NEW
Font size
Worksheetsಕಾರ್ಬನ್ ಮತ್ತು ಅದರ ಸಂಯುಕ್ತಗಳು
Total questions: 20
Worksheet time: 20mins
ಕಾರ್ಬನ್ನಿನ ಸಂಕೇತ.....
H
C
N
O
ಕಾರ್ಬನ್ನಿ ನ ಬಹುರೂಪಗಳು.......
ಚಿನ್ನ
ವಜ್ರ
ಬೆಳ್ಳಿ
ಯಾವುದೂ ಅಲ್ಲ
ಎರಡು ಪರಮಾನುಗಳ ನಡುವೆ ಎಲೆಕ್ಟ್ರಾನ್ ಗಳ ಹಂಚಿಕೆಯಿಂದ ಉಂಟಾಗುವ ಬಂಧ........
ಆಯನಿಕ ಬಂಧ
ಸಹವೇಲೆನ್ಸಿಯ ಬಂಧ
ಸಮಾoಗತೆ
ಯಾವುದೂ ಅಲ್ಲ
ಕಾರ್ಬನ್ ಇತರ ಪರಮಾಣುಗಳೊಂದಿಗೆ ಬಂಧವನ್ನು ಏರ್ಪಡಿಸಿಕೊಂಡು ಬೃಹತ್ ಅಣುಗಳನ್ನು ಉಂಟುಮಾಡುವ ಗುಣ..........
ಹೈಡ್ರೋಜನಿಕರಣ
ಉತ್ಕರ್ಷಣಕಾರಿಗಳು
ಕೆಟನಿಕರಣ
ಆದೇಶನ
ಸಹವೇಲೆನ್ಸಿಯ ಸಂಯುಕ್ತಗಳ ಗುಣಗಳು.......,
ಇವು ಘನ, ದ್ರವ ಹಾಗೂ ಅನಿಲ ರೂಪದಲ್ಲಿರುತ್ತವೆ
ಕಡಿಮೆ ಕರಗುವ ಬಿಂದು
ನೀರಿನಲ್ಲಿ ಕರಾಗುವುದಿಲ್ಲ
ಮೇಲಿನ ಎಲ್ಲವೂ
ಅಣು ಸೂತ್ರ ಒಂದೇ ಆಗಿದ್ದು, ರಚನಾ ವಿನ್ಯಾಸ ಬೇರೆ ಬೇರೆಯಾಗಿರುವ ಹೈಡ್ರೋಕಾರ್ಬನ್ ಸಂಯುಕ್ತಗಳನ್ನು.....ಎನ್ನುವರು
ಕೆಟನಿಕರಣ
ಸಮಾoಗತೆ
ಅನುರೂಪ ಶ್ರೇಣಿಗಳು
ಆದೇಶನ ಕ್ರಿಯೆ
ಕಾರ್ಬನ್ ಮತ್ತು ಹೈಡ್ರೋಜನ್ ಗಳನ್ನು ಮಾತ್ರ ಹೊಂದಿರುವ ಸಂಯುಕ್ತಗಳು...........
ಹ್ಯಾಲೋ ಆಲ್ಕೆನ್ ಗಳು
ಹೈಡ್ರೋಕಾರ್ಬನ್ ಗಳು
ಸಹವೇಲೆನ್ಸಿ ಸಂಯುಕ್ತಗಳು
ಯಾವುದೂ ಅಲ್ಲ
ಇತರ ವಸ್ತುಗಳು ಆಕ್ಸಿಜನ್ ಸೇರಿಸುವ ಸಾಮರ್ಥ್ಯ ಹೊಂದಿರುವ ವಸ್ತುಗಳು.......
ಅಪಕರ್ಷಣಕಾರಿಗಳು
ಉತ್ಕರ್ಷಣಕಾರಿಗಳು
ಕ್ರಿಯಾವರ್ಧಕಗಳು
ಯಾವುದೂ ಅಲ್ಲ
ಕ್ರಿಯಾವರ್ಧಕಗಳು..........
