NEW
Font size
Worksheetsಧಾತುಗಳ ಆವರ್ತನೀಯ ವರ್ಗೀಕರಣ ಸರಕಾರಿ ಪ್ರೌಢಶಾಲೆ ಮಾಢಳ್ಳಿ
Total questions: 20
Worksheet time: 20mins
ಆಧುನಿಕ ಆವರ್ತ ಕೋಷ್ಟಕದಲ್ಲಿರುವ ಗುಂಪುಗಳ ಮತ್ತು ಆವರ್ತಗಳ ಸಂಖ್ಯೆ ಕ್ರಮವಾಗಿ
7&9
18 & 7
7 &18
9 & 7
x ಧಾತುವಿನ ಎಲೆಕ್ಟ್ರಾನ್ ವಿನ್ಯಾಸ 2,8,8,1ಮತ್ತು Y ಧಾತುವಿನ ಎಲೆಕ್ಟ್ರಾನ ವಿನ್ಯಾಸ 2,8,7 ಆಗಿದೆ ಹಾಗಾದರೆ ಈ ಧಾತುಗಳ ನಡುವೆ ಉಂಟಾಗುವ ಬಂಧದ ವಿಧ
ಕೋವೆಲೆಂಟ್ ಬಂದ
ಹೈಡ್ರೋಜನ್ ಬಂಧ
ಲೋಹೀಯ ಬಂಧ
ಅಯಾನಿಕ್ ಬಂಧ
A, B ,C, D ಧಾತುಗಳ ಪರಮಾಣು ಪರಮಾಣು ಸಂಖ್ಯೆಗಳು ಕ್ರಮವಾಗಿ 3,9,4ಮತ್ತು 8ಆಗಿವೆ ಇವುಗಳಲ್ಲಿ ಕಡಿಮೆ ಲೋಹಿಯ ಸ್ವಭಾವವನ್ನು ಹೊಂದಿರುವ ಧಾತುಗಳು
B, D
A ,B
A ,C
B, C
2He4, 7N14, 12Mg24 & 4 Be8 ಧಾತುಗಳಲ್ಲಿ ಆಧುನಿಕ ಆವರ್ತಕೋಷ್ಟಕದ ಒಂದೇ ಆವರ್ತಕ ಕ್ಕೆ ಸೇರುವ ಧಾತುಗಳು
2He4 & 4Be8
7N 14 & 4Be8
12Mg24 & 2He4
4Be8 & 12Mg24
ಆವರ್ತಕ ಕೋಷ್ಟಕದಲ್ಲಿ 1ಆವರ್ತದ ಎಡದಿಂದ ಬಲಕ್ಕೆ ಸಾಗಿದಂತೆ ಧಾತುಗಳ ಪರಮಾಣು ಗಾತ್ರವು
ಹೆಚ್ಚಾಗುತ್ತದೆ
ಬದಲಾಗೋದಿಲ್ಲ
ಕಡಿಮೆಯಾಗುತ್ತದೆ
ಮೊದಲು ಹೆಚ್ಚಾಗಿ ನಂತರ ಕಡಿಮೆಯಾಗುತ್ತದೆ
X ಧಾತುವಿನ ಪರಮಾಣು ಸಂಖ್ಯೆ 16 ಆಧುನಿಕ ಆವರ್ತಕೋಷ್ಟಕದಲ್ಲಿ ಇದರ ಬ್ಲಾಕ್ ಮತ್ತು ಆವರ್ತ
ಹದಿನಾರನೇ ಗುಂಪು ಮೂರನೆಯ ಆವರ್ತ
ಆರನೆಯ ಗುಂಪು ಎರಡನೆಯ ಆವರ್ತ
ಆರನೆಯ ಗುಂಪು ಮೂರನೆಯ ಆವರ್ತ
ಹದಿನಾರನೆಯ ಗುಂಪು ಎರಡನೆಯ ಆವರ್ತ
ಆವರ್ತ ಕೋಷ್ಟಕದ ಈ ಕೆಳಗಿನ ಧಾತುಗಳ ಪರಮಾಣು ಗಾತ್ರದ ಏರಿಕೆ ಕ್ರಮದ ಸರಿಯಾದ ಜೋಡಣೆ ಎಂದರೆ
Na ,Mg ,K
K ,Na ,Mg
Mg ,Na ,K
Na , k ,Mg
ಈ ಕೆಳಗಿನವುಗಳಲ್ಲಿ ಯಾವುದರ ಪರಮಾಣು ಗಾತ್ರ ಅತಿ ದೊಡ್ಡದು
Na
Mg
K
Ca
ಈ ಕೆಳಗಿನವುಗಳಲ್ಲಿ ಯಾವುದು ಡೊಬರೆನ ತ್ರಿವಳಿ ಅಲ್ಲ
Ca ,Sr ,Ba
Cl , Br, I
Mg , Al ,Si
Li ,Na ,K
