NEW
Font size
Worksheetsರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು
Total questions: 10
Worksheet time: 5mins
ಈ ಕೆಳಗಿನವುಗಳಲ್ಲಿ ಯಾವುದು ಭೌತಿಕ ಬದಲಾವಣೆಯಲ್ಲ?
ನೀರಾವಿ
ಹಿಮ ಕರಗಿ ನೀರಾಗುವುದು
ನೀರಿನಲ್ಲಿ ಉಪ್ಪು ಕರಗುವುದು
ದ್ರವೀಕೃತ ಪೆಟ್ರೋಲಿಯಂ ಅನಿಲದ ದಹನ
ಈ ಕೆಳಗಿನವುಗಳಲ್ಲಿ ಯಾವುದು ದ್ವಿಸ್ಥಾನಪಲ್ಲಟ ಕ್ರಿಯೆಯಾಗಿದೆ?
Pb+CuCl2---> PbCl2+Cu
Na2SO+BaCl2---> BaSO4+2NaCl
C+O2--->CO2
CH4+2O2--->CO2+2H2O
ನೀರಿನ ವಿದ್ಯುದ್ವಿಭಜನೆಯು ವಿಭಜನೆಯ ಪ್ರತಿಕ್ರಿಯೆಯಾಗಿದೆ. ನೀರಿನ ವಿದ್ಯುತ್ ವಿಭಜನೆಯ ಸಮಯದಲ್ಲಿ ಬಿಡುಗಡೆಯಾದ ಹೈಡ್ರೋಜನ್ ಮತ್ತು ಆಮ್ಲಜನಕದ ಅನಿಲಗಳ ಅನುಪಾತವು
1:1
2:1
4:1
1:2
ಉತ್ಕರ್ಷಣ ಪ್ರತಿಕ್ರಿಯೆಯಲ್ಲಿ
ಆಮ್ಲಜನಕದ ಸೇರ್ಪಡೆ
ಆಮ್ಲಜನಕದ ತೆಗೆಯುವಿಕೆ
ಹೈಡ್ರೋಜನ್ ಸೇರ್ಪಡೆ
ಯಾವುದು ಅಲ್ಲ
ಈ ಕೆಳಗಿನವುಗಳಲ್ಲಿ ಯಾವುದು ಉತ್ಕರ್ಷಣಕಾರಿಯಲ್ಲ?
ಆಕ್ಸಿಜನ್
ಪ್ರಬಲ ಸಲ್ಫ್ಯೂರಿಕ್ ಆಮ್ಲ
ಕ್ಲೋರಿನ್
ಹೈಡ್ರೋಜನ್
ಉತ್ಕರ್ಷಣಕಾರಿ ರಾಸಾಯನಿಕ ಕ್ರಿಯೆಯಲ್ಲಿ ಶಾಖ ಮತ್ತು ಬೆಳಕು ಉತ್ಪತ್ತಿಯಾಗುವುದು
ಅಂತರುಷ್ಣಕ
ಬಹಿರುಷ್ಣಕ
ಕೊರೆಯುವಿಕೆ
ದಹನ ಕ್ರಯೆ
ರಾಸಾಯನಿಕ ಕ್ರಿಯೆಯಲ್ಲಿ ಎಲೆಕ್ಟ್ರಾನ್ ಗಳನ್ನು ಕಳೆದುಕೊಳ್ಳುವ ಕ್ರಿಯೆಯು
ಅಪಕರ್ಷಣ
ಉತ್ಕರ್ಷಣ
ಅಂತರುಷ್ಣಕ
ಬಹಿರುಷ್ಣಕ
ಅಮೃತ ಶಿಲೆಯ ರಾಸಾಯನಿಕ ಸೂತ್ರ
CaCO3
Ca(OH)2
CaCl2
CaO
ನಮ್ಮಆಹಾರದಲ್ಲಿರುವ ಯಾವ ಘಟಕದ ವಿಭಜನೆಯಿಂದ ಅಮೈನೋ ಆಮ್ಲ ಉತ್ಪತ್ತಿಯಾಗುತ್ತದೆ?
ಕಾರ್ಬೋಹೈಡ್ರೇಟ್
ಪ್ರೋಟೀನ್
ಶರ್ಕರಪಿಷ್ಟ
ಕೊಬ್ಬು
ಸಸ್ಯಜನ್ಯ ದ್ರವ್ಯಗಳ ವಿಘಟನೆಯಿಂದ ಕಾಂಪೋಸ್ಟ್ ಉಂಟಾಗುವುದು ಯಾವ ಕ್ರಿಯೆಗೆ ಉದಾಹರಣೆಯಾಗಿದೆ?
ವಿಭಜನೆ
ಸ್ಥಾನಪಲ್ಲಟ
ಬಹಿರುಷ್ಣಕ
ಅಂತರುಷ್ಣಕ
