NEW
Font size
Worksheetsವಿಜ್ಞಾನ
Total questions: 10
Worksheet time: 5mins
ಆಮ್ಲ + ಪ್ರತ್ಯಾಮ್ಲ-----> ------
ಆಮ್ಲ
ಪ್ರತ್ಯಾಮ್ಲ
ಲವಣ + ನೀರು
ಆಲ್ಕೋಹಾಲ್ + ನೀರು
ತಾಮ್ರದ ಆಕ್ಸೈಡ್ ಸಾರರಿಕ್ತ ಹೈಡ್ರೊಕ್ಲೋರಿಕ್ ಆಮ್ಲದೊಂದಿಗೆ ವರ್ತಿಸಿದಾಗ ನೀಲಿ-ಹಸಿರು ಬಣ್ಣದ ದ್ರಾವಣ ಉಂಟಾಗುತ್ತದೆ. ದ್ರಾವಣದ ನೀಲಿ-ಹಸಿರು ಬಣ್ಣಕ್ಕೆ ಕಾರಣ -------
ತಾಮ್ರದ ಕ್ಲೋರೈಡ್
ತಾಮ್ರದ ಆಕ್ಸೈಡ್
ಹೈಡ್ರೊಕ್ಲೋರಿಕ್ ಆಮ್ಲ
ಕ್ಲೋರಿನ್
ಲೋಹದ ಆಕ್ಸೈಡ್ ಗಳ ಗುಣ-----
ಆಮ್ಲೀಯ
ಪ್ರತ್ಯಾಮ್ಲೀಯ
ತಟಸ್ಥ
ಉಭಯವರ್ತಿ
ಅಲೋಹದ ಆಕ್ಸೈಡ್ ಗಳ ಗುಣ-----
ಉಭಯವರ್ತಿ
ತಟಸ್ಥ
ಪ್ರತ್ಯಾಮ್ಲೀಯ
ಆಮ್ಲೀಯ
ನೀರಿನಲ್ಲಿ ಆಮ್ಲೀಯ ದ್ರಾವಣಗಳ ಮೂಲಕ ವಿದ್ಯುತ್ ಹರಿಯಲು ಕಾರಣ----
H+ ಅಯಾನುಗಳು
SO4- ಅಯಾನುಗಳು
Cl- ಅಯಾನುಗಳು
NO3- ಅಯಾನುಗಳು
ಪ್ರತ್ಯಾಮ್ಲೀಯ ಗುಣಕ್ಕೆ ಕಾರಣವಾದ ಅಯಾನು-----
H+ ಅಯಾನು
OH- ಅಯಾನು
Cl- ಅಯಾನು
SO4-- ಅಯಾನು
ಆಮ್ಲೀಯ ಗುಣಕ್ಕೆ ಕಾರಣವಾದ ಅಯಾನು -------
OH- ಅಯಾನು
Na+ ಅಯಾನು
Cl- ಅಯಾನು
H+ ಅಯಾನು
ನೀರಿನಲ್ಲಿ ವಿಲೀನವಾಗುವ ಪ್ರತ್ಯಾಮ್ಲಗಳನ್ನು------ಎನ್ನುವರು.
ಆಮ್ಲಗಳು
ಲವಣಗಳು
ಕ್ಷಾರಗಳು
ಆಕ್ಸೈಡ್ ಗಳು
ಸಾರೀಕೃತ ನೈಟ್ರಿಕ್ ಆಮ್ಲ ಅಥವಾ ಸಾರೀಕೃತ ಸಲ್ಫೂರಿಕ್ ಆಮ್ಲವನ್ನು ನೀರಿಗೆ ಸೇರಿಸುವಾಗ ನಿರಂತರ ಕುಲುಕುವಿಕೆಯೊಂದಿಗೆ ನಿಧಾನವಾಗಿ ನೀರಿಗೆ ಸೇರಿಸಬೇಕು. ಏಕೆ?
ಉತ್ಪತ್ತಿಯಾದ ಉಷ್ಣದಿಂದ ಮಿಶ್ರಣ ಹೊರಸಿಡಿಯಬಹುದು
ಸುಟ್ಟ ಗಾಯಗಳು ಉಂಟಾಗಬಹುದು
ಉಷ್ಣತೆಯಿಂದ ಗಾಜಿನ ಸಂಗ್ರಾಹಕ ಒಡೆಯಬಹುದು
ಎಲ್ಲವೂ ಸರಿ
ದ್ರಾವಣದಲ್ಲಿ ಹೈಡ್ರೋನಿಯಂ ಅಯಾನುಗಳ ಸಾರತೆ ಹೆಚ್ಚಿದಷ್ಟೂ PH ಮೌಲ್ಯ ------- ಆಗುತ್ತದೆ.
ಕಡಿಮೆಯಾಗುತ್ತದೆ
ಹೆಚ್ಚಾಗುತ್ತದೆ
ತಟಸ್ಥವಾಗುತ್ತದೆ
ಎಲ್ಲವೂ ಸರಿ
