NEW
Font size
Worksheetsಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ ?
Total questions: 15
Worksheet time: 5mins
ಆವೃತ್ತ ಬೀಜ ಸಸ್ಯಗಳಲ್ಲಿ ಸಂತಾನೋತ್ಪತ್ತಿಯ ಭಾಗ....
ಕಾಂಡ
ಎಲೆ
ಹೂವು
ಬೇರು
ಹೂವಿನಲ್ಲಿ ಇರುವ ಗಂಡು ಸಂತಾನೋತ್ಪತ್ತಿ ಭಾಗ
ಶಲಾಕೆ
ಕೇಸರ
ಪುಷ್ಪದಳ
ಪುಷ್ಪ ಪತ್ರ
ಈ ಕೆಳಗಿನವುಗಳಲ್ಲಿ ಏಕಲಿಂಗಿ ಹೂವುಗಳನ್ನು ಹೊಂದಿರುವ ಸಸ್ಯ
ಕಲ್ಲಂಗಡಿ
ಸಾಸಿವೆ
ದಾಸವಾಳ
ಮಾವು
ಪರಾಗರೇಣು ಶಲಾಕಾಗ್ರ ತಲುಪುವ ಕ್ರಿಯೆ
ಮೊಳೆಯುವಿಕೆ
ನಿಷೇಚನ
ವಿಘಟನೆ
ಪರಾಗಸ್ಪರ್ಶ
ಸಸ್ಯಗಳಲ್ಲಿ ಕಾಂಡ ರೂಪುಗೊಳ್ಳುವುದು ಬೀಜದ ಈ ಭಾಗದಿಂದ
ಪ್ರಥಮ ಮೂಲ
ಬೀಜ ದಳಗಳು
ಪ್ರಥಮ ಕಾಂಡ
ಮೇಲಿನ ಯಾವುದೂ ಅಲ್ಲ
ಮನುಷ್ಯರಲ್ಲಿ ಗಂಡು ಸಂತಾನೋತ್ಪತ್ತಿ ವ್ಯೂಹದಲ್ಲಿ ವೃಷಣಗಳ ಕಾರ್ಯ
ವೀರ್ಯಾಣುಗಳ ಉತ್ಪತ್ತಿ
ಅಂಡಾಣುಗಳ ಉತ್ಪತ್ತಿ
ವೀರ್ಯಾಣು ಮತ್ತು ಅಂಡಾಣು ಎರಡೂ ಲಿಂಗಾಣುಗಳ ಉತ್ಪತ್ತಿ
ಮೇಲಿನ ಯಾವುದೂ ಅಲ್ಲ
ಮನುಷ್ಯರಲ್ಲಿ ವೀರ್ಯಾಣುಗಳ ಉತ್ಪಾದನೆಯನ್ನು ನಿಯಂತ್ರಿಸುವ ಹಾರ್ಮೋನು
ಥೈರಾಕ್ಸಿನ್
ಟೆಸ್ಟೋಸ್ಟಿರಾನ್
ಈಸ್ಟ್ರೋಜನ್
ಅಡ್ರಿನಲಿನ್
ಮನುಷ್ಯರಲ್ಲಿ ವೀರ್ಯಾಣುಗಳ ಉತ್ಪಾದನೆಗೆ ದೇಹದ ಉಷ್ಣತೆಗಿಂತ...
ಹೆಚ್ಚಿನ ಉಷ್ಣತೆಯ ಅವಶ್ಯಕತೆ ಇದೆ
ದೇಹದ ಉಷ್ಣತೆಯಷ್ಟೇ ಉಷ್ಣತೆಯ ಅವಶ್ಯಕತೆ ಇದೆ
ಕಡಿಮೆ ಉಷ್ಣತೆಯ ಅವಶ್ಯಕತೆ ಇದೆ
ಉಷ್ಣತೆಯ ಅವಶ್ಯಕತೆ ಇಲ್ಲ
ಸಂತಾನೋತ್ಪತ್ತಿ ಕ್ರಿಯೆಯಲ್ಲಿ ಜರುಗುವ ಸರಿಯಾದ ಹಂತಗಳು
ಭ್ರೂಣ , ಭ್ರೂಣಾಂಕುರ , ಯುಗ್ಮಜ
ಭ್ರೂಣಾಂಕುರ , ಯುಗ್ಮಜ , ಭ್ರೂಣ
ಯುಗ್ಮಜ , ಭ್ರೂಣಾಂಕುರ , ಭ್ರೂಣ
ಯುಗ್ಮಜ , ಭ್ರೂಣ , ಭ್ರೂಣಾಂಕುರ
ಮನುಷ್ಯರಲ್ಲಿ ಗರ್ಭಾವಧಿಯ ಅವಧಿ
9 ತಿಂಗಳು
10 ತಿಂಗಳು
8 ತಿಂಗಳು
12 ತಿಂಗಳು ತಿಂಗಳು ತಿಂಗಳು
ಅಂಡವು ಫಲಿತಗೊಳ್ಳದೇ ಇದ್ದಾಗ ...... ಉಂಟಾಗುತ್ತದೆ
ನಿಶೇಚನ
ಋತುಚಕ್ರ
ಗರ್ಭಧಾರಣೆ
ಗರ್ಭಪಾತ
ಈ ಕೆಳಗಿನವುಗಳಲ್ಲಿ ಬ್ಯಾಕ್ಟೀರಿಯಾಗಳಿಂದ ಬರುವ ಕಾಯಿಲೆ
ಗೊನೋರಿಯಾ
ಏಡ್ಸ್
ಪ್ರಜನನಾಂಗದ ಮೇಲಿನ ಗುಳ್ಳೆಗಳು
ಕೋರೋನಾ
ಜರಾಯುವಿನ ಕಾರ್ಯ
ಭ್ರೂಣಕ್ಕೆ ಆಕ್ಸಿಜನ್ ಸರಬರಾಜು
ಭ್ರೂಣಕ್ಕೆ ಗ್ಲೂಕೋಸ್ ಸರಬರಾಜು
ಭ್ರೂಣದ ತ್ಯಾಜ್ಯ ವಸ್ತುಗಳ ವಿಸರ್ಜನೆ
ಮೇಲಿನ ಎಲ್ಲವು
ಗರ್ಭಧಾರಣೆ ತಡೆಗಟ್ಟಲು ಬಳಸುವ ವಿಧಾನಗಳು
ಕಾಂಡೋಮ್ ಗಳನ್ನು ಧರಿಸುವುದು
ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುವುದು
ಕಾಪರ್ ಟಿ ಅಳವಡಿಕೆ
ಮೇಲಿನ ಎಲ್ಲವು
ವೀರ್ಯಾಣುಗಳ ಸಾಗಾಣಿಕೆಯನ್ನು ಸುಲಭಗೊಳಿಸುವುದು ಮತ್ತು ಅವುಗಳಿಗೆ ಪೋಷಣೆಯನ್ನು ಒದಗಿಸುವ ಗ್ರಂಥಿ
ಪಿಟ್ಯುಟರಿ ಗ್ರಂಥಿ
ಪ್ರೋಸ್ಟೇಟ್ ಗ್ರಂಥಿ
ಅಡ್ರಿನಲ್ ಗ್ರಂಥಿ
ಥೈರಾಯ್ಡ್ ಗ್ರಂಥಿ
