wayground logo

Free Printable Worksheets

NEW

Font size

S
M
L
XL
Worksheets

ಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣಗಳು

Total questions: 21

Worksheet time: 11mins

Name
Class
Date
1.

ಇವುಗಳಲ್ಲಿ ಯಾವುದು ಅಮ್ಲವಲ್ಲ

a)

ನಿಂಬೆರಸ

b)

ವಿನೆಗರ್

c)

ಸಾಬೂನು ದ್ರಾವಣ

d)

ಟೊಮೆಟೊ ರಸ

2.

ಸಾಮಾನ್ಯವಾಗಿ ಆಮ್ಲಗಳು ಈ ರುಚಿಯನ್ನು ಹೊಂದಿರುತ್ತವೆ

a)

ಕಾರ

b)

ಸಿಹಿ

c)

ಉಪ್ಪು

d)

ಹುಳಿ

3.

ಕೆಂಪು ಲಿಟ್ಮಸ್ ಕಾಗದವನ್ನು ನೀಲಿ ಬಣ್ಣಕ್ಕೆ ತಿರುಗಿಸುವ ದ್ರಾವಣ

a)

ಸೋಡಿಯಂ ಹೈಡ್ರಾಕ್ಸೈಡ್

b)

ಸಲ್ಫ್ಯೂರಿಕ್ ಆಮ್ಲ

c)

ಹೈಡ್ರೋಕ್ಲೋರಿಕ್ ಆಮ್ಲ

d)

ನೈಟ್ರಿಕ್ ಆಮ್ಲ

4.

ಪ್ರತ್ಯಾಮ್ಲದ ರುಚಿ

a)

ಪ್ರತ್ಯಾಮ್ಲದ ರುಚಿ ಉಪ್ಪು

b)

ಸಿಹಿ

c)

ಸಿಹಿ-ಕಹಿ

d)

ಕಹಿ

5.

ಕೊಟ್ಟಿರುವ ದ್ರಾವಣ ಒಂದರಲ್ಲಿ ಪಿಹೆಚ್ ಕಾಗದವನ್ನು ಅದ್ದಿದಾಗ ಅದು ನೇರಳೆ ಬಣ್ಣಕ್ಕೆ ತಿರುಗಿದರೆ ಕೊಟ್ಟಂತಹ ದ್ರಾವಣ

a)

ಆಮ್ಲ

b)

ಪ್ರತ್ಯಾಮ್ಲ

c)

ತಟಸ್ಥ

d)

ಸಿಹಿ ದ್ರಾವಣ

6.

ಇವುಗಳಲ್ಲಿ ಯಾವುದನ್ನು ಆಮ್ಲ ಪ್ರತ್ಯಾಮ್ಲ ಸೂಚಕವಾಗಿ ಬಳಸುತ್ತಾರೆ

a)

ಮಿಥೈಲ್ ಆರೆಂಜ್

b)

ಕೆಂಪು ಮತ್ತು ನೀಲಿ ಲಿಟ್ಮಸ್ ಕಾಗದ

c)

ಪಿಹೆಚ್ ಕಾಗದ

d)

ಸಾರ್ವರ್ತ್ರಿಕ ಸೂಚಕ

e)

ಮೇಲಿನ ಎಲ್ಲವೂ

7.

ಇವುಗಳಲ್ಲಿ ಯಾವುದು ಪ್ರತ್ಯಾಮ್ಲ ವಲ್ಲ

a)

ಕ್ಯಾಲ್ಸಿಯಂ ಹೈಡ್ರಾಕ್ಸೈಡ್

b)

ಸೋಡಿಯಂ ಹೈಡ್ರಾಕ್ಸೈಡ್

c)

ಮಿಲ್ಕ್ ಆಫ್ ಮೆಗ್ನೀಷಿಯ

d)

ವಿನೆಗರ್

8.

ಸತು ವಿನೊಂದಿಗೆ ಸಾರರಿಕ್ತ ಸಲ್ಫ್ಯೂರಿಕ್ ಆಮ್ಲವು ವರ್ತಿಸಿದಾಗ ಬಿಡುಗಡೆಯಾಗುವ ಅನಿಲ ಯಾವುದು

a)

ಆಮ್ಲಜನಕ

b)

ಜಲಜನಕ

c)

ಸಾರಜನಕ

d)

ಇಂಗಾಲದ ಡೈಯಾಕ್ಸೈಡ್

9.

