Font size
Worksheetsಜೀವ ಕ್ರಿಯೆಗಳು
Total questions: 15
Worksheet time: 11mins
ಸಸ್ಯಗಳು ತಮ್ಮ ಪೋಷಣೆಗೆ ಅಗತ್ಯವಾದ ನೈಟ್ರೋಜನ್ ಅನ್ನು ಈ ರೂಪದಲ್ಲಿ ಪಡೆದುಕೊಳ್ಳುತ್ತದೆ
ನೈಟ್ರೇಟ್ ಅಥವಾ ನೈಟ್ರೈಟ್
ನೈಟ್ರಿಕ್ ಆಮ್ಲ
ನೈಟ್ರೋಜನ್ ಮಾನಾಕ್ಸೈಡ್
ನೈಟ್ರೋಜನ್ ಡೈಯಾಕ್ಸೈಡ್
ನಮ್ಮ ಬಾಯಿಯ ಲಾಲರಸ ದಲ್ಲಿರುವ ಕಿಣ್ವ
ಲೈಪೇಸ್
ಅಮೈಲೇಸ್
ಟ್ರಿಪ್ಸಿನ್
ಪೆಪ್ಸಿನ್
ಸಸ್ಯದ ತ್ಯಾಜ್ಯ ಪದಾರ್ಥಗಳಾದ ಅಂಟು ಮತ್ತು ರಾಳ ಸಸ್ಯದ ಯಾವ ಅಂಗಾಂಶದಲ್ಲಿ ಸಂಗ್ರಹವಾಗಿರುತ್ತದೆ
ಜರಡಿ ನಾಳಗಳು
ಪ್ಲೋಯಂ ಅಂಗಾಂಶ
ಸಂಗಾತಿ ಜೀವಕೋಶಗಳು
ಹಳೆಯ ಕ್ಸೈಲಂ ಅಂಗಾಂಶ
ಜೀವಿಗಳ ಜೈವಿಕ ಪ್ರಕ್ರಿಯೆ ನಿರಂತರವಾಗಿ ಇಡಲು ಅಗತ್ಯವಾದ ಆಹಾರವನ್ನು ತೆಗೆದುಕೊಳ್ಳುವ ಪ್ರಕ್ರಿಯೆಗೆ ಹೀಗೆನ್ನುವರು
ರಕ್ತ ಪರಿಚಲನೆ
ವಿಸರ್ಜನೆ
ಪೋಷಣೆ
ಉಸಿರಾಟ
ಈ ಅಣುಗಳನ್ನು ಜೀವಕೋಶದ ಎಲ್ಲಾ ಚಟುವಟಿಕೆಗಳಿಗೆ ಇಂಧನವಾಗಿ ಬಳಸಲ್ಪಡುತ್ತದೆ
mRNA
ATP
DAP
DNA
ಜೀವಿಗಳ ದೇಹದಲ್ಲಿ ಉತ್ಪತ್ತಿಯಾದ ತ್ಯಾಜ್ಯ ವಸ್ತುಗಳನ್ನು ಹೊರ ಹಾಕುವ ಕ್ರಿಯೆಗೆ ಹೀಗೆನ್ನುವರು
ವಿಸರ್ಜನೆ
ಉಸಿರಾಟ
ಪೋಷಣೆ
ಸಾಗಾಣಿಕೆ
ಮಾನವನ ರಕ್ತ ಕೆಂಪಾಗಿರಲು ಕಾರಣವಾದ ಸಂಯುಕ್ತ
ಹಿಮೋಗ್ಲೋಬಿನ್
ಮಯೋಗ್ಲೋ ಬಿನ್
ಕೆರಾಟಿನ್
ಬೈಲ್ ರುಬಿನ್
ಶ್ವಾಸಕೋಶಗಳಿಂದ ಬಂದ ಶುದ್ಧ ರಕ್ತವು ಮೊದಲಿಗೆ ಹೃದಯದ ಯಾವ ಭಾಗಕ್ಕೆ ಪ್ರವೇಶಿಸುತ್ತದೆ
ಎಡ ಹೃತ್ಕರ್ಣ
ಬಲ ಹೃತ್ಕರ್ಣ
ಎಡ ಹೃತ್ಕಕ್ಷಿ
ಬಲ ಹೃತ್ಕಕ್ಷಿ
ಸಸ್ಯದ ಎಲೆಗಳಲ್ಲಿರುವ ಇವು ನೀರು ಮತ್ತು ಅನಿಲಗಳ ವಿನಿಮಯಕ್ಕೆ ಸಹಾಯಕವಾಗುವ ಕೋಶಗಳು
ಪತ್ರರಂದ್ರ
ಹೊರದರ್ಮ
ಪತ್ರಹರಿತು
ಕೋಶಭಿತ್ತಿ
ಸಸ್ಯದಲ್ಲಿ ನ ಜಲ ವಾಹಕ ಅಂಗಾಂಶ
ಪ್ಲೋಯಂ
ಜರಡಿ ನಾಳ
ಸಂಗಾತಿ ಜೀವಕೋಶಗಳು
ಕ್ಸೈಲಂ
ರಕ್ತ ಹೆಪ್ಪುಗಟ್ಟಲು ಸಹಾಯಕವಾಗುವ ಘಟಕ
ಬಿಳಿ ರಕ್ತ ಕಣ
ಕೆಂಪು ರಕ್ತ ಕಣ
ಕಿರುತಟ್ಟೆ
ಪ್ಲಾಸ್ಮ
ಮೂತ್ರಕೋಶದ ರಚನಾತ್ಮಕ ಮತ್ತು ಕಾರ್ಯನಿರ್ವಾಹಕ ಘಟಕ
ಬೌಮನಿ ನ ಕೋಶ
ಹೆನ್ಲೇ ಕುಣಿಕೆ
ನೆಫ್ರಾನ್
ನ್ಯೂರಾನ್
ಗಾಳಿಗೆ ತೆರೆದ ಸಸ್ಯದ ಭಾಗಗಳಿಂದ ನೀರು ಆವಿ ರೂಪದಲ್ಲಿ ನಷ್ಟವಾಗುವುದನ್ನು ಹೀಗೆನ್ನುವರು
ಆವಿಕರಣ
ಬಾಷ್ಪ ವಿಸರ್ಜನೆ
ಸ್ಥಾನಾಂತರ
ಜಲಚಕ್ರ
ದ್ಯುತಿ ಸಂಶ್ಲೇಷಣೆ ಕ್ರಿಯೆಯಲ್ಲಿ ಬಿಡುಗಡೆಯಾಗುವ ಅನಿಲ
ಕಾರ್ಬನ್ ಡೈಯಾಕ್ಸೈಡ್
ಕಾರ್ಬನ್ ಮಾನಾಕ್ಸೈಡ್
ಆಕ್ಸಿಜನ್
ನೈಟ್ರೋಜನ್
ಸಣ್ಣ ಕರುಳಿನಲ್ಲಿ ಕಂಡುಬರುವ ಬೆರಳಿನಂತಹ ರಚನೆಯು ಆಹಾರವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ
ವಿಲ್ಲೈ
ಗಾಳಿಯ ಗೂಡು
ಅನುಲೇಪಕ ಅಂಗಾಂಶ
ನೆಪ್ರಾನ್
