wayground logo

Free Printable Worksheets

Font size

S
M
L
XL
Worksheets

ಆಮ್ಲಗಳು ಪ್ರತ್ಯಾಮ್ಲಗಳ ಮತ್ತು ಲವಣಗಳು

Total questions: 10

Worksheet time: 10mins

Name
Class
Date
1.

ಆಮ್ಲಗಳು ಯಾವ ರುಚಿಯನ್ನು ಹೊಂದಿವೆ

(a)  

2.

ಪ್ರತ್ಯಾಮ್ಲಗಳ ಯಾವ ರುಚಿಯನ್ನು ಹೊಂದಿವೆ

(a)  

3.

ಆಮ್ಲಗಳು ಯಾವ ಲಿಟ್ಮಸ್ ಕಾಗದ ಬಣ್ಣವನ್ನು ಯಾವ ಬಣ್ಣಕ್ಕೆ ಬದಲಾಯಿಸುತ್ತವೆ

(a)  

4.

ಪ್ರತ್ಯಾಮ್ಲ ಗಳು ಯಾವ ಲಿಟ್ಮಸ್ ಕಾಗದವನ್ನು ಯಾವ ಬಣ್ಣಕ್ಕೆ ಬದಲಾಯಿಸುತ್ತವೆ

(a)  

5.

ಆಮ್ಲ ಗಳಲ್ಲಿ ಫಿನಾಫ್ತಲಿನ ವರ್ಣ ದ್ರವ್ಯದ ಬಣ್ಣ ತಿಳಿಸಿ

(a)  

6.

ಫಿನಾಫ್ತಲಿನ ವರ್ಣದ್ರವ್ಯವನ್ನು ಸೋಡಿಯಂ ಹೈಡ್ರಾಕ್ಸೈಡ್ ಅಂತಹ ಪ್ರತ್ಯಾಮ್ಲಕ್ಕೆ ಹಾಕಿದಾಗ ಅದರ ಬಣ್ಣ ಹೇಗೆ ಬದಲಾಗುತ್ತದೆ

(a)  

7.

ಮಿಥೈಲ್ ಆರೆಂಜ್ ವರ್ಣದ್ರವ್ಯವನ್ನು ಸೋಡಿಯಂ ಹೈಡ್ರಾಕ್ಸೈಡ್ ದಂತಹ ಆಮ್ಲಕ್ಕೆ ಸೇರಿಸಿದಾಗ ಅದರ ಬಣ್ಣ ಹೇಗೆ ಬದಲಾಗುತ್ತದೆ

(a)  

8.

ಮಿಥೈಲ್ ಆರೆಂಜ್ ನ್ನು ಪೊಟ್ಡ್ಯಾಸಿಯಮ್ ದಂತ ಹ ಪ್ರತ್ಯಾಮ್ಲ ಸೇರಿಸಿದಾಗ ಅದರ ಬಣ್ಣ ಹೇಗೆ ಬದಲಾಗುತ್ತದೆ

(a)  

9.

ಹೈಡ್ರೋಕ್ಲೋರಿಕ್ ಆಮ್ಲ ಕ್ಕೆ ಅರಿಶಿನವನ್ನು ಸೇರಿಸಿದಾಗ ಅದರ ಬಣ್ಣದಲ್ಲಿರುವ ಬದಲಾವಣೆ ತಿಳಿಸಿ

(a)  

10.

ಈರುಳ್ಳಿಯ ವಾಸನೆ ಆಮ್ಲ ಮತ್ತು ಪ್ರತ್ಯಾಮ್ಲ ಗಳಲ್ಲಿ ಹೇಗೆ ಬದಲಾಗುತ್ತದೆ

(a)