wayground logo

Free Printable Worksheets

NEW

Font size

S
M
L
XL
Worksheets

ಲೋಹಗಳು ಮತ್ತು ಅಲೋಹಗಳು

Total questions: 10

Worksheet time: 5mins

Name
Class
Date
1.

ಕೊಠಡಿಯ ತಾಪಮಾನ ದಲ್ಲಿ ದ್ರವರೂಪದಲ್ಲಿರುವ ಲೋಹ

a)

ಕಬ್ಬಿಣ

b)

ಪಾದರಸ

c)

ಅಲುಮಿನಿಯಂ

d)

ತಾಮ್ರ

2.

ಇವುಗಳಲ್ಲಿ ಯಾವ ಲೋಹ ನೀರಿನ ಜೊತೆ ಪ್ರತಿ ವರ್ತಿಸುವುದಿಲ್ಲ

a)

ಸೋಡಿಯಂ

b)

ಚಿನ್ನ

c)

ಅಲುಮಿನಿಯಂ

d)

ಕಬ್ಬಿಣ

3.

ಉಭಯ ವರ್ತಿ ಆಕ್ಸೈಡ್ ಗಳಿಗೆ ಉದಾಹರಣೆ ಎಂದರೆ

a)

ಸೋಡಿಯಂ ಆಕ್ಸೈಡ್

b)

ತಾಮ್ರದ ಆಕ್ಸೈಡ್

c)

ಅಲ್ಯೂಮಿನಿಯಂ ಆಕ್ಸೈಡ್

d)

ಇಂಗಾಲದ ಡೈಯಾಕ್ಸೈಡ್

4.

ಅತಿ ಹೆಚ್ಚು ತನ್ಯಗುಣವನ್ನು ಹೊಂದಿರುವ ಲೋಹಗಳು

a)

ಕಬ್ಬಿಣ ಮತ್ತು ತಾಮ್ರ

b)

ಚಿನ್ನ ಮತ್ತು ಬೆಳ್ಳಿ

c)

ಅಲುಮಿನಿಯಂ ಮತ್ತು ಬೆಳ್ಳಿ

d)

ಮೇಲಿನ ಯಾವುದೂ ಅಲ್ಲ

5.

ಸೋಡಿಯಂ ಮತ್ತು ಪೊಟಾಶಿಯಂ ನಂತಹ ಲೋಹಗಳನ್ನು ಸೀಮೆ ಎಣ್ಣೆಯಲ್ಲಿ ಸಂಗ್ರಹಿಸಿ ಇಡುತ್ತಾರೆ ಏಕೆಂದರೆ ಲೋಹಗಳು ಗಾಳಿಗೆ ತೆರೆದಿಟ್ಟಾಗ

a)

ಸೀಮೆಎಣ್ಣೆ ತುಂಬಾ ಅಗ್ಗವಾಗಿರುವುದು

b)

ಕ್ಷಿಪ್ರವಾಗಿ ವರ್ತಿಸಿ ಬೆಂಕಿ ಹತ್ತಿಕೊಳ್ಳುತ್ತದೆ

c)

ವಿಷಕಾರಿ ಅನಿಲಗಳನ್ನು ಬಿಡುಗಡೆ ಮಾಡುತ್ತವೆ

d)

ಸೀಮೆಎಣ್ಣೆ ಎಲ್ಲಾಕಡೆ ಸುಲಭವಾಗಿ ದೊರೆಯುವುದು

6.

ಇವುಗಳಲ್ಲಿ ತುಂಬಾ ಮೃದುವಾಗಿರುವ( ಚಾಕುವಿನಿಂದ ಸುಲಭವಾಗಿ ಕತ್ತರಿಸಬಹುದು) ಲೋಹಗಳು ಎಂದರೆ

a)

ತಾಮ್ರ

b)

ಕಬ್ಬಿಣ

c)

ಸೋಡಿಯಂ

d)

ಅಲುಮಿನಿಯಂ

7.

ಶಾಲೆಗಳಲ್ಲಿ ಲೋಹಗಳಿಂದ ಮಾಡಲ್ಪಟ್ಟಿರುವ ಗಂಟೆಗಳನ್ನು ಬಳಸುತ್ತಾರೆ. ಇಲ್ಲಿ ಲೋಹದ ಯಾವ ಗುಣವನ್ನು ಬಳಸಲಾಗುತ್ತದೆ

a)

ಕುಟ್ಟೆತೆ

b)

ತನ್ಯತೆ

c)

ಶಬ್ದನಾ

d)

ಲೋಹದ ಹೊಳಪು

8.

ಕೆಲವು ಲೋಹಗಳನ್ನು ಕುಟ್ಟಿತೆಳುವಾದ ಹಾಳೆಯ ಗಳನ್ನಾಗಿ ಮಾಡಬಹುದಾದ ಗುಣಕ್ಕೆ ಹೀಗೆಂದು ಕರೆಯುತ್ತಾರೆ

a)

ಕುಟ್ಯತೆ

b)

ಬಿಧುರತೆ

c)

ಲೋಹಿಯ ಹೊಳಪು

d)

ಶಬ್ದನಾ

9.

ಇವುಗಳಲ್ಲಿ ಮುಕ್ತ ರೂಪದಲ್ಲಿ ದೊರೆಯುವ ಲೋಹಗಳ ಎಂದರೆ

a)

ಅಲುಮಿನಿಯಂ, ಗ್ರಾಫೈಟ್, ಗಂಧಕ

b)

ಸೋಡಿಯಂ, ಮೆಗ್ನೀಷಿಯಂ

c)

ತಾಮ್ರ, ನಿಕ್ಕಲ್, ಲಿತಿಯಂ

d)

ಚಿನ್ನ, ಬೆಳ್ಳಿ

10.

ಕಡಿಮೆ ಕರಗುವ ಬಿಂದು ಅನ್ನು ಹೊಂದಿರುವ ಲೋಹಗಳು ಯಾವುವು

a)

ಕಬ್ಬಿಣ ಮತ್ತು ತಾಮ್ರ

b)

ಗ್ಯಾಲಿಯಮ್ ಮತ್ತು ಸೀಸಿಯಂ

c)

ಚಿನ್ನ ಮತ್ತು ಬೆಳ್ಳಿ

d)

ತಾಮ್ರ ಮತ್ತು ತವರ