Worksheetsಕಾರ್ಬನ್ ಮತ್ತು ಅದರ ಸಂಯುಕ್ತಗಳು
Total questions: 21
Worksheet time: 11mins
ಭೂ ತೊಗಟೆ ಯಲ್ಲಿರುವ ಇಂಗಾಲದ ಪ್ರಮಾಣ ಶೇಕಡಾ
0.04
0.03
0.02
0.01
ವಾತಾವರಣದಲ್ಲಿ ಇರುವ ಇಂಗಾಲದ ಪ್ರಮಾಣ ಶೇಕಡಾ (ಇಂಗಾಲವು ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ ರೂಪದಲ್ಲಿರುತ್ತದೆ)
0.01
0.02
0.03
0.04
ಇಂಗಾಲದ ಪರಮಾಣು ಸಂಖ್ಯೆ ಮತ್ತು ಪರಮಾಣು ರಾಶಿಗಳು ಕ್ರಮವಾಗಿ
12 ಮತ್ತು 24
6 ಮತ್ತು 12
8 ಮತ್ತು 16
20 ಮತ್ತು 40
ಎರಡು ಪರಮಾಣುಗಳ ನಡುವೆ ಎಲೆಕ್ಟ್ರಾನ್ ಗಳ ಹಂಚಿಕೆಯಿಂದ ಉಂಟಾಗುವ ಬಂಧವನ್ನು ಹೀಗೆ ಕರೆಯುತ್ತಾರೆ
ಅಯಾನಿಕ್ ಬಂಧ
ಜಲಜನಕದ ಬಂಧ
Co-ordinate ಬಾಂಡ್
ಸಹವೇಲೆನ್ಸೀಯ ಬಂಧ
ಎರಡು ಪರಮಾಣುಗಳ ನಡುವೆ ಒಂದು ಜೊತೆ ವೇಲೇನ್ಸ್ ಎಲೆಕ್ಟ್ರಾನ್ ಗಳ ಹಂಚಿಕೆ ಉಂಟಾದರೆ ಉಂಟಾಗುವ ಬಂಧ
ಏಕ ಬಂಧ
ದ್ವಿ ಬಂಧ
ತ್ರಿ ಬಂಧ
ಮೇಲಿನ ಎಲ್ಲವೂ
ಎರಡು ಪರಮಾಣುಗಳ ನಡುವೆ ಎರಡು ಜೊತೆ ವೇಲೆನ್ಸ್ ಎಲೆಕ್ಟ್ರಾನುಗಳ ಹಂಚಿಕೆಯಿಂದ ಉಂಟಾಗುವ ಬಂಧ
ಏಕ ಬಂಧ
ದ್ವಿ ಬಂಧ
ತ್ರಿ ಬಂಧ
ಲೋಹಿಯ ಬಂಧ
ಎರಡು ಪರಮಾಣುಗಳ ನಡುವೆ ಮೂರು ಜೊತೆ ವೆಲೆನ್ಸಿ ಎಲೆಕ್ಟ್ರಾನುಗಳ ಹಂಚಿಕೆಯಿಂದ ಉಂಟಾಗುವ ಬಂಧವನ್ನು ಹೀಗೆ ಕರೆಯಬಹುದು
ಏಕ ಬಂಧ
ದ್ವಿ ಬಂಧ
ತ್ರಿ ಬಂಧ
ಚತುರ್ಥ ಬಂಧ
ಇಂಗಾಲದ ಪರಮಾಣುವಿನಲ್ಲಿ ಕಂಡುಬರುವ ವೇಲೇನ್ಸ್ ಎಲೆಕ್ಟ್ರಾನುಗಳ ಒಟ್ಟು ಸಂಖ್ಯೆ
ಎರಡು
4