ಧಾತುಗಳು ಜೋಡಣೆಯಲ್ಲಿ ಸಂಗೀತ ಸ್ವರಗಳನ್ನು ಬಳಸಿದವರು
ಡೋಬರೆನ್
ನ್ಯೂಲ್ಯಾಂಡ್
ಮೆಂಡಲೀವ್
ಮೋಸ್ಲೆ
ಈ ಕೆಳಗಿನ ಯಾವ ಧಾತು ಸುಲಭವಾಗಿ ಎಲೆಕ್ಟ್ರಾನನ್ನು ಕಳೆದುಕೊಳ್ಳುವುದಿಲ್ಲ
Na
F
Mg
Al
1ಧಾತುವಿನ ಪರಮಾಣು ಸಂಖ್ಯೆ 11 ಇದು ಆವರ್ತಕೋಷ್ಟಕದ ಈ ಆವರ್ತಕ್ಕೆ ಸೇರಿದೆ
1ನೇಯ ಆವರ್ತ
2 ನೇ ಆವರ್ತ
3 ನೇ ಆವರ್ತ
4 ನೇ ಆವರ್ತ
ಎಲೆಕ್ಟ್ರಾನ್ ವಿನ್ಯಾಸ 2, 8ಹೊಂದಿರುವ ಧಾತು ಆಧುನಿಕ ಆವರ್ತಕೋಷ್ಟಕದಲ್ಲಿ ಯಾವ ಸ್ಥಾನದಲ್ಲಿ ಕಂಡುಬರುತ್ತದೆ
4 ನೇ ವರ್ಗ
3 ನೇ ವರ್ಗ
18 ನೇ ವರ್ಗ
10 ನೇ ವರ್ಗ
14 ನೇ ವರ್ಗದಲ್ಲಿ ಕಂಡುಬರುವ ಲೋಹಾಭ ಗಳಿವು
Si ,Ge
Ge , As
B , As
Te ,Po
ಅತ್ಯಂತ ಹೊರ ಕವಚದಲ್ಲಿ ಒಂದೇ ಎಲೆಕ್ಟ್ರಾನ್ ಹೊಂದಿರುವ 3ಧಾತುಗಳು
He, Ne , Ar
Li ,Na ,K
Mg, Mn , Ca
B ,Br ,Ni
ಪೂರ್ತಿ ತುಂಬಿರುವ ಹೊರಕವಚವನ್ನು (ಅಷ್ಟಕ ವಿನ್ಯಾಸವನ್ನು) ಹೊಂದಿರುವ 3ಧಾತುಗಳು
He Xe Rd
Li Na Mg
He Ne Ar
Mg Ca Na
ಧಾತುಗಳ ಗುಣಗಳನ್ನು ಅವುಗಳ ಪರಮಾಣು ರಾಶಿ ಏರಿಕೆ ಕ್ರಮದಲ್ಲಿ ಬರೆದಾಗ ಮೊದಲನೇ ಧಾತು ಎಂಟನೇ ಧಾತುವನ್ನು ಹೋಲುವದು
ಮೆಂಡಲೀವ್ ರವರ ಆವರ್ತಕ ನಿಯಮ
ಆಧುನಿಕ ಆವರ್ತಕದ ನಿಯಮ
ನ್ಯೂಲೆಂಡ್ಸ್ ಅಷ್ಟಕ ನಿಯಮ
ನ್ಯೂಲ್ಯಾಂಡ್ಸ್ ಚತುರ್ಥ ನಿಯಮ
ಧಾತುಗಳ ಗುಣಗಳು ಅವುಗಳ ಪರಮಾಣು ರಾಶಿ ಆವರ್ತನೀಯ ಪುನರಾವರ್ತನೆಗ
ಮೋಸ್ಲೆಯವರ ಆಧುನಿಕ ಆವರ್ತಕದ ನಿಯಮ
ಮೆಂಡಲೀವ್ ರವರ ಆವರ್ತಕ ನಿಯಮ
ಡೊಬರ್ೆೈ ಯವರ ತ್ರಿವಳಿ ನಿಯಮ
ನ್ಯೂಲೆಂಡ್ಸ್ ಅಷ್ಟಕ ನಿಯಮ
ಧಾತುಗಳ ಗುಣಗಳು ಅವುಗಳ ಪರಮಾಣು ಸಂಖ್ಯೆಯ ಆವರ್ತನೀಯ ಪುನರಾವರ್ತನೆ
ಮೋಸೆ ಯವರ ಆಧುನಿಕ ಆವರ್ತಕೋಷ್ಟಕದ ನಿಯಮ
ಮೆಂಡಲೀವ್ ರವರ ಆವರ್ತಕೋಷ್ಟಕದ ನಿಯಮ
ಡೋಬರ್ೈ ತ್ರಿವಳಿ ನಿಯಮ
ನ್ಯೂಲೆಂಡ್ಸ್ ಅಷ್ಟಕ ನಿಯಮ
ಆವರ್ತ ಕೋಷ್ಟಕದಲ್ಲಿ ಯಾವ ಬ್ಲಾಕ್ ಧಾತುಗಳನ್ನು ಹೊರಗಿನ ಸಂಕ್ರಾಂತಿ ಧಾತು ಗಳೆನ್ನುವರು
f ಬ್ಲಾಕ್
p ಬ್ಲಾಕ್
F ಬ್ಲಾಕ್
d ಬ್ಲಾಕ್
