NEW
Font size
Worksheetsಧಾತುಗಳ ಆವರ್ತನೀಯ ವರ್ಗೀಕರಣ
Total questions: 15
Worksheet time: 15mins
ಆವರ್ತ ಕೋಷ್ಟಕದ ಆವರ್ತಗಳಲ್ಲಿ ಎಡದಿಂದ ಬಲಕ್ಕೆ ಹೋದಂತೆ ತೋರುವ ಪ್ರವೃತ್ತಿಗೆ ಸಂಬಂಧಿಸಿದಂತೆ ಇರುವ ಈ ಕೆಳಗಿನ ಹೇಳಿಕೆಗಳನ್ನು ಯಾವ ಹೇಳಿಕೆ ಸರಿಯಲ್ಲ
ಧಾತುಗಳ ಲೋಹಿಯ ಸ್ವಭಾವ ಕಡಿಮೆಯಾಗುತ್ತದೆ
ವೇಲೆನ್ಸ್ ಎಲೆಕ್ಟ್ರಾನ್ ಗಳ ಸಂಖ್ಯೆ ಹೆಚ್ಚಾಗುತ್ತದೆ
ಪರಮಾಣುಗಳು ಹೆಚ್ಚು ಸುಲಭವಾಗಿ ತಮ್ಮ ಎಲೆಕ್ಟ್ರಾನುಗಳನ್ನು ಕಳೆದುಕೊಳ್ಳುತ್ತವೆ
ಆಕ್ಸೈಡ್ಗಳು ಹೆಚ್ಚು ಆಮ್ಲೀಯ ವಾಗಿರುತ್ತದೆ
ಕೆಳಗಿನ ಧಾತುಗಳಲ್ಲಿ ಯಾವ ಧಾತುವಿನ ಎಲೆಕ್ಟ್ರಾನ್ ವಿನ್ಯಾಸ 2 8 2 ಆಗಿದೆ
Mg
Al
Cl
Si
ಒಂದು ಪರಮಾಣುವಿನ ಎಲೆಕ್ಟ್ರಾನ್ ವಿನ್ಯಾಸ 2.8.7 ಆಗಿದೆ .ಧಾತುವಿನ ಪರಮಾಣು ಸಂಖ್ಯೆ
15
16
17
35
X ದಾತುXCl2 ಸೂತ್ರ ಹೊಂದಿರುವ ಕ್ಲೋರೈಡ್ ಗಳನ್ನು ಉಂಟುಮಾಡುತ್ತದೆ ಇದು ಒಂದು ಘನ ವಾಗಿದ್ದು ಉನ್ನತ ಕರಗುವ ಬಿಂದು ಹೊಂದಿದೆ Xಹೆಚ್ಚಾಗಿ ಆವರ್ತ ಕೋಷ್ಟಕದಲ್ಲಿ ಈ ದಾತುವಿನ ವರ್ಗಕ್ಕೆ ಸೇರಿದೆ
Na
Mg
Al
Si
ನ್ಯೂಲ್ಯಾಂಡ್ ಅಷ್ಟಕಗಳು ನಿಯಮದ ಪ್ರಕಾರ 2 ಹೋಲಿಕೆಯಿರುವ ದಾತುಗಳ ನಡುವೆX ಧಾತುಗಳಿವೆ. X ಬೆಲೆ
X=6
X=7
X=8
X=5

ಕೆಳಗಿನವುಗಳಲ್ಲಿ ಯಾವುದು 18 ಎಲೆಕ್ಟ್ರಾನುಗಳನ್ನು ಹೊಂದಿಲ್ಲ
K+
Cl-
Ca2+
K
A,B,C,D ದಾತುಗಳ ಪರಮಾಣು ಸಂಖ್ಯೆ ಕ್ರಮವಾಗಿ ಕೆಳಕಂಡಂತಿದೆ A=12.B=20,C=10,D=15ಯಾವ ಎರಡು ಧಾತುಗಳು ಒಂದೇ ಗುಂಪಿಗೆ ಸೇರುತ್ತವೆ .
A and B
A and D
B and D
C and D
ಚಿತ್ರದಲ್ಲಿರುವ ಧಾತುಗಳನ್ನು ಪ್ರತ್ಯೇಕಿಸುವ ಅಂಕುಡೊಂಕು ಗೆರೆಯಲ್ಲಿರುವ ಧಾತು ಗಳು
ಲೋಹಾಭಗಳು
ಲೋಹಗಳು
ಅಲೋಹಗಳು
ಲ್ಯಾಂಥನೈಡ್ ಗಳು
A,B,C,D ಧಾತುಗಳ ಪರಮಾಣು ಸಂಖ್ಯೆ ಕ್ರಮವಾಗಿ 9 17 19 35 ಇವುಗಳಲ್ಲಿ ಗುಂಪಿಗೆ ಸೇರದ ಧಾತುವನ್ನು ಗುರುತಿಸಿ
A
B
C
D