3
ಒಂದು
ಪರಮಾಣುವಿನ ಎಲೆಕ್ಟ್ರಾನ್ ವಿನ್ಯಾಸ ಬರೆಯುವಾಗ ಮೊದಲ ಕಕ್ಷೆ ಎರಡನೇ ಕಕ್ಷೆ ಮತ್ತು ಮೂರನೇ ಕಕ್ಷೆಯಲ್ಲಿ ತುಂಬಬಹುದಾದ ಗರಿಷ್ಠ ಎಲೆಕ್ಟ್ರಾನ್ ಗಳ ಸಂಖ್ಯೆ ಕ್ರಮವಾಗಿ
2, 8 ಮತ್ತು 8
2, 8 ಮತ್ತು 18
2, 2 ಮತ್ತು 8
8, 2 ಮತ್ತು 8
ವೇಲೆನ್ಸ್ ಎಲೆಕ್ಟ್ರಾನುಗಳು ಎಂಬುದರ ಅರ್ಥವೇನು
ಪರಮಾಣುವಿನ ಮೊದಲ ಕಕ್ಷೆಯಲ್ಲಿರುವ ಒಟ್ಟು ಎಲೆಕ್ಟ್ರಾನುಗಳ ಸಂಖ್ಯೆ
ಪರಮಾಣುವಿನ ಎರಡನೇ ಕಕ್ಷ ಇರುವ ಒಟ್ಟು ಎಲೆಕ್ಟ್ರಾನುಗಳ ಸಂಖ್ಯೆ
ಪರಮಾಣುವಿನ ಅತ್ಯಂತ ಹೊರ ಕಕ್ಷೆಯಲ್ಲಿರುವ ಒಟ್ಟು ಎಲೆಕ್ಟ್ರಾನ್ ಗಳ ಸಂಖ್ಯೆ
ಪರಮಾಣುವಿನ ನ್ಯೂಕ್ಲಿಯಸ್ ಗೆ ಹತ್ತಿರವಿರುವ ಎಲೆಕ್ಟ್ರಾನ್ ಗಳ ಸಂಖ್ಯೆ
ಇಂಗಾಲವು ಇತರ ಇಂಗಾಲದ ಪರಮಾಣು ಗಳೊಂದಿಗೆ ಬಂಧಗಳನ್ನು ಏರ್ಪಡಿಸಿಕೊಂಡು ಅಣುಗಳ ನ್ನು ಉಂಟುಮಾಡುತ್ತದೆ ಕ್ರಿಯೆಯನ್ನು ಹೀಗೆ ಕರೆಯುತ್ತಾರೆ
ಸಮಾಂಗತೆ
ಸಹವೆಲೆನ್ಸಿ ಯ ಬಂಧ
ಪರ್ಯಾಪ್ತ ತೆ
ಕೆಟನೀಕರಣ
ಇಂಗಾಲವು ಉಂಟುಮಾಡುವ ಸಹವೆಲನ್ಸಿ ಬಂಧಗಳು ಸಾಕಷ್ಟು ಸ್ಥಿರವಾಗಿರುತ್ತವೆ ಏಕೆಂದರೆ
ಬಂಧಗಳು ಪ್ರಬಲ
ಇಂಗಾಲದ ಪರಮಾಣು ಚಿಕ್ಕದಾಗಿದೆ
ಇಂಗಾಲದ ಬೀಜ ಕೇಂದ್ರವು ಪರಮಾಣುಗಳನ್ನು ಬಲವಾಗಿ ಹಿಡಿದಿಟ್ಟುಕೊಳ್ಳುತ್ತದೆ
ಮೇಲಿನ ಎಲ್ಲವೂ
ಯಾವ ಹೈಡ್ರೋಕಾರ್ಬನ್ ಗಳು ಕೇವಲ ಏಕ ಬಂಧಗಳ ಮಾತ್ರ ಹೊಂದಿರುತ್ತವೆಯೋ ಅವುಗಳನ್ನು
ಅಪರ್ಯಾಪ್ತ ಹೈಡ್ರೋಕಾರ್ಬನ್ ಗಳು
ವಿಶೇಷ ಹೈಡ್ರೋಕಾರ್ಬನ್ ಗಳು
ಆರೋ ಮ್ಯಾತಿಕ್ ಹೈಡ್ರೋಕಾರ್ಬನ್
