wayground logo

Free Printable Worksheets

NEW

Font size

S
M
L
XL
Worksheets

ಕಾರ್ಬನ್ ಮತ್ತು ಅದರ ಸಂಯುಕ್ತಗಳು

Total questions: 15

Worksheet time: 8mins

Name
Class
Date
1.

CnH2n ಸಾಮಾನ್ಯ ಅನುಸೂತ್ರ ವಿರುವ ಮತ್ತು 3 ಕಾರ್ಬನ್ ಪರಮಾಣುಗಳನ್ನು ಹೊಂದಿರುವ ಅಪರ್ಯಾಪ್ತ ಹೈಡ್ರೋಕಾರ್ಬನ್ ನ ಹೆಸರು ಮತ್ತು ಅನುಸೂತ್ರ

a)

ಪ್ರೋಪೇನ್ C3H8

b)

ಸೈಕ್ಲೋ ಪ್ರೋಪೇನ್ C3H6

c)

ಪ್ರೋಪೈನ್ C3H4

d)

ಪ್ರೋಪೀನ್ C3H6

2.

ಸಮಮಾಂಗಿಗಳು ಎಂದರೆ....

a)

ಒಂದೇ ಅಣುಸೂತ್ರ, ಬೇರೆ ಬೇರೆ ರಚನಾಸೂತ್ರ.

b)

ಬೇರೆ ಬೇರೆ ಅಣುಸೂತ್ರ, ಒಂದೇ ರಚನಾಸೂತ್ರ

c)

ಬೇರೆ ಬೇರೆ ರಚನಾಸೂತ್ರ

d)

ಟೆಕ್ಸಾಸ ವೇಲೆನ್ಸ್ ಗುಣ

3.

ಇವುಗಳಲ್ಲಿ ಪರ್ಯಾಪ್ತ ಹೈಡ್ರೋಕಾರ್ಬನ್ ಗೆ ಒಂದು ಉದಾಹರಣೆ..

a)

CnH2n

b)

CnH2n-1

c)

CnH2n-2

d)

CnH2n+2

4.

ಆಲ್ಕೈನ್ ಗಳ ಮೊದಲ ಸದಸ್ಯ..

a)

ಈಥೀನ್

b)

ಈಥೈನ್

c)

ಮಿಥೇನ್

d)

ಪ್ರೋಪೇನ

5.

ಸಾಬೂನುಗಳು ಸ್ವಚ್ಛಗೊಳಿಸುವ ಕ್ರಿಯೆಯಲ್ಲಿ ಯಾವ ರಚನೆಗಳನ್ನು ಉಂಟುಮಾಡುತ್ತವೆ....

a)

ಸರಪಣಿ

b)

ಮಿಸೆಲ್

c)

ಸಹವೇಲೆನ್ಸೀಯ ಬಂಧ

d)

ಆದೇಶದ ಕ್ರಿಯೆ

6.

ಆದೇಶನ ಕ್ರಿಯೆಯಲ್ಲಿ ಕಾರ್ಬನ್ ಸಂಯುಕ್ತ ದಲ್ಲಿರುವ ಯಾವ ಪರಮಾಣು, ಇತರ ಪರಮಾಣುವಿನಿಂದ ಸ್ಥಾನ ಪಲ್ಲಟ ಗೊಳ್ಳುತ್ತದೆ?

a)

ಕ್ಲೋರಿನ್

b)

ಕಾರ್ಬನ್

c)

ಹೈಡ್ರೋಜನ್

d)

ಮೀಥೇನ್

7.

ಪ್ರೋಪೆನಾಲ್ ಮತ್ತು ಪ್ರೋಪೆನ್ಯಾಲ್ ಗಳಲ್ಲಿರುವ ಕ್ರಿಯಾಗುಂಪುಗಳು ಕ್ರಮವಾಗಿ

a)

- OH ಮತ್ತು-CHO

b)

-OH ಮತ್ತು -COOH

c)

-CHO ಮತ್ತು-COOH

d)

-CHO ಮತ್ತು-CO

8.

ಪರ್ಯಾಪ್ತ ಹೈಡ್ರೋಕಾರ್ಬನ್ ಗಳ ಅಂತ್ಯ ಪ್ರತ್ಯಯ

a)

ಈನ್

b)

ಏನ್

c)

ಐನ್

d)

ಆಲ್

9.

ಕೆಳಗಿನವುಗಳಲ್ಲಿ ಕಾರ್ಬನ್ ನ ಐದು ಪರಮಾಣುಗಳನ್ನು ಹೊಂದಿರುವ ಆಲ್ಕೀನ್

a)

ಪ್ರೋಪೇನ್

b)

ಬ್ಯೂಟೇನ್

c)

ಪೆಂಟೇನ್

d)

ಪೆಂಟೀನ್

10.

ಎರಡು ಪರಮಾಣುಗಳ ನಡುವೆ ಇಲೆಕ್ಟ್ರಾನ್ ಗಳ ಹಂಚಿಕೆಯಿಂದ ಉಂಟಾದ ಬಂಧ..

a)

ಅಯಾನಿಕ್ ಬಂಧ

b)

ಲೋಹಿಯ ಬಂಧ

c)

ಸಹವೇಲೆನ್ಸೀಯ ಬಂಧ

d)

ಹೈಡ್ರೋಜನ್ ಬಂಧ

11.

ಕಾರ್ಬನ್ ಗೆ ತನ್ನ ಇತರ ಪರಮಾಣುಗಳೊಂದಿಗೆ ಅಸಂಖ್ಯಾತ ಸಂಯುಕ್ತಗಳನ್ನು ಉಂಟು ಮಾಡಲು ಕಾರಣವಾದ ಗುಣ ....

a)

ಕೇಟನೀಕರಣ

b)

ಚತುರ್ ವೇಲನ್ಸಿ

c)

ಸಮಾಂಗತೆ

d)

ಎಲ್ಲವೂ

12.

ಆರೋಮ್ಯಾಟಿಕ್ ಹೈಡ್ರೋಕಾರ್ಬನ್ ಗಳ ಮೊದಲ ಸದಸ್ಯ

a)

ಟಾಲೀನ್

b)

ಬೆನ್ಜೀನ್

c)

ನ್ಯಾಫ್ತಲೀನ್

d)

ಕ್ಲೋರೋಕ್ವಿನ್

13.

ಕೀಟೋನ್ ಕ್ರಿಯಾ ಗುಂಪಿನ ಅಣುಸೂತ್ರ

a)

-CHO

b)

-C=O

c)

-COOH

d)

-OH

14.

ಮೆಥೆನೋಯಿಕ್ ಆಮ್ಲದಲ್ಲಿರುವ ಕ್ರಿಯಾಗುಂಪು...

a)

ಕಿಟೋನ್

b)

ಆಲ್ಡಿಹೈಡ್

c)

ಕಾರ್ಬಾಕ್ಸಿಲಿಕ್ ಆಮ್ಲ

d)

ಆಲ್ಕೋಹಾಲ್

15.

ಪರ್ಯಾಪ್ತ ಎಣ್ಣೆಗಳನ್ನು ಅಪರ್ಯಾಪ್ತ ಘನ ಕೊಬ್ಬುಗಳಾಗಿ ಪರಿವರ್ತಿಸಲು ಬಳಸುವ ಅನಿಲ....

a)

ಕಾರ್ಬನ್

b)

ಆಮ್ಲಜನಕ

c)

ಹೈಡ್ರೋಜನ್

d)

ಹೆಕ್ಸೇನ್