wayground logo

Free Printable Worksheets

NEW

Font size

S
M
L
XL
Worksheets

ಅನುವಂಶೀಯತೆ ಮತ್ತು ಜೀವ ವಿಕಾಸ ಸರಕಾರಿ ಪ್ರೌಢಶಾಲೆ ಮಾಢಳ್ಳಿ

Total questions: 10

Worksheet time: 10mins

Name
Class
Date
1.

ತಳಿ ಶಾಸ್ತ್ರದ ಪಿತಾಮಹ ಯಾರು ?

a)

ಗ್ರೆಗರ್ ಜೋಹಾನ್ ಮೆಂಡಲ

b)

ಲೂಯಿ ಪಾಶ್ಚರ್

c)

ಅರಿಸ್ಟಾಟಲ್

d)

ಚಾರ್ಲ್ಸ್ ಡಾರ್ವಿನ್

2.

ಅನುವಂಶೀಯತೆ ಮತ್ತು ಭಿನ್ನತೆಯ ಬಗ್ಗೆ ಅಧ್ಯಯನ ಮಾಡುವ ಜೀವವಿಜ್ಞಾನದ ಶಾಖೆ

a)

ಸೂಕ್ಷ್ಮಾಣು ಜೀವಿ ಶಾಸ್ತ್ರ

b)

ಜೀವರಸಾಯನಶಾಸ್ತ್ರ

c)

ತಳಿ ವಿಜ್ಞಾನ

d)

ಸಸ್ಯಶಾಸ್ತ್ರ

3.

ಮೆಂಡಲ್ ರು ತಮ್ಮ ಪ್ರಯೋಗಕ್ಕೆ ಆರಿಸಿಕೊಂಡ ಸಸ್ಯ

a)

ಸೂಜಿ ಮಲ್ಲಿಗೆ

b)

ಸಂಜೆ ಮಲ್ಲಿಗೆ

c)

ದಾಸವಾಳ

d)

ಬಟಾಣಿ ಸ ಸ್ಯ

4.

ಜೀವಿಯು ತನ್ನ ಜೀವಿತಾವಧಿಯಲ್ಲಿ ಪಡೆದ ಅನುಭವಗಳನ್ನು ಅದರ ಸಂತತಿಗೆ ವರ್ಗಾಯಿಸುವುದಿಲ್ಲ ಏಕೆಂದರೆ ಅವುಗಳು

a)

ಆನುವಂಶೀಯ ಗುಣಗಳು

b)

ಗಳಿಸಿದ ಗುಣಗಳು

c)

ಪ್ರಬಲ ಗುಣಗಳು

d)

ದುರ್ಬಲ ಗುಣಗಳು

5.

ಮೆಂಡೆಲ್ ರ ದ್ವಿತಳೀಕರಣ ಪ್ರಯೋಗದ F2 ಪೀಳಿಗೆ ಸಸ್ಯಗಳ ಅನುಪಾತ

a)

9:3:3:1

b)

1:2:1

c)

3:1

d)

2:1

6.

ಈ ಕೆಳಗಿನವುಗಳಲ್ಲಿ ಅನುವಂಶೀಯವಾಗುವ ಗುಣ ಯಾವುದು ?

a)

ಹಸಿವಿನ ಕಾರಣದಿಂದ ಜೀವಿಯ ತೂಕ ಕಡಿಮೆಯಾಗುವುದು

b)

ಇಲಿಗಳ ಬಾಲವನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯುವುದು

c)

ಕ್ರೀಡಾಪಟುಗಳಲ್ಲಿ ಸ್ನಾಯುಗಳ ಬೆಳವಣಿಗೆ

d)

ಕಿವಿಯ ಹಾಲೆಯ ವಿಧ

7.

ಶುದ್ಧ ಎತ್ತರದ ಬಟಾಣಿ(TT) ಸಸ್ಯವನ್ನು ಕುಬ್ಜ ಬಟಾಣಿ (tt) ಸಸ್ಯದೊಂದಿಗೆ ಸಂಕರಣ ಗೊಳಿಸಿದಾಗ F1ಪೀಳಿಗೆಯಲ್ಲಿ ಶುದ್ಧ ಎತ್ತರದ ಬಟಾಣಿ ಸಸ್ಯಗಳಿಗೆ ಕುಬ್ಜ ಸಸ್ಯಗಳ ಅನುಪಾತ

a)

3:1

b)

1:1

c)

1:3

d)

2:1

8.

ಮೇಲಿನ ಚಿತ್ರವನ್ನು ಗಮನಿಸಿ ಈ ಅಂಗಗಳು ಯಾವುದಕ್ಕೆ ಉದಾಹರಣೆ ಎಂದು ತಿಳಿಸಿ

a)

ಸಮರೂಪಿ ಅಂಗಗಳು

b)

ರಚನಾನುರೂಪ ಅಂಗಗಳು

c)

ಕಾಯಾ೯ನುರೂಪಿ(ಸಮವ್ೃತ್ತಿ) ಅಂಗಗಳು

d)

ಮೇಲಿನ ಎಲ್ಲವೂ

9.

ಪಕ್ಷಿಗಳು ಯಾರಿಂದ ವಿಕಾಸ ಹೊಂದಿವೆ

a)

ಉಭಯವಾಸಿಗಳು

b)

ಡೈನೊಸಾರ್ ಗಳಂತಹ ಸರಿಸೃಪಗಳಿಂದ

c)

ಸಸ್ತನಿಗಳಿಂದ

d)

ಮೀನುಗಳಿಂದ

10.

ಪಳೆಯುಳಿಕೆಗಳ ನಿಖರವಾದ ವಯಸ್ಸನ್ನು ಕಂಡುಹಿಡಿಯುವ ವಿಧಾನ

a)

ಸಾಪೇಕ್ಷ ವಿಧಾನ

b)

ನಿರಪೇಕ್ಷ ವಿಧಾನ

c)

ಮೇಲಿನ 2

d)

ಯಾವುದೂ ಅಲ್ಲ