ನಿಕ್ಕಲ್
ಕಬ್ಬಿಣ
ಅಲ್ಯೂಮಿನಿಯಂ
ತಾಮ್ರ
CH4 + Cl2..........>CH3Cl2 + HCl
ದಹನ ಕ್ರಿಯೆ
ಆದೇಶನ ಕ್ರಿಯೆ
ಕೆಟನಿಕರಣ
ಹೈಡ್ರೋಜನಿಕರಣ
ಕ್ರಿಯಾ ಗುಂಪುಗಳು............
CO
- OH
CH4
HCl
C + O2............> CO2 + ಶಾಖ + ಬೆಳಕು
ಆದೇಶನ ಕ್ರಿಯೆ
ದಹನ ಕ್ರಿಯೆ
ಎಷ್ಟರಿಕರಣ ಕ್ರಿಯೆ
ಹೈಡ್ರೋಜನಿಕರಣ
ಆಕ್ಸಿಜನ್ ಪೂರೈಕೆ ಹೆಚ್ಚಿದಾಗ ಇಂಧನವು ಸಂಪೂರ್ಣ ವಾಗಿ ದಹಿಸಿ ಸ್ವಚ್ಛ ನೀಲಿ ಜ್ವಾಲೆಯ ಜೊತೆಗೆ......... ಬಿಡುಗಡೆ ಮಾಡುತ್ತದೆ
CO
CO2
H2O
ಯಾವುದೂ ಅಲ್ಲ
ನೀರಿನಲ್ಲಿ 5 - 8 /ಅಸಿಟಿಕ್ ಆಮ್ಲದ ದ್ರಾವಣ.........
ವಿನೆಗರ್
ಆಲ್ಕೋಹಾಲ್
ಅಸಿಟಿಕ್ ಆಮ್ಲ
ಯಾವುದೂ ಅಲ್ಲ
ಆಮ್ಲ ಮತ್ತು ಆಲ್ಕೋಹಾಲ್ ನಡುವಿನ ವರ್ತನೆಯಿಂದ ಎಸ್ಟ್ ರ್ ಗಳು ಉಂಟಾಗುವ ಕ್ರಿಯೆ.......
ಹೈಡ್ರೋಜನಿಕರಣ
ಎಸ್ಟರಿಕರಣ
ಆದೇಶನ ಕ್ರಿಯೆ
ಯಾವುದೂ ಅಲ್ಲ
ಆಲ್ಕೆನ್ ಸಾಮಾನ್ಯ ಸೂತ್ರ.......
CnH2n
CnH2n+2
CnH2n-2
CnH2n+1OH
ಕಾರ್ಬನ್ ನ ಪರಮಾಣು ಸೂತ್ರ.......
12
6
8
10
ಕಾರ್ಬನ್ ನ ಆಸ್ಪಟಿಕ ರೂಪದ ಬಹುರೂಪಗಳು..........
ಇದ್ದಿಲು
ವಜ್ರ
ಗ್ರಾಫೈಟ್
ಯಾವುದೂ ಅಲ್ಲ
ಜೈವಿಕ ಅನಿಲ ಮತ್ತು ಸಂಪೀಡಿತ ನೈಸರ್ಗಿಕ ಅನಿಲಗಳ (CNG) ಪ್ರಮುಖ ಘಟಕ.......
ಈಥೇನ್
ಮಿಥೇನ್
ಪ್ರೋಪೇನ್
ಬ್ಯುಟೇನ್
ಅಲ್ಕೇನ್ ಗಳು........... ಹೈಡ್ರೋಕಾರ್ಬನ್ ಗಳಾಗಿವೆ
ಅಪರ್ಯಾಪ್ತ
ಪರ್ಯಾಪ್ತ
ಏಕಬಂಧ
ಯಾವುದೂ ಅಲ್ಲ
