Wayground logo

Free Printable Worksheets

Font size

S
M
L
XL
Worksheets

ಕಾರ್ಬನ್ ಮತ್ತು ಅದರ ಸ೦ಯುಕ್ತಗಳು

Total questions: 13

Worksheet time: 8mins

Name
Class
Date
1.

ಅನಿಲ ವೊಂದನ್ನು ಸುಣ್ಣದ ತಿಳಿ ನೀರಿನಲ್ಲಿ ಹರಿಸಿದಾಗ ಅದು ಹಾಲಿನಂತೆ ಬೆಳಗಾಗುತ್ತದೆ ಹಾಗಾದರೆ ಹಾಯಿಸಿದ ಅನಿಲ ಯಾವುದು

a)

ಆಮ್ಲಜನಕ

b)

ಕಾರ್ಬನ್ ಡಯಾಕ್ಸೈಡ್

c)

ನೈಟ್ರೋಜನ್

d)

ಹೈಡ್ರೋಜನ್

2.

ವಾತಾವರಣದಲ್ಲಿರುವ ಕಾರ್ಬನ್ ಡಯಾಕ್ಸೈಡ್ ಪ್ರಮಾಣ ಎಷ್ಟು

a)

78%

b)

21%

c)

0.03%

d)

5%

3.

ಕಾರ್ಬನ್ ಸ್ಥಿರೀಕರಣ ಗೊಳ್ಳುವ ಕ್ರಿಯೆ ಯಾವುದು

a)

ದಹನ ಕ್ರಿಯೆ

b)

ದ್ಯುತಿ ಸಂಶ್ಲೇಷಣೆ ಕ್ರಿಯೆ

c)

ಉಸಿರಾಟ ಕ್ರಿಯೆ

d)

ವಿಘಟನಾ ಕ್ರಿಯೆ

4.

ಪರಮಾಣು ಸಂಖ್ಯೆ ಒಂದೇ ಆಗಿದ್ದು ಪರಮಾಣು ರಾಶಿ ಸಂಖ್ಯೆ ಬೇರೆ ಬೇರೆಯಾಗಿದ್ದರೆ ಆ ಧಾತುವಿನ ಪರಮಾಣುಗಳನ್ನು ಎನ್ನುವರು

a)

ಐಸೋಟೋಪ್

b)

ಐಸೋ ಬಾರ್

c)

ಅಯಾನ್ ಗಳು

d)

ಬಹುರೂಪಗಳು

5.

ಬಕ್ ಮಿನಿಸ್ಟರ್ ಫುಲರಿನ್ ಇದರಲ್ಲಿರುವ ಪರಮಾಣುಗಳ ರಚನೆ

a)

ಷಟ್ ಭುಜಾಕ್ರತಿ

b)

ಚತುರ್ಭುಜ ಕೃತಿ

c)

ಗುಮ್ಮಟ ಕಾರ

d)

ಯಾವುದೂ ಅಲ್ಲ

6.

ಕಾರ್ಬನ್ ನ ಹೊರ ಕವಚದಲ್ಲಿರುವ ಎಲೆಕ್ಟ್ರಾನ್ಗಳ ಸಂಖ್ಯೆ

a)

5

b)

4

c)

3

d)

8

7.

ಕಾರ್ಬನ್ನ ಹೊರ ಕವಚದಲ್ಲಿ ನಾಲ್ಕು ಎಲೆಕ್ಟ್ರಾನ್ ಗಳಿರುವುದರಿಂದ ಇದೊಂದು ______ ಧಾತು

a)

ಪೆಂಟಾವೆಲೆಂಟ್ ಧಾತು

b)

ಟ್ರೈವೆಲೆ೦ಟ್ ದಾತು

c)

ಟೆಟ್ರಾ ವೈಲೆಂಟ್ ಧಾತು

d)

ಬಾಯ್ ವೈಲೆಂಟ್ ಧಾತು

8.

ಭೌತ ಲಕ್ಷಣಗಳು ಬೇರೆ ಬೇರೆಯಾಗಿದ್ದು ರಾಸಾಯನಿಕ ಲಕ್ಷಣಗಳು ಒಂದೇ ಆಗಿದ್ದರೆ ಅವುಗಳನ್ನುಎನೆನ್ನುವರು

a)

ಸಮಾ೦ಗಿಗಳು

b)

ಬಹುರೂಪಗಳು

c)

ಕೆಟನಿಕರಣ

d)

ಟೆಟ್ರಾವೆಲೆ೦ಟ ಧಾತುಗಳು

9.

ಕಾರ್ಬನ್ ನ ಐಸೋಟೋಪ್ ಗಳ ಸಂಖ್ಯೆ

a)

4

b)

3

c)

2

d)

6

10.

ಕಾರ್ಬನ್ ಇತರ ಧಾತುವಿನ ಪರಮಾಣು ಗಳೊಂದಿಗೆ ಏರ್ಪಡಿಸಿಕೊಳ್ಳುವ ಬಂಧ

a)

ಅಯಾನಿಕ ಬಂಧ

b)

ಹೈಡ್ರೋಜನ್ ಬಂಧ

c)

ಕೊವೆಲೆಂಟ್ ಬಂದ

d)

ಲೋಹಿಯ ಬಂಧ

11.

ಕೋವೆಲೆಂಟ್ ಬಂಧ ಎಂದರೇನು

a)

ಪರಮಾಣುಗಳ ನಡುವೆ ಎಲೆಕ್ಟ್ರಾನ್ ವರ್ಗಾವಣೆ

b)

ಪರಮಾಣುಗಳ ನಡುವೆ ಎಲೆಕ್ಟ್ರಾನ್ ಹಂಚಿಕೆ

c)

ಧನ ಆವೇಶದ ಅಯಾನ್ ಹಾಗೂ ಋುಣ ಆವೇಶದ ಅಯಾನುಗಳ ನಡುವೆ ಏರ್ಪಡುವ ಆಕರ್ಷಕ ಬಂಧ

d)

ಲೋಹದ ಕ್ಯಾ ಟಯಾನ್ ಹಾಗೂ ವಿಸ್ತಾನಿಕ ಎಲೆಕ್ಟ್ರಾನ್ಗಳ ನಡುವೆ ಇರುವ ಬಂಧ

12.

ಕಾರ್ಬನ್ ಇತರ ಕಾರ್ಬನ್ ಪರಮಾಣು ಗಳೊಂದಿಗೆ ಕೊವೆಲೆಂಟ್ ಬಂಧವಏರ್ಪಡಿಸಿಕೊಂಡು ಉದ್ದ ಸರಪಳಿಗಳನ್ನು ಉಂಟು ಮಾಡುವ ಗುಣ

a)

ಸಮಾ೦ಗತೆ

b)

ಬಹುರೂಪತೆ

c)

ಐಸೋ ಬಾರ್

d)

ಕೆಟ ನೀ ಕರಣ

13.

ಒಂದೇ ಅಣು ಸೂತ್ರ ಹೊಂದಿದ್ದು ಬೇರೆ ಬೇರೆ ರಚನಾ ಸೂತ್ರವನ್ನು ಹೊಂದಿರುವ ಕಾರ್ಬನ್ನಿನ ಗುಣ ಯಾವುದು

a)

ಕೆಟ ನೀ ಕರಣ

b)

ಸಮಾ೦ಗತೆ

c)

ಬಹುರೂಪತೆ

d)

ಟೆಟ್ರಾ ವೆಲೆನ್ಸಿ