Worksheetsಲೋಹಗಳು ಮತ್ತು ಅಲೋಹಗಳು
Total questions: 20
Worksheet time: 20mins
ಕೊಠಡಿಯ ತಾಪದಲ್ಲಿ ದ್ರವರೂಪದ ಲೋಹ......
ಚಿನ್ನ
ಬ್ರೋಮಿನ್
ಬೆಳ್ಳಿ
ಪಾದರಸ
ಸುಲಭವಾಗಿ ಕತ್ತರಿಸಬಹುದಾದ ಲೋಹ........
ಅಲ್ಯೂಮಿನಿಯಂ
ಸತು
ಸೋಡಿಯಂ
ಯಾವುದೂ ಅಲ್ಲ
ಉತ್ತಮ ಉಷ್ಣವಾಹಕ ಲೋಹ.......
ಗ್ರಾಫೈಟ್
ಪ್ಲಾಟಿನಮ್
ಚಿನ್ನ
ಬೆಳ್ಳಿ
ಅತ್ಯoತ ಕ್ರಿಯಾ ಶೀಲ ಲೋಹ.......
ಪೊಟ್ಯಾಸಿಂ
ಕ್ಯಾಲ್ಸಿಯಂ
ಸತು
ಸೋಡಿಯಂ
ಉತ್ತಮ ವಿದ್ಯುತ್ ವಾಹಕ ಅಲೋಹ.......
ಜೇರ್ಮನಿಯಂ
ಗ್ರಾಫೈಟ್
ಬೆಳ್ಳಿ
ಅಯೊಡಿನ್
ಅರೆವಾಹಕಗಳು........
ಚಿನ್ನ
ಸಿಲಿಕಾನ್
ಬೋರಾನ್
ಯಾವುದೂ ಅಲ್ಲ
ಲೋಹಭಾಗಳು..........
ಗ್ರಾಫೈಟ್
ಬೋರಾನ್
ಪ್ಲಾಟಿನಮ್
ತಾಮ್ರ
ಹೊಳೆಯುವ ಅಲೋಹ.........
ಚಿನ್ನ
ತಾಮ್ರ
ಆಯೋಡಿನ್
ಬೆಳ್ಳಿ
ಹೆಚ್ಚು ತನ್ಯತೆ ಮತ್ತು ಕುಟ್ಯತೆ ಗುಣವನ್ನು ಹೊಂದಿರುವ ಲೋಹ....
ಬೆಳ್ಳಿ
ತಾಮ್ರ
ಚಿನ್ನ
ಯಾವುದೂ ಅಲ್ಲ
ಅಮಾಲ್ಗಮ್ ಉಂಟುಮಾಡುವ ಲೋಹ......
ತಾಮ್ರ
ಚಿನ್ನ
ಪಾದರಸ
ಅಲ್ಯೂಮಿನಿಯಂ
ಸರಳ ಹೈಡ್ರೋಕಾರ್ಬನ್.......
ಈಥೇನ್
ಮೀಥೇನ್
ಪ್ರೋಪೇನ್
ಬ್ಯುಟೇನ್
ಕಾರ್ಬನ್ ನ ವೇಲೆನ್ಸಿ.......
6
3
4
8
CNG ಸಂಕುಚಿತ ನೈಸಗ್ರಿಕ ಅನಿಲ ಪ್ರಮುಖ ಘಟಕ.......
ಬ್ಯುಟೇನ್
ಪ್ರೋಪೇನ್
ಮೀಥೇನ್
ಈಥೇನ್
ಉಷ್ಣ ಬಿಡುಗಡೆಯಾಗುವ ಕ್ರಿಯೆ.....
ಅಂತರುಷ್ಣಕ
ಬಹಿರುಷ್ಣಕ
ಆದೇಶನ
ಯಾವುದೂ ಅಲ್ಲ
ಗಾಳಿಯಲ್ಲಿ ಎಣ್ಣೆ ಪದಾರ್ಥಗಳು ಉತ್ಕರ್ಷಣೆಗೊಂಡು ಅವುಗಳ ವಾಸನೆ ರುಚಿ ಬದಲಾಗುವ ಕ್ರಿಯೆ.........
ನಶಿಸುವಿಕೆ
ಕಮಟುವಿಕೆ
ಹೀರುವಿಕೆ
ಯಾವುದೂ ಅಲ್ಲ
ಪ್ರತಿವರ್ತಕ ಆಕ್ಸಿಜೆನ್ ಕಳೆದುಕೊಳ್ಳುವ ಅಥವಾ ಹೈಡ್ರೋಜೆನ್ ಪಡೆದುಕೊಳ್ಳುವ ಕ್ರಿಯೆ.....
ಉತ್ಕರ್ಷಣೆ
ಅಪಕರ್ಷಣೆ
ಸಂಕಲನ
ಯಾವುದೂ ಅಲ್ಲ
............ ಪ್ರಕ್ರಿಯೆ ರೈಲ್ವೆ ಹಳಿಗಳು ಮುರಿದ ಯಂತ್ರ ಭಾಗಗಳ ಜೋಡಣೆಯಲ್ಲಿ ಬಳಸುವರು.
ರೆಡಾಕ್ಸ್ ಕ್ರಿಯೆ
ಥರ್ಮಯಿಟ್
ವಿದ್ಯುತ್ ವಿಭಜನೆ
ಯಾವುದೂ ಅಲ್ಲ
ಸುವಸಿಕಗಳ, ಸ್ವಾದಕಾರಕಗಳಾದ ಎಸ್ಟರಗಳ ತಯಾರಿಕೆಯಲ್ಲಿ ಬಳಸುವ ಆಮ್ಲ.......
ಮೆತೇನೋಯಿಕ್
ಎಥನೋಯಿಕ್
ಸಲ್ಫ್ತ್ಯುರಿಕ್ ಆಮ್ಲ
ಯಾವುದೂ alla
ಕ್ಷಾರೀಯ ಲೋಹಗಳು......
ಅಲ್ಯೂಮಿನಿಯಂ
ಪಾದರಸ
ಚಿನ್ನ
ಸೋಡಿಯಂ
ಕಬ್ಬಿಣದ ಕಾವಲಿ ತುಕ್ಕು ಹಿಡಿಯದಂತೆ ತಡೆಗಟ್ಟಲು ಯಾವ ವಿಧಾನ ಅನುಸರಿಸುತ್ತಾರೆ?
ಗ್ರೀಸ್ ಹಚ್ಚುವುದು
ಬಣ್ಣ ಹಚ್ಚುವುದು
ಸತುವಿನ ಲೇಪನ ಮಾಡುಹುದು
ಮೇಲಿನ ಎಲ್ಲವೂ