ಪರ್ಯಾಪ್ತ ಹೈಡ್ರೋಕಾರ್ಬನ್ ಗಳು
ಇಲ್ಲಿ ಕಾಣಿಸುತ್ತಿರುವ ಹೈಡ್ರೋಕಾರ್ಬನ್ ನ ಸಾಮಾನ್ಯ ಹೆಸರು
ಈಥೇನ್
ಈ ಥೀ ನ್
ಪ್ರೋಪೀನ್
ಮೀಥೇನ್
ಈ ಕೆಳಗಿನವುಗಳಲ್ಲಿ ಕ್ರಿಯಾ ಗುಂಪು ಮತ್ತು ಅವುಗಳ ಪ್ರತ್ಯಯಗಳನ್ನು ನೀಡಲಾಗಿದೆ ಸರಿಯಲ್ಲ ದ ಜೋಡಿಯನ್ನು ಗುರುತಿಸಿ
ಆಲ್ಕೋಹಾಲ್- ಓ ಲ್
ಅಲ್ಡಿ ಹೈಡ್. - ಅಲ್
ಕೀಟೋನ್ - ಓನ್
ಆಲ್ಕ್ಕೀನ್ -ಏ ನ
ಹೈಡ್ರೋಕಾರ್ಬನ್ ಗಳ ಸಂಪೂರ್ಣ ದಹನ ಕ್ರಿಯೆಯಿದ ಬಿಡುಗಡೆಯಾಗುವ ಸಂಯುಕ್ತಗಳು
ನೀರು ಮತ್ತು ಕಾರ್ಬನ್ ಡೈಆಕ್ಸೈಡ್
ನೀರು ಮಾತ್ರ
ಕಾರ್ಬನ್ ಡೈಆಕ್ಸೈಡ್ ಮಾತ್ರ
ಜಲಜನಕ ಮತ್ತು ಆಮ್ಲಜನಕ
ಹೈಡ್ರೋಕಾರ್ಬನ್ ಗಳು ಸಂಪೂರ್ಣ ದಹನ ಕ್ರಿಯೆಗೆ ಒಳಪಟ್ಟಾಗ ಅವು ಉಂಟುಮಾಡುವ ಜ್ವಾಲೆಯ ಬಣ್ಣ
ಹಸಿರು
ನೀಲಿ
ಕೆಂಪು
ಹಳದಿ
ಹೈಡ್ರೋಕಾರ್ಬನ್ ಗಳು ಅಸಂಪೂರ್ಣ ದಹನ ಕ್ರಿಯೆಗೆ ಒಳಪಟ್ಟಾಗ ಅವು ಉಂಟು ಮಾಡುವ ಜ್ವಾಲೆಯ ಬಣ್ಣ
ನೀಲಿ
ಹಳದಿ
ಕೆಂಪು
ಬಿಳಿ
ಸಾಬು ನಿನೊoದಿಗೆ ವರ್ತಿಸಿದಾಗ ನೊರೆಯನ್ನು ಕೊಡುವ ನೀರು
ಗಟ್ಟಿಯಾದ ನೀರು
ಗಡಸು ನೀರು
ಮೆದು ನೀರು
ಸಿಹಿ ನೀರು
ಒಂದೇ ಅಣುಸೂತ್ರ ಹಾಗೂ ಬೇರೆಬೇರೆಯ ರಚನಾ ವಿನ್ಯಾಸಗಳನ್ನು ಹೊಂದಿರುವ ಒಂದೇ ಹೈಡ್ರೋಕಾರ್ಬನ್ ನ ವಿವಿಧ ರೂಪಗಳು
ಐಸೋಟೋಪ್
ಐಸೋಬಾರ್
ಸಮಾಂಗಿಗಳು
ಸಮ ಧಾತುಗಳು
ಅನುರೂಪ ಶ್ರೇಣಿಯಲ್ಲಿರುವ ಪ್ರತಿಯೊಂದು ಕ್ರಮಾನುಗತ ಹೈಡ್ರೋಕಾರ್ಬನ್ ಗಳ ನಡುವಿನ ಅಣು ರಾಶಿಯ ವ್ಯತ್ಯಾಸವು
14 amu
16 amu
20 amu
12 amu you
