wayground logo

Free Printable Worksheets

NEW

Font size

S
M
L
XL
Worksheets

Science .

Total questions: 10

Worksheet time: 5mins

Name
Class
Date
1.

ಅಲ್ಕೆನಗಳ ಸಾಮಾನ್ಯ ಸೂತ್ರ

a)

CnH2n

b)

CnH2n-2

c)

CnH2n+2

d)

CnH2n+1

2.

ಅಲ್ಕೆನ ಗಳ ಪ್ರಥಮ ಸದಸ್ಯ

a)

ಈಥೇನ

b)

ಪ್ರೋಪೇನ್

c)

ಪೆಂಟೇನ

d)

ಮಿಥೇನ್

3.

ಬೆಂಜಿನ್ನನ ಅಣುಸೂತ್ರ

a)

CH4

b)

C6H6

c)

C6H14

d)

C6H12

4.

ಅಲ್ಕಿನ್ ಗಳ ಅಂತ್ಯ ಪ್ರತ್ಯಯ

a)

ಎನ್

b)

ಐನ್

c)

ಈನ್

d)

ಊನ್

5.

ಇದನ್ನು ಉಪ್ಪಿನಕಾಯಿಯ ಸಂರಕ್ಷಕವಾಗಿ ಬಳಸುತ್ತಾರೆ

a)

ಅಸಿಟಿಕ್ ಆಮ್ಲ

b)

ಪ್ರೋಪೇನೊಯೇಟ್

c)

ಎಥನಾಲ್

d)

ಪ್ರೋಪನಲ್

6.

ಅಲ್ಕೋಹಾಲ್ ಸಂಯುಕ್ತಗಳಲ್ಲಿ ಕಂಡುಬರುವ ಕ್ರಿಯಾ ಗುಂಪಿನ ಅಣುಸೂತ್ರ

a)

-CHO

b)

-COOH

c)

-Cl

d)

-OH

7.

ಎರಡು ಕಾರ್ಬನ್ ಪರಮಾಣುಗಳ ನಡುವೆ ಇರುವ ಪ್ರಬಲ ಬಂಧ ಎಂದರೆ

a)

ಅಯಾನಿಕ್ ಬಂಧ

b)

ಲೋಹಿಯ ಬಂಧ

c)

ಹೈಡ್ರೋಜನ್ ಬಂಧ

d)

ಸಹವೆಲೆನ್ಸಿ ಬಂಧ

8.

ಟಿಂಚರ್ ಅಯೋಡಿನ್ ಕೆಮ್ಮಿನ ಔಷಧಿ ಮತ್ತು ಅನೇಕ ಔಷಧಿಗಳ ತಯಾರಿಕೆಯಲ್ಲಿ ಇವುಗಳನ್ನು ಬಳಸುತ್ತಾರೆ

a)

ಆಲ್ಕೋಹಾಲ್ ಗಳು

b)

ಹ್ಯಾಲೋ ಅಲ್ಕೆನ್ ಗಳು

c)

ಕೀ ಟೋನ್ ಗಳು

d)

ಆಲ್ಡಿಹೈಡ್ ಗಳು

9.

ಸಾಬೂನು ನೀರು ಮತ್ತು ಜಿಡ್ಡಿನೊಂದಿಗೆ ವರ್ತಿಸಿ ಈ ರಚನೆಯನ್ನು ಉಂಟುಮಾಡುತ್ತದೆ

a)

ಮಿಸೆಲ್

b)

ಅಪರ್ಯಾಪ್ತ ರಚನೆ

c)

ಉಂಗುರ ರಚನೆ

d)

ಕವಲು ಸರಪಳಿ

10.

ಕಾರ್ಬನ್ ಇತರೆ ಪರಮಾಣುಗಳ ಜೊತೆ ಬಂಧವನ್ನು ಏರ್ಪಡಿಸಿಕೊಂಡು ಬೃಹತ್ ಅಣುವನ್ನು ಉಂಟುಮಾಡುವ ಗುಣಕ್ಕೆ ಹೀಗೆನ್ನುವರು

a)

ಕೆಟನೀಕರಣ

b)

ಅನುರೂಪ ಶ್ರೇಣಿ

c)

ಟೆಟ್ರಾ ವೆಲೆನ್ಸಿ

d)

ಕ್ರಿಯಾಗುಂಪು