ಯಾವ ಅನಿಲವನ್ನು ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಮೂಲಕ ಹಾಯಿಸಿದಾಗ ಅದು ಬಿಳಿ ಹಾಲಿನ ಬಣ್ಣದ ಕ್ಯಾಲ್ಸಿಯಂ ಕಾರ್ಬೊನೇಟ್ ಆಗಿ ಪರಿವರ್ತನೆಯಾಗುತ್ತದೆ

a)

ಕ್ಯಾಲ್ಸಿಯಂ ಆಕ್ಸೈಡ್

b)

ಕಾರ್ಬನ್ ಮಾನಾಕ್ಸೈಡ್

c)

ಕಾರ್ಬನ್ ಡೈಸಲ್ಫೈಡ್

d)

ಕಾರ್ಬನ್ ಡೈಆಕ್ಸೈಡ್

10.

ಆಮ್ಲವು ಪ್ರತ್ಯಾಮ್ಲ ದೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ ಉತ್ಪನ್ನಗಳು

a)

ಲೋಹ ಮತ್ತು ಅಲೋಹಗಳು

b)

ಲವಣಗಳು

c)

ನೀರು ಮತ್ತು ಲವಣ

d)

ಜಲ ಮತ್ತು ಭಾರಜಲ

11.

ಇವುಗಳಲ್ಲಿ ಯಾವುದು ಕ್ಯಾಲ್ಶಿಯಂ ಕಾರ್ಬೋನೇಟ್ ನ ರೂಪವಲ್ಲ

a)

ಸುಣ್ಣದ ಕಲ್ಲು

b)

ಮಣ್ಣು

c)

ಅಮೃತಶಿಲೆ

d)

ಸೀಮೆಸುಣ್ಣ

12.

ಇವುಗಳಲ್ಲಿ ಯಾವುದನ್ನು ಉಭಯಧರ್ಮಿ ಆಕ್ಸೈಡ್ ಎಂದು ಕರೆಯುತ್ತಾರೆ

a)

ಅಲುಮಿನಿಯಂ ಆಕ್ಸೈಡ್ ಮತ್ತು ಸತುವಿನ ಆಕ್ಸೈಡ್

b)

ಅಲುಮಿನಿಯಂ ಆಕ್ಸೈಡ್ ಮತ್ತು ಕಬ್ಬಿಣದ ಆಕ್ಸೈಡ್

c)

ಸತುವಿನ ಆಕ್ಸೈಡ್ ಮತ್ತು ಕಬ್ಬಿಣದ ಆಕ್ಸೈಡ್

d)

ಕಬ್ಬಿಣದ ಆಕ್ಸೈಡ್ ಮತ್ತು ತಾಮ್ರದ ಆಕ್ಸೈಡ್

13.

ಯಾವುದೇ ಒಂದು ದ್ರಾವಣದಲ್ಲಿ ಜಲಜನಕದ ಅಯಾನುಗಳ ಪ್ರಮಾಣ ಅಥವಾ ಹೈಡ್ರೋನಿಯಂ ಅಯಾನುಗಳ ಪ್ರಮಾಣ ಹೆಚ್ಚಾದರೆ

a)

ಆಮ್ಲೀಯತೆ ಕಡಿಮೆಯಾಗುತ್ತದೆ

b)

ಆಮ್ಲೀಯತೆ ಹೆಚ್ಚಾಗುತ್ತದೆ

c)

ಪ್ರತ್ಯಾಮ್ಲೀಯ ಹೆಚ್ಚಾಗುತ್ತದೆ

d)

ಪ್ರತ್ಯಾಮ್ಲೀಯ ಗುಣ ಕಡಿಮೆಯಾಗುತ್ತದೆ

14.

ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ

a)

ಶುಷ್ಕ ಆಮ್ಲಗಳು ಲಿಟ್ಮಸ್ ಕಾಗದದ ಬಣ್ಣವನ್ನು ಬದಲಿಸುತ್ತವೆ

b)

ಶುಷ್ಕ ಆಮ್ಲಗಳು ಲಿಟ್ಮಸ್ ಕಾಗದದ ಬಣ್ಣವನ್ನು ಬದಲಿಸುವುದಿಲ್ಲ

c)

ನೀರಿನಲ್ಲಿ ಅದ್ದಿದ ಲಿಟ್ಮಸ ಕಾಗದ ಮಾತ್ರ ಆಮ್ಲ ಅಥವಾ ಪ್ರತ್ಯಾಮ್ಲ ದೊಂದಿಗೆ ವರ್ತಿಸಿ ಬಣ್ಣವನ್ನು ಬದಲಿಸುತ್ತವೆ

d)

ನೀರಿನಲ್ಲಿ ಅದ್ದಿದ ಲಿಟ್ಮಸ್ ಕಾಗದ ಆಮ್ಲದೊಂದಿಗೆ ಮಾತ್ರ ವರ್ತಿಸುತ್ತದೆ

15.

ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ

a)

ಆಮ್ಲವನ್ನು ನೀರಿನಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ತೀವ್ರ ಬಹಿರುಷ್ಣಕ

b)

ಆಮ್ಲವನ್ನು ನೀರಿನಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ತೀವ್ರ ಅಂತರುಷ್ಣಕ

c)

ಪ್ರತ್ಯಾಮ್ಲ ವನ್ನು ನೀರಿನಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ತೀವ್ರ ಅಂತರುಷ್ಣಕ

d)

ಆಮ್ಲ ಅಥವಾ ಪ್ರತ್ಯಾಮ್ಲ ವನ್ನು ನೀರಿನಲ್ಲಿ ವಿಲೀನಗೊಳಿಸುವ ಕ್ರಿಯೆ ತೀವ್ರ ಅಂತರುಷ್ಣಕ ಅಥವಾ ಬಹಿರುಷ್ಣಕ

16.

ಆಮ್ಲ ಅಥವಾ ಪ್ರತ್ಯಾಮ್ಲ ಎಷ್ಟು ಪ್ರಬಲವಾಗಿದೆ ಎಂಬುದನ್ನು ಸೂಚಿಸುವ ಅಯಾನುಗಳು ಕ್ರಮವಾಗಿ

a)

ಜಲಜನಕದ ಅಯಾನುಗಳು ಮತ್ತು ಹೈಡ್ರಾಕ್ಸಿಲ್ಗ ಅಯಾನುಳು

b)

ಹೈಡ್ರಾಕ್ಸಿಲ್ ಅಯಾನುಗಳು ಮತ್ತು ಜಲಜನಕದ ಅಯಾನುಗಳು

c)

ಆಮ್ಲಜನಕದ ಅಯಾನುಗಳು ಮತ್ತು ಪೊಟ್ಯಾಶಿಯಂ ಅಯಾನುಗಳು

d)

ಮೇಲಿನ ಯಾವುದು ಅಲ್ಲ

17.

ತಟಸ್ಥ ದ್ರಾವಣದ ಪಿಎಚ್ ಮೌಲ್ಯ

a)

0

b)

7

c)

14

d)

8

18.

ಬಾಯಿಯ ಪಿಎಚ್ ಮೌಲ್ಯ ಇದಕ್ಕಿಂತ ಕಡಿಮೆಯಾದಾಗ ಹಲ್ಲಿನ ಸವೆತ ಉಂಟಾಗುತ್ತದೆ

a)

Ph7

b)

ಪಿಹೆಚ್ 14

c)

ಪಿಹೆಚ್ 5.5

d)

ಪಿಎಚ್ 8

19.

ಇವುಗಳಲ್ಲಿ ಯಾವ ಜೋಡಿ ಸರಿ ಹೊಂದುವುದಿಲ್ಲ ಗುರುತಿಸಿ

a)

ವಿನಗರ್ -ಅಸಿಟಿಕ್ ಆಮ್ಲ

b)

ಕಿತ್ತಳೆ -ಸಿಟ್ರಿಕ್ ಆಮ್ಲ

c)

ಇರುವೆ ಕಡಿತ -ಮೇತನೊಯಿಕ್ ಆಮ್ಲ

d)

ಹುಣಸೆ -ಆಕ್ಸಾಲಿಕ್ ಆಮ್ಲ

20.

ಹಲ್ಲಿನ ಎನಾಮಲ್ ಇದರಿಂದ ಆಗಿದೆ

a)

ಕ್ಯಾಲ್ಸಿಯಂ ಹೈಡ್ರಾಕ್ಸೈಡ್

b)

ಕ್ಯಾಲ್ಸಿಯಂ ಕಾರ್ಬೊನೇಟ್

c)

ಕ್ಯಾಲ್ಸಿಯಂ ಹೈಡ್ರಾಕ್ಸಿ ಅಪಟೈಟ್

d)

ಕ್ಯಾಲ್ಸಿಯಂ ಮತ್ತು ವಿಟಮಿನ್

21.

ಮೊಸರಿನಲ್ಲಿ ಯಥೇಚ್ಛವಾಗಿ ಕಂಡುಬರುವ ಆಮ್ಲ

a)

ಟಾರ್ಟಾರಿಕ್ ಆಮ್ಲ

b)

ಸಿಟ್ರಿಕ್ ಆಮ್ಲ

c)

ಲ್ಯಾಕ್ಟಿಕ್ ಆಮ್ಲ

d)

ಮೇತನೊಯಿಕ್ ಆಮ್ಲ