನಂಜುನಿವಾರಕ

b)

ಜೀವನಿರೋಧಕ

c)

ನೋವುನಿವಾರಕ

d)

ಆಮ್ಲಶಾಮಕ

4.

ಪ್ರತ್ಯಾಮ್ಲಗಳು ಪಿಎಚ್ ಮೌಲ್ಯ

a)

7ಕ್ಕಿಂತ ಹೆಚ್ಚು

b)

7ಕ್ಕಿಂತ ಕಡಿಮೆ

c)

7

d)

6.5 ಕ್ಕಿಂತ ಹೆಚ್ಚು

5.

ಜೇನು ಹುಳುವಿನ ಕಡಿತದಿಂದ ಬಿಡುಗಡೆಯಾಗುವ ಆಮ್ಲ

a)

ಫಾರ್ಮಿಕ್ ಆಮ್ಲ

b)

ಅಸಿಟಿಕ್ ಆಮ್ಲ

c)

ಬ್ಯೂಟನೋಯಿಕ್ ಆಮ್ಲ

d)

ಬೋರಿಕ್ ಆಮ್ಲ

6.

ಹೆಚ್ಚು H+ಅಯಾನುಗಳನ್ನು ಉಂಟುಮಾಡುವ ಆಮ್ಲ

a)

ಹೈಡ್ರೋಕ್ಲೋರಿಕ್ ಆಮ್ಲ

b)

ಅಸಿಟಿಕ್ ಆಮ್ಲ

c)

.ಕಾರ್ಬನಿಕ್ಆಮ್ಲ

d)

ಸಿಟ್ರಿಕ್ ಆಮ್ಲ

7.

ಎ,ಬಿ,ಸಿ ಮತ್ತು ಡಿ ದ್ರಾವಣಗಳ pH ಮೌಲ್ಯ ಕ್ರಮವಾಗಿ 2,3,4 ಮತ್ತು 5 ಆಗಿದೆ. ಇವುಗಳಲ್ಲಿ ಅತಿ ಹೆಚ್ಚು ಆಮ್ಲಿಯ ಗುಣವನ್ನು ಹೊಂದಿದೆ.

a)

ದ್ರಾವಣ ಎ

b)

ದ್ರಾವಣ ಬಿ

c)

ದ್ರಾವಣ ಸಿ

d)

ದ್ರಾವಣ ಡಿ

8.

ಪಿನಾಫ್ತಲಿನ್ ದ್ರಾವಣವನ್ನು ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣಕ್ಕೆ ಸೇರಿಸಿದಾಗ ಉಂಟಾಗುವ ಬಣ್ಣ

a)

ನೀಲಿ ಬಣ್ಣ

b)

ಕೆಂಪು ಬಣ್ಣ

c)

ಹಸಿರು ಬಣ್ಣ

d)

ಗುಲಾಬಿ ಬಣ್ಣ.

9.

ಹೈಡ್ರೋಕ್ಲೋರಿಕ್ ಆಮ್ಲ ಸೋಡಿಯಂ ಹೈಡ್ರಾಕ್ಸೈಡ್ ನೊಂದಿಗೆ ವರ್ತಿಸಿದಾಗ

a)

ದ್ರಾವಣದ ತಾಪ ಹೆಚ್ಚಾಗುತ್ತದೆ

b)

ದ್ರಾವಣದ ತಾಪ ಕಡಿಮೆಯಾಗುತ್ತದೆ

c)

ದ್ರಾವಣದ ತಾಪದಲ್ಲಿ ಯಾವುದೇ ಬದಲಾವಣೆ ಇಲ್ಲ

d)

ಸೋಡಿಯಂ ಕ್ಲೋರೈಡ್ ಮತ್ತು ನೀರು ಉಂಟಾಗುತ್ತದೆ

10.

ಹೈಡ್ರೋನಿಯಂ ಅಯಾನುಗಳ ಸಾರತೆ ಕೆಳಗಿನ ಯಾವ ಜಲಿಯ ದ್ರಾವಣದಲ್ಲಿ ಅತ್ಯಧಿಕವಾಗಿರುತ್ತದೆ

a)

ಸೋಡಿಯಂ ಕ್ಲೋರೈಡ್

b)

ಸೋಡಿಯಂ ಹೈಡ್ರಾಕ್ಸೈಡ್

c)

ಸಲ್ಫ್ಯೂರಿಕ್ಆಮ್ಲ

d)

ಮೆಥನೋಯಿಕ್ ಆಮ್ಲ

11.

ಕೆಳಗಿನವುಗಳಲ್ಲಿ ತಟಸ್ಥೀಕರಣ ಕ್ರಿಯೆಯನ್ನು ಪ್ರತಿನಿಧಿಸುವ ರಾಸಾಯನಿಕ ಸಮೀಕರಣ

a)

BaCl2+H2SO4-------BaSO4+2HCl

b)

MnO2+4HCl---- MnCl2+2H2O+Cl2

c)

2NaOH+H2SO4 Na2SO4+2H2O

d)

AgNO3+HCl------ AgCl+HNO3

12.

ಹಲ್ಲು ಹುಳುಕಾಗುವುದನ್ನು ತಡೆಯಲು ನಿಯತವಾಗಿ ಹಲ್ಲುಜ್ಜುವುದು ಸೂಕ್ತವಾಗಿದೆ ಇಲ್ಲಿ ಬಳಸುವ ಟೂತ್ಪೇಸ್ಟ್ ನ ಸ್ವಭಾವವು

a)

ಆಮ್ಲೀಯ

b)

ತಟಸ್ಥ

c)

ಪ್ರತ್ಯಾಮ್ಲೀಯ

d)

ನಶಿಸುವಿಕೆ

13.

ಕೆಳಗಿನ ಸಮೀಕರಣದಲ್ಲಿ ಬಿಟ್ಟಜಾಗವನ್ನು ತುಂಬವ ಸೂಕ್ತ ಪದ

ಆಮ್ಲ +ಪ್ರತ್ಯಾಮ್ಲ -----ಲವಣ +

a)

ಹೈಡ್ರೋಜನ್

b)

ನೀರು

c)

ಇಂಗಾಲದಡೈಯಾಕ್ಸೈಡ್

d)

ಆಮ್ಲಜನಕ

14.

ಜಠರದಲ್ಲಿ ಉತ್ಪತ್ತಿಯಾಗುವ ಆಮ್ಲ

a)

ಹೈಡ್ರೋಕ್ಲೋರಿಕ್ಆಮ್ಲ

b)

ಅಸಿಟಿಕ್ಆಮ್ಲ

c)

ಸಲ್ಫ್ಯೂರಿಕ್ಆಮ್ಲ

d)

ಹೈಡ್ರೋಫ್ಲೋರಿಕ್ ಆಮ್ಲ

15.

ಬಾಯಿಯ pH ಮೌಲ್ಯಇದಕ್ಕಿಂತ ಕಡಿಮೆಯಾದಾಗ ಹಲ್ಲಿನ ಹುಳುಕು ಪ್ರಾರಂಭವಾಗುತ್ತದೆ

a)

8 .0

b)

7.0

c)

5.5

d)

3.5

16.

ಮೆಥನೋಯಿಕ್ ಆಮ್ಲವು ನೈಸರ್ಗಿಕವಾಗಿ ಇವುಗಳಲ್ಲಿ ಕಂಡುಬರುತ್ತದೆ

a)

ವಿನೆಗರ್ ಮತ್ತು ಇರುವೆ ಕಡಿತ

b)

ಇರುವೆ ಕಡಿತ ಮತ್ತು ಹುಣಸೆ

c)

ತುರಿಕೆ ಕಡಿತ ಮತ್ತು ಮೊಸರು

d)

ಇರುವೆ ಕಡಿತ ಮತ್ತು ತುರಿಕೆ ಎಲೆ

17.

ಸಾಮಾನ್ಯವಾಗಿ ಪ್ರತ್ಯಾಮ್ಲಗಳ pH

a)

7 ಕ್ಕಿಂತಹೆಚ್ಚು

b)

7ಕ್ಕಿಂತಕಡಿಮೆ

c)

7

d)

6.5 ಕ್ಕಿಂತಹೆಚ್ಚು

18.

ಇವುಗಳಲ್ಲಿ ಆಮ್ಲ ಮತ್ತು ಪ್ರತ್ಯಾಮ್ಲಗಳು ಎರಡರ ಜೊತೆಗೂ ವರ್ತಿಸಿ ಲವಣಗಳನ್ನು ಉಂಟುಮಾಡುವ ಸಂಯುಕ್ತವನ್ನು ಗುರುತಿಸಿ.

a)

Fe2O3

b)

MgO

c)

CaO

d)

Al2O3

19.

ಒಂದು ಚಟುವಟಿಕೆಯಲ್ಲಿ ಹೈಡ್ರೋಕ್ಲೋರಿಕ್ ಆಮ್ಲದ ಅನಿಲವನ್ನು ಶುಷ್ಕ ನೀಲಿ ಲಿಟ್ಮಸ್ ಮತ್ತು ಶುಷ್ಕ ಕೆಂಪು ಲಿಟ್ಮಸ್ ಮೇಲೆ ಹಾಯಿಸಿದಾಗ ಉಂಟಾಗುವ ಬದಲಾವಣೆ

a)

ನೀಲಿ ಲಿಟ್ಮಸ್ ಕೆಂಪು ಬಣ್ಣಕ್ಕೆ ತಿರುಗುತ್ತದೆ

b)

ಕೆಂಪು ಲಿಟ್ಮಸ್ ನೀಲಿಬಣ್ಣಕ್ಕೆ ತಿರುಗುತ್ತದೆ

c)

ಕೆಂಪು ಮತ್ತು ನೀಲಿ ಲಿಟ್ಮಸ್ ಎರಡು ಬಣ್ಣ ಬದಲಿಸಿಕೊಳ್ಳುತ್ತವೆ.

d)

ಕೆಂಪು ಲಿಟ್ಮಸ್ ಆಗಲಿ ನೀಲಿ ಲಿಟ್ಮಸ್ ಆಗಲಿ ಬಣ್ಣ ಬದಲಿಸಿಕೊಳ್ಳುವುದಿಲ್ಲ.

20.

(1 ) ಅರಿಶಿಣ (2) ಮಿಥೈಲ್ಆರೆಂಜ್ (3)ಲಿಟ್ಮಸ್ ದ್ರಾವಣ (4) ಫೀನಾಫ್ತಲೀನ್ ಇವುಗಳಲ್ಲಿ ಸಂಶ್ಲೇಷಿತ ಸೂಚಕಗಳ ಸರಿಯಾದ ಗುಂಪು

a)

(2) & (4)

b)

(1),(2) & (3)

c)

(1),(2) & (4)

d)

(1) & (3)