NEW
Font size
Worksheetsವಿಜ್ಞಾನ ಕ್ವಿಜ್
Total questions: 14
Worksheet time: 7mins
ಅವ್ರತ ಬೀಜ ಸಸ್ಯಗಳಲ್ಲಿ ಸಂತಾನೋತ್ಪತ್ತಿಯ ಭಾಗ
ಎಲೆ
ಹೂವು
ಕಾಂಡ
ಬೇರು
ಇವುಗಳಲ್ಲಿ ಯಾವುದು ಹೂವಿನ ಗಂಡು ಸಂತಾನೋತ್ಪತ್ತಿಯ ಭಾಗ
ಅಂಡಾಶಯ
ಶಲಾಕಾಗ್ರ
ಕೇಸರ
ಶಲಾಕ ನಳಿಕೆ
ಇವುಗಳಲ್ಲಿ ಯಾವುದು ಹೂವಿನ ಹೆಣ್ಣು ಸಂತಾನೋತ್ಪತ್ತಿಯ ಭಾಗವಲ್ಲ
ಪರಾಗರೇಣು
ಅಂಡಕ
ಶಲಾಕ ನಳಿಕೆ
ಅಂಡಾಶಯ
ಇವುಗಳಲ್ಲಿ ಏಕಲಿಂಗಿ ಹೂ
ದಾಸವಾಳ
ಕಲ್ಲಂಗಡಿ
ಸಾಸಿವೆ
ಇವುಗಳಲ್ಲಿ ದ್ವಿಲಿಂಗಿ ಹೂ
ಕಲ್ಲಂಗಡಿ
ಪಪ್ಪಾಯ
ದಾಸವಾಳ
ಹೂವಿನಲ್ಲಿ ನಿಶೇಚನದ ನಂತರ ಹಣ್ಣಾಗಿ ಬೆಳೆಯುವ ಭಾಗ
ಅಂಡಕ
ಪರಾಗರೇಣು
ಅಂಡಾಶಯ
ಕೇಸರ
ಹೂವಿನಲ್ಲಿ ನಿಶೇಚನದ ನಂತರ ಬೀಜವಾಗಿ ಬೆಳೆಯುವ ಭಾಗ
ಅಂಡಾಶಯ
ಅಂಡಕ
ಪರಾಗರೇಣು
ಕೇಸರ
ಇದು ಮಾನವರ ಗಂಡು ಸಂತಾನೋತ್ಪತ್ತಿ ವ್ಯೂಹದ ಭಾಗವಲ್ಲ
ವೀರ್ಯ ಕೋಶಿಕೆ
ವೃಷಣ ಚೀಲ
ಪ್ರಾಸ್ಟೇಟ್ ಗ್ರಂಥಿ
ಅಂಡಾಶಯ
ಇವುಗಳಲ್ಲಿ ಸ್ತ್ರೀ ಸಂತಾನೋತ್ಪತ್ತಿಯ ಭಾಗವಲ್ಲದ್ದು
ವೀರ್ಯ ನಾಳ
ಫೆಲೋಪಿಯನ್ ನಾಳ
ಗರ್ಭ ಕೋಶ
ಅಂಡಾಶಯ
ಭ್ರೂಣಕ್ಕೆ ತಾಯಿಯ ರಕ್ತದಿಂದ ಪೋಷಕಾಂಶ ಸಾಗಿಸುವ ವಿಶೇಷ ರಚನೆ
ಅಂಡ ನಾಳ
ಜರಾಯು
ಗರ್ಭ ಕೋಶ
ಋತುಚಕ್ರದ ಅವಧಿ
ಒಂದರಿಂದ ಎರಡು ದಿನ
ಎರಡರಿಂದ ಮೂರು ದಿನ
ಎರಡರಿಂದ ಎಂಟು ದಿನ
ಐದರಿಂದ ಹತ್ತು ದಿನ
ಬ್ಯಾಕ್ಟೀರಿಯಾದಿಂದ ಹರಡುವ ಲೈಂಗಿಕ ರೋಗ
ಸಿಫಿಲಿಸ್
ಏಡ್ಸ್
ಪ್ರಜನನಾಂಗದ ಗುಳ್ಳೆಗಳು
ಇದು ವೈರಸ್ ನಿಂದ ಬರುವ ಲೈಂಗಿಕ ರೋಗ
ಗೊನೊರಿಯಾ
ಸಿಫಿಲಿಸ್
ಏಡ್ಸ್
ಪರಾಗಕೋಶವು ಈ ಕೆಳಗಿನವುಗಳನ್ನು ಹೊಂದಿದೆ
ಪುಷ್ಪಪತ್ರಗಳು
ಅಂಡಾಣುಗಳು
ಶಲಾಕೆ
ಪರಾಗರೇಣುಗಳು
