wayground logo

Free Printable Worksheets

Font size

S
M
L
XL
Worksheets

ಸರ್ಕಾರಿ ಪ್ರೌಢಶಾಲೆ ಉದಗಟ್ಟಿ. ಅಧ್ಯಾಯ -6.ಜೀವಕ್ರಿಯೆಗಳು

Total questions: 11

Worksheet time: 8mins

Name
Class
Date
1.

1. ಮನುಷ್ಯರಲ್ಲಿ ಮೂತ್ರಪಿಂಡಗಳ ಪ್ರಮುಖ ಕಾರ್ಯ

a)

ಪೋಷಣೆ

b)

ಉಸಿರಾಟ

c)

ವಿಸರ್ಜನೆ

d)

ಸಾಗಾಣಿಕೆ

2.

ಸಸ್ಯಗಳಲ್ಲಿ ಕ್ಸಲಂ ನ ಹೊಣೆಗಾರಿಕೆ

a)

ನೀರಿನ ಸಾಗಾಣಿಕೆ

b)

ಆಹಾರದ ಸಾಗಣಿಕೆ

c)

ಅಮೈನೋ ಆಮ್ಲಗಳ ಸಾಗಾಣಿಕೆ

d)

ಆಕ್ಸಿಜನ್ ಸಾಗಣಿಕೆ

3.

ಯೂರಿಯಾ ಉಂಟಾಗುವ ಸ್ಥಳ

a)

ಪಿತ್ತಜನಕಾಂಗ

b)

ಮೂತ್ರಪಿಂಡ

c)

ಶ್ವಾಸಕೋಶ

d)

ಚರ್ಮ

4.

ಪಕ್ಷಿಗಳಲ್ಲಿ ನೈಟ್ರೋಜನ್ ಯುಕ್ತ ತ್ಯಾಜ್ಯ ವಸ್ತುಗಳು ಯಾವುವು???

a)

ಕಾರ್ಬನ್ ಡೈಆಕ್ಸೈಡ್

b)

ಯೂರಿಯಾ

c)

ಅಮೋನಿಯಾ

d)

ಯೂರಿಕ್ ಆಮ್ಲ

5.

ಭಾಷ್ಪಿಭವನ ದ ಸೆಳೆತವು ಅವಲಂಬಿಸಿರುವುದು

a)

ಕ್ರಿಯಾತ್ಮಕ ಹಿರಿಕೆ

b)

ಪ್ರತಿಕ್ರಿಯಾತ್ಮಕ ಹೇರಿಕೆ

c)

ಎರಡು ಅಲ್ಲ

d)

A ಮತ್ತು B

6.

ಎ ಮತ್ತು ಬಿ ಎಂಬ ಇಬ್ಬರು ವ್ಯಕ್ತಿಗಳಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕ್ರಮವಾಗಿ 9 ಮತ್ತು 13 ಕಂಡುಬಂದಿದೆ, ಅವರ ದೇಹಗಳಲ್ಲಿ ಆಕ್ಸಿಜನ ಸರಬರಾಜಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ಸರಿಯಾದ ಹೇಳಿಕೆ ಇದೆ

a)

B ವ್ಯಕ್ತಿಯಲ್ಲಿ Aವ್ಯಕ್ತಿಗಿಂತ ಹೆಚ್ಚಾಗಿದೆ

b)

A ವ್ಯಕ್ತಿಯಲ್ಲಿ B ವ್ಯಕ್ತಿಗಿಂತ ಹೆಚ್ಚಾಗಿದೆ

c)

ಇಬ್ಬರು ವ್ಯಕ್ತಿಗಳಲ್ಲೂ ಸಮನಾಗಿರುತ್ತದೆ

d)

ಆಕ್ಸಿಜನ್ ಸರಬರಾಜು ಮತ್ತು ಹಿಮೋಗ್ಲೋಬಿನ್ ಪ್ರಮಾಣಕ್ಕೂ ಯಾವುದೇ ಸಂಬಂಧವಿರುವುದಿಲ್ಲ

7.

