Font size
Worksheetsಕಾಬ೯ನ್ ಮತ್ತು ಅದರ ಸಂಯುಕ್ತಗಳು ಭಾಗ -1
Total questions: 10
Worksheet time: 8mins
ಇಲೆಕ್ಟ್ರಾನ್ ಹಂಚಿಕೆಯಿಂದ ಉಂಟಾಗುವ ಬಂಧ
ಸಹವೇಲೆನ್ಸಿಯ ಬಂಧ
ಹೈಡ್ರೋಜನ್ ಬಂಧ
ಅಯಾನಿಕ ಬಂಧ
ಲೋಹೀಯ ಬಂಧ
ನೈಟ್ರೋಜನ್ ಪರಮಾಣುಗಳ ನಡುವೆ ಇರುವ ಬಂಧ
ಏಕ ಬಂಧ
ದ್ವಿ ಬಂಧ
ತ್ರಿ ಬಂಧ
ಶೂನ್ಯ ಬಂಧ
ಜೈವಿಕ ಅನಿಲ ಮತ್ತು ಸಂಪೀಡಿತ ನೈಸಗಿ೯ಕ ಅನಿಲದ ಪ್ರಮುಖ ಘಟಕ
ಈಥೇನ್
ಬ್ಯೂಟೇನ್
ಮೀಥೇನ್
ಪ್ರೊಪೇನ್
ಕೆಳಗಿನವುಗಳಲ್ಲಿ ಮೀಥೇನ್ ನ ಸರಿಯಾದ ಇಲೆಕ್ಟ್ರಾನ್ ಚುಕ್ಕಿ ವಿನ್ಯಾಸ
ಕೆಳಗಿನವುಗಳಲ್ಲಿ ಕಾಬ೯ನ್ನಿನ ಬಹುರೂಪಗಳು
ವಜ್ರ
ಗ್ರಾಫೈಟ್
ಫುಲರೀನ್
ಮೇಲಿನ ಎಲ್ಲವೂ
ಕೆಳಗಿನವುಗಳಲ್ಲಿ ಚತು೯ವೇಲೆನ್ಸಿ ಧಾತುವನ್ನು ಗುರುತಿಸಿ
ಕಾಬ೯ನ್
ನೈಟ್ರೋಜನ್
ಹೈಡ್ರೋಜನ್
ಆಕ್ಸಿಜನ್
ಜೀವಬಲ ಸಿದ್ಧಾಂತವನ್ನು ಅಲ್ಲಗಳೆದ ವಿಜ್ಞಾನಿ
ಫೆಡ್ರಿಕ್ ವೋಲರ್
ಜೋಸೆಫ್ ಫೆದರರ್
ಜೋಸೆಫ್ ಲಿಸ್ಟರ್
ಲೂಯಿಸ್ ಪಾಸ್ಚರ್
ಚಿತ್ರದಲ್ಲಿ ಕಾಣಿಸುವ ಬ್ಯೂಟೈನ್ (C4 H6) ನ್ನು ಬ್ಯೂಟೀನ್ (C4H8) ಆಗಿ ಪರಿವತಿ೯ಸಲು ಮಾಡಬೇಕಾದದ್ದು (ಸೂಚನೆ : ಈ ಪ್ರಶ್ನೆಗೆ ಎರಡು ಸರಿಯಾದ ಆಯ್ಕೆಗಳಿವೆ.)
ತ್ರಿಬಂಧವಿರುವ ಸ್ಥಳದಲ್ಲಿ ದ್ವಿಬಂಧವನ್ನು ಬರೆಯಬೇಕು.
ತ್ರಿಬಂಧವಿರುವ ಸ್ಥಳದಲ್ಲಿ ಏಕಬಂಧವನ್ನು ಬರೆಯಬೇಕು
ಇನ್ನು ಎರಡು ಹೈಡ್ರೋಜನ್ ಗಳನ್ನು ಸೇರಿಸಬೇಕು.
ಇನ್ನು ಮೂರು ಹೈಡ್ರೋಜನ್ ಗಳನ್ನು ಸೇರಿಸಬೇಕು.
ಆಲ್ಕೈನ್ ಗಳ ಪ್ರಥಮ ಸದಸ್ಯ
ಮೀಥೈನ್
ಈಥೈನ್
ಪ್ರೊಪೈನ್
ಬ್ಯೂಟೈನ್
ಉಂಗುರ ರಚನೆ ಹೊಂದಿರುವ ಸೈಕ್ಲೋಆಲ್ಕೇನ್ ಗಳನ್ನು ರಚಿಸಲು ಅವಶ್ಯಕವಿರುವ ಕನಿಷ್ಟ ಕಾಬ೯ನ್ ಗಳ ಸಂಖ್ಯೆ
ಕೇವಲ 1 ಕಾಬ೯ನ್
2 ಕಾಬ೯ನ್ ಗಳು
3 ಕಾಬ೯ನ್ ಗಳು
4 ಕಾಬ೯ನ್ ಗಳು
