Wayground logo

Free Printable Worksheets

Font size

S
M
L
XL
Worksheets

ಜೀವ ಕ್ರಿಯೆಗಳು

Total questions: 15

Worksheet time: 6mins

Name
Class
Date
1.

ಮಾನವನಲ್ಲಿ ಉಸಿರಾಟದ ವರ್ಣಕ

a)

ಹಿಮೋಗ್ಲೋಬಿನ್

b)

ರಕ್ತ

2.

ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುವ ಅಂಗ

a)

ಕಿರುತಟ್ಟೆಗಳು

b)

ದುಗ್ಧರಸ

3.

ಮೂತ್ರಪಿಂಡ ಗಳಲ್ಲಿರುವ ಸೋಸುವ ಘಟಕಗಳು

a)

ನೆಫ್ರೋನ್

b)

ಮೂತ್ರಕೋಶ

4.

ಆಹಾರದಲ್ಲಿರುವ ಪಿಷ್ಟವನ್ನು ವಿಭಜಿಸಿ ಸಕ್ಕರೆಯನ್ನಾಗಿ ಮಾಡುವ ಕಿಣ್ವ

a)

ಪೆಪ್ಸಿನ್

b)

ಅಮೈಲೇಸ್

5.

ನಮ್ಮ ದೇಹದಲ್ಲಿ ಆಹಾರವು ಸಂಪೂರ್ಣವಾಗಿ ಜೀರ್ಣವಾಗುವ ಭಾಗ

a)

ಸಣ್ಣ ಕರುಳು

b)

ಜಟರ

6.

ಯಕೃತ್ ನಲ್ಲಿ ಸ್ರವಿಸುವ ರಸ

a)

ಲಾಲಾರಸ

b)

ಪಿತ್ತರಸ

7.

ಮಾನವ ಮಾನವನಲ್ಲಿ ಉಸಿರಾಟ ಕ್ರಿಯೆಯು ಯಾ ವ ಕ್ರಿಯೆಯಾಗಿದೆ

a)

ಬಹಿರುಷ್ಣಕ

b)

ಅಂತರುಷ್ಣಕ

8.

ಸಸ್ಯಗಳಲ್ಲಿ ಆಹಾರವನ್ನು ಸಾಗಿಸುವ ಅಂಗಾಂಶ

a)

ಪ್ಲೋಯಂ

b)

ಜೈಲಂ

9.

ಅಪಧಮನಿಯ ಕೆಲಸ

a)

ರಕ್ತವನ್ನು ಹೃದಯದಿಂದ ದೇಹದ ವಿವಿಧ ಅಂಗಗಳಿಗೆ ಕೊಂಡೊಯ್ಯುತ್ತದೆ

b)

ರಕ್ತವನ್ನು ರಕ್ತವನ್ನ ಹೀರುತ್ತದೆ

10.

ಯೂರಿಯ ಉಂಟಾಗುವ ಸ್ಥಳ

a)

ಮೂತ್ರಪಿಂಡ

b)

ಪಿತ್ತಜನಕಾಂಗ

11.

ಪಕ್ಷಿಗಳಲ್ಲಿ ನೈಟ್ರೋಜನ್ ಯುಕ್ತ ತ್ಯಾಜ್ಯವಸ್ತು

a)

ಅಮೋನಿಯ

b)

ಯೂರಿಕ್ ಆಮ್ಲ

12.

ಸಸ್ಯಗಳಲ್ಲಿ ಸಸ್ಯಗಳಲ್ಲಿ ರೈಲನ್ನ ಹೊಣೆಗಾರಿಕೆ

a)

ಆಹಾರ ಸಾಗಾಣಿಕೆ

b)

ನೀರಿನ ಸಾಗಾಣಿಕೆ

13.

ಶ್ವಾಸಕೋಶ ಗಳಲ್ಲಿರುವ ಬಲೂನಿನಂತಹ ರಚನೆಗಳಿಗೆ

a)

ಗಾಳಿ ಗೂಡುಗಳು

b)

ಅಲ್ವಿಯೋ ಲೈನ್ಗಳು

14.

ರಕ್ತಕಣಗಳು ನಾಶವಾಗುವ ಕ್ರಿಯೆ

a)

ಹಿಮಲಯಸ್ ಇಸ್

b)

ಡಯಾಬಿಡಿಸ್ ಅಸ್

15.

ದ್ವಿತಿಸಶ್ಲೇಷಣೆ ಮೊದಲ ಹಂತ

a)

ಕ್ಲೋರೋಫಿಲ್ ನ ಉತ್ತೇಜನೆ

b)

ದ್ವಿತಿ ವಿಭಜನೆ