ಈ ಕೆಳಗಿನ ಯಾವ ಪ್ರಾಣಿಗಳಲ್ಲಿ ಆಕ್ಸಿಜನ ನೇರವಾಗಿ ದೇಹದ ಜೀವಕೋಶಗಳಿಗೆ ನೀಡುವ ವ್ಯವಸ್ಥೆಯಿದೆ

a)

ಕೀಟಗಳು

b)

ಮೀನುಗಳು

c)

ಮಾನವರು

d)

ಕಪ್ಪೆ

8.

ಸಸ್ಯಗಳಲ್ಲಿ ಭಾಷ್ಪ ವಿಸರ್ಜನೆ ಕ್ರಿಯೆ ನಡೆಯುವಾಗ ಬಿಡುಗಡೆಯಾಗುವ ವಸ್ತು

a)

ಗ್ಲೂಕೋಸ್

b)

ಸಾರಜನಕ

c)

ನೀರು

d)

ಇಂಗಾಲದ ಡೈಯಾಕ್ಸೈಡ್

9.

ಅಪಧಮನಿಗಳಿಗೆ ಸಂಬಂಧಿಸಿದ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ

a)

ಅಪಧಮನಿಗಳು ರಕ್ತವನ್ನು ಹೃದಯದಿಂದ ದೇಹಕ್ಕೆ ವಿಧಾನಗಳಿಗೆ ಕೊಂಡೊಯ್ಯುತ್ತವೆ

b)

ಅಪಧಮನಿಗಳು ದಪ್ಪ ಭಿತ್ತಿಯನ್ನು ಹೊಂದಿವೆ

c)

ಅಪಧಮನಿಗಳು ಕವಾಟ ಗಳನ್ನು ಹೊಂದಿರುವದಿಲ್ಲ

d)

ಇಲ್ಲಿ ರಕ್ತವು ಅತಿಹೆಚ್ಚಿನ ಒತ್ತಡದಲ್ಲಿ ಹೊರಹೊಮ್ಮುತ್ತದೆ

e)

ಎಲ್ಲವೂ ಸರಿ

10.

ಅಭಿದಮನಿ ಗಳಿಗೆ ಸಂಬಂಧಿಸಿದ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ

a)

ಅಭಿದಮನಿಗಳು ಬೇರೆಬೇರೆ ಅಂಗಗಳಿಂದ ರಕ್ತವನ್ನು ಸಂಗ್ರಹಿಸಿ ಹೃದಯಕ್ಕೆ ತರುತ್ತವೆ

b)

ಅಭಿದಮನಿಗಳು ತೆಳುವಾದ ಭಿತ್ತಿಯನ್ನು ಹೊಂದಿವೆ

c)

ಅಭಿದಮನಿಗಳು ಕವಾಟಗಳನ್ನು ಹೊಂದಿವೆ

d)

ಇಲ್ಲಿ ರಕ್ತ ಅತೀ ಕಡಿಮೆ ಒತ್ತಡದಲ್ಲಿ ಹೊರಹೊಮ್ಮುತ್ತದೆ

e)

ಎಲ್ಲವೂ ಸರಿ

11.

ಎ ಮತ್ತು ಬಿ ಎಂಬ ಇಬ್ಬರು ವ್ಯಕ್ತಿಗಳಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕ್ರಮವಾಗಿ 9 ಮತ್ತು 13 ಕಂಡುಬಂದಿದೆ, ಅವರ ದೇಹಗಳಲ್ಲಿ ಆಕ್ಸಿಜನ ಸರಬರಾಜಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ಸರಿಯಾದ ಹೇಳಿಕೆ ಇದೆ

a)

B ವ್ಯಕ್ತಿಯಲ್ಲಿ Aವ್ಯಕ್ತಿಗಿಂತ ಹೆಚ್ಚಾಗಿದೆ

b)

A ವ್ಯಕ್ತಿಯಲ್ಲಿ B ವ್ಯಕ್ತಿಗಿಂತ ಹೆಚ್ಚಾಗಿದೆ

c)

ಇಬ್ಬರು ವ್ಯಕ್ತಿಗಳಲ್ಲೂ ಸಮನಾಗಿರುತ್ತದೆ

d)

ಆಕ್ಸಿಜನ್ ಸರಬರಾಜು ಮತ್ತು ಹಿಮೋಗ್ಲೋಬಿನ್ ಪ್ರಮಾಣಕ್ಕೂ ಯಾವುದೇ ಸಂಬಂಧವಿರುವುದಿಲ್